Author: suddi9

ಮುಡಾಯಿಕೋಡಿ ಅಚ್ಚುತ ಆಚಾರ್ಯ‌ ನಿಧನ.

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮುಡಾಯಿಕೋಡಿ ಬಟ್ರತೋಟ ಅಚ್ಚುತ ಆಚಾರ್ಯ (71) ಅನಾರೋಗ್ಯ ದಿಂದ ಸೋಮವಾರ ನಿಧನ ಹೊಂದಿದರು.ಸುಮಾರು 50 ವರ್ಷಗಳಿಂದ ಕಾರ್ಪೆಂಟರ್ ವ್ರತ್ತಿ ಯನ್ನು…

ಸುರತ್ಕಲ್‌ ಚಿತ್ರಾಪುರದಲ್ಲಿ ನಡೆದ ಘಟನೆ ಕರೊನಾಸಮಸ್ಯೆಯಿಂದ ಪತಿ ಪತ್ನಿ ಆತ್ಮಹತ್ಯೆ

ಮಂಗಳೂರು: ಕರೊನಾ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಯನೀಯ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ಸುರತ್ಕಲ್‌ ಸಮೀಪ ಚಿತ್ರಾಪುರದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ…

ಪತ್ರಕರ್ತ ಇಮ್ತಿಯಾಝ್ ಶಾ ತುಂಬೆಗೆ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್’ ಪ್ರಶಸ್ತಿ

ಮಂಗಳೂರು : ಪ್ರಪ್ರಥಮ ಬಾರಿಗೆ ಕನ್ನಡದ ಡಿಜಿಟಲ್‌ ಮೀಡಿಯಾದ ವರದಿಗಾರಿಕೆಗೆ ರಾಜ್ಯ ಮಟ್ಟದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ’ಗೆ ವಾರ್ತಾಭಾರತಿಯ ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ…

ಕೊಯಿಲ: ನಿವೃತ್ತ ಅಂಚೆ ಪಾಲಕಿಗೆ ನಾಗರಿಕ ಸನ್ಮಾನ

ಬಂಟ್ವಾಳ : ತಾಲ್ಲೂಕಿನ ಕೊಯಿಲ ಅಂಚೆ ಪಾಲಕಿ ದಯಾವತಿ ವಿ.ಶೆಟ್ಟಿ ಇವರನ್ನು ಸ್ಥಳೀಯ ನಾಗರಿಕರು ಭಾನುವಾರ ಸನ್ಮಾನಿಸಿದರು. ಕೊಯಿಲ ಗ್ರಾಮೀಣ ಅಂಚೆ ಕಚೇರಿಯಲ್ಲಿ ಕಳೆದ ೩೫ ವರ್ಷ…

ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ ಕನ್ನಡ ವಿಭಾಗದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಎಸ್.ಸುವರ್ಣ

ಮುಂಬಯಿ : ಮುಂಬಯಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ರೋಮಾಂಚನವಾಗುತ್ತದೆ. ಈ ಮಹಾನಗರದಲ್ಲಿ ಕನ್ನಡಿಗರ ಸಾಧನೆಯೂ ಉಲ್ಲೇಖನೀಯವಾದುದು. ಮುಂಬಯಿನ ಅದ್ಭುತ-ನಿಗೂಢ ಅಂಶಗಳೇ ನನ್ನ ಬರವಣಿಗೆಗೆ ಪ್ರೇರಣೆ…

ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲಿ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ಚಿಂತನೆ: ಶಾಸಕ ಉಮಾನಾಥ ಕೋಟ್ಯಾನ್

ಮುಂಬಯಿ: ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸರಕಾರ ವಿಶೇಷ ಚಿಂತನೆ ನಡೆಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮುಜರಾಯಿ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ…

ಸಿಲ್ವರ್ ಬಟನ್ ಪ್ರಮಾಣಪತ್ರ ಮುಡಿಗೇರಿಸಿದ ವ್ಹೀವ್‌ಲೈವ್.ಟಿವಿ

ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ತರುಣನೊಬ್ಬನ ಮಾಧ್ಯಮ ಸಾಧನೆ ಅಭಿನಂದನೀಯ. ಉಳ್ಳಾಲದ ಯುವ ಉತ್ಸಾಹಿ ಪತ್ರಕರ್ತರು ಹವ್ಯಾಸವಾಗಿ ಆರಂಭಿಸಿದ ಚಾನೆಲ್ ಇಂದು ಲಕ್ಷಾಂತರ ಚಂದಾದಾರರನ್ನು ಕೋಟ್ಯಾಂತರ…

SSLC ಪಬ್ಲಿಕ್ ಪರೀಕ್ಷೆಯಲ್ಲಿ 623 ಅಂಕ ಪಡೆದ ಅಲಿಶಾ ಫ್ಲೋರಿನ್ ವೇಗಸ್ ಇವರಿಗೆ ಸನ್ಮಾನ

ವಿಟ್ಲ : ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ 2020-21 ನೆ ಸಾಲಿನ SSLC ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ…

14 ಸಾವಿರ ಮೊಳೆಗಳಲ್ಲಿ ಅರಳಿದ ಗಣಪ *ಕಲಾವಿದ ತಿಲಕ್ ಕುಲಾಲ್ ಕೈಚಳಕ * ಕುಂಚ, ಬಣ್ಣಗಳಿಲ್ಲದೇ ರಚಿಸಿದ ಕಲಾಕೃತಿ

ಮೂಡುಬಿದಿರೆ: ಲೀಫ್ ಆರ್ಟ್ ಮೂಲಕ ರಾಜ್ಯಮಟ್ಟದಲ್ಲಿ ಗಮನಸೆಳೆದ ಮೂಡುಬಿದಿರೆಯ ಚಿತ್ರಕಲಾವಿದ, ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್ ಕಳೆದ ಒಂದು ತಿಂಗಳಿನಿಂದ ವಿಭಿನ್ನ ರೀತಿಯ…

ಸುರಕ್ಷಾ ಐಸಿಯು ಬಸ್‌ ಗೆ ಇಸಿಜಿ ಯಂತ್ರ: ಶಾಸಕ ನಾಯ್ಕ್

ಬಂಟ್ವಾಳ: ಕೆ.ಎಸ್‌.ಆರ್‌.ಟಿ.ಸಿ ಸಾರಿಗೆ ಸಂಚಾರಿ ಸುರಕ್ಷಾ ಐಸಿಯು ಬಸ್‌ನಲ್ಲಿ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹೃದ್ರೋಗ ತಪಾಣೆಯ ಇಸಿಜಿ ಯಂತ್ರವನ್ನು ಅಳವಡಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್…

ಬಿಲ್ಲವ ಮುಖಂಡನಿಂದ ಕಡುಬಡತನದಲ್ಲಿರುವ ಕುಟುಂಬಕ್ಕೆ ಮನೆ ಕೊಡುಗೆ.

ಕೈಕಂಬ : ನೀರುಮಾರ್ಗ ಪಂಚಾಯತ್ ವ್ಯಾಪ್ತಿಯ ತಾರಿಗುಡ್ಡೆ ಎಂಬಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವೊಂದಕ್ಕೆ ಬಿಲ್ಲವ ಸಮಾಜದ ಮುಖಂಡ, ಸಮಾಜಸೇವಕ ಮೋಹನದಾಸ ಬಂಗೇರ ಉಚಿತವಾಗಿ ನಿರ್ಮಿಸಿದ…

ಕಾಜಿಲ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೈಕಂಬ : ತುಳುವೆರೆ ಕೂಟ ಕಾಜಿಲ ಯುವಕರಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಯೋಧ ಶ್ರೀಜಿತ್ ಅವರು ಪುಟಾಣಿ ಆಕಾಶ್ ನೊಂದಿಗೆ ಧ್ವಜಾರೋಹಣ ನೆರವೇರಿಸಿದರು.ಕೋರ್ದಬ್ಬು ಸೇವಾ…

ಯಕ್ಷ ಕಲಾ ಸಂಘ ವರಕೋಡಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೈಕಂಬ : ಯಕ್ಷ ಕಲಾ ಸಂಘ ವರಕೋಡಿ ಬಡಗಬೆಳ್ಳೂರು ಯಕ್ಷಧಾಮದ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಸರಕಾರದ ಕೋವಿಡ್ ನಿಯಮದಂತೆ ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಬಡಗಬೆಳ್ಳೂರು ಅನುದಾನಿತ…