Author: suddi9

ಪೊಳಲಿ ಮಯ್ಯರಬೀಡು ಶ್ರೀದೇವಿ ಮಯ್ಯ ನಿಧನ

ಕೈಕಂಬ: ಬಂಟ್ಚಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮಯ್ಯರಬೀಡು ದಿ. ಶ್ರೀ ಯಜ್ಞ ನಾರಾಯಣ ಮಯ್ಯರ ಧರ್ಮ ಪತ್ನಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಅಖಿಲೇಶ್ವರ…

ಜೂ. 3ರಿಂದ ಜೂನ್ 7ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ಮನವಿ

ಕೈಕಂಬ: ಗುರುಪುರ ಕೈಕಂಬ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗುರುವಾರದಿಂದ(ಜೂ. 3) ಜೂನ್ 7ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂಪೂರ್ಣ ಲಾಕ್‍ಡೌನ್ ಮಾಡಲು…

ಪೊಳಲಿ ಕ್ಷೇತ್ರದಿಂದ ಬಂಟ್ವಾಳ ತಾಲೂಕಿನ ಸಿ.ಗ್ರೇಡ್ ದೇವಸ್ಥಾನಗಳ ಸಿಬ್ಬಂದಿಗಳಿಗೆ ದಿನಸಿ ಸಾಮಾಗ್ರಿ ವಿತರಣೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಪೊಳಲಿ: ಸರಕಾರವು ಅಸಂಘಟಿತ ಕಾರ್ಮಿಕರಿಗೆ ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಉಳಿದಂತೆ ಅಶಕ್ತರಿಗೆ ಬೇರೆ ಬೇರೆ ಮೂಲಗಳಿಂದ ನೆರವು ನೀಡಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬಂಟ್ವಾಳದ ಪೊಳಲಿ…

ಎಳ್ಳಾರೆ: ಗಾಳಿ ಮಳೆ ಹಾಗೂ ಸಿಡಿಲಿನಿಂದ ಮನೆಗಳಿಗೆ ಹಾನಿ

ಎಳ್ಳಾರೆ: ಕಡ್ತಲ ಗ್ರಾ.ಪಂ ವ್ಯಾಪ್ತಿಯ ಎಳ್ಳಾರೆ ಗ್ರಾಮದಲ್ಲಿ ಕಳೆದವಾರ ಭಾರೀ ಮಳೆ ಹಾಗೂ ಗಾಳಿಯಿಂದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರ ಮನೆಯ ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿರುತ್ತದೆ. ಹಾಗೂ…

ಮೂಡುಬಿದಿರೆ ವೈದ್ಯರ ನಡೆ-ಹಳ್ಳಿಯ ಕಡೆ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ: ದ.ಕ. ಜಿಲ್ಲಾಡಳಿತವು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಿನ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೋವಿಡ್ ವಾರಿರ‍್ಸ್ಗಳಿಗಾಗಿ ವೈದ್ಯರ ನಡೆ-ಹಳ್ಳಿಯ ಕಡೆ ಅಭಿಯಾನಕ್ಕೆ ಮೂಡುಬಿದಿರೆ…

ಗಂಜಿಮಠ ಗ್ರಾ. ಪಂಚಾಯತ್ ಪಿಡಿಒ ಹಸನಬ್ಬರಿಗೆ ಸನ್ಮಾನ

ಕೈಕಂಬ : ಕಳೆದ ವಾರ ನಿವೃತ್ತರಾದ ಗಂಜಿಮಠ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಸನಬ್ಬ ಅವರಿಗೆ ಸೋಮವಾರ ಪಂಚಾಯತ್ ಕಚೇರಿಯಲ್ಲಿ ಸನ್ಮಾನ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ…

ಬಿಜೆಪಿ ಕಾರ್ಯಕರ್ತ ಸಂತೋಷ್ ನಿಧನ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ನೂಯಿ ನಿವಾಸಿ, ಬಿಜೆಪಿ ಸಕ್ರಿಯ ಕಾರ್ಯಕರ್ತ ಹಾಗೂ ಪರೋಪಕಾರಿಯಾಗಿದ್ದ ಸಂತು ಯಾನೆ ಸಂತೋಷ್(35) ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ…

ಬಂಟ್ಸ್ ಸಂಘ ಮುಂಬಯಿ ವರ್ಚುವಲ್ ವೆಬ್‍ನಾರ್‍ನಲ್ಲಿ ಆಯೋಜಿತ ಕಾರ್ಯಗಾರ ನೆಮ್ಮದಿಯ ಬಾಳಿಗೆ ಮನಸ್ವಾಸ್ಥ್ಯದ ಚಿಂತೆ ಪ್ರಧಾನವಾಗಿಸಿ-ಡಾ| ಹರೀಶ್ ಶೆಟ್ಟಿ

ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ವರ್ಚುವಲ್ ವೆಬ್‍ನಾರ್…

ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯಿಂದ ಆಹಾರ ಪಡಿತರ ಕಿಟ್ ವಿತರಣೆ

ಅಜೆಕಾರು: ಉಡುಪಿಯ ಮಲಬಾರ್ ಗೋಲ್ಡ್ &ಡೈಮಂಡ್ಸ್ ಸಂಸ್ಥೆಯು ಇಂದು ಸುಮಾರು 35 ಆಶಾಕಾರ್ಯಕರ್ತೆಯರಿಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆಯವರ ಉಪಸ್ಥಿತಿಯಲ್ಲಿ ಆಹಾರ ಪಡಿತರ…

ಮಾಂಟ್ರಾಡಿ ಸುಂದರಿ ಪೂಜಾರ್ತಿ ನಿಧನ

ಕಾರ್ಕಳ: ಮಾಂಟ್ರಾಡಿ ದಿವಂಗತ ಸುಬ್ರಾಯ ಪೂಜಾರಿ ಅವರ ಧರ್ಮಪತ್ನಿ ಸುಂದರಿ ಪೂಜಾರ್ತಿ (79)ವ ಅಲ್ಪ ಕಾಲದ ಅಸೌಖ್ಯದಿಂದ ಮಾಂಟ್ರಾಡಿ ಮನೆಯಲ್ಲಿ ಮೇ 24ರಂದು ಸೋಮವಾರ ನಿಧನಹೊಂದಿದರು.ಮ್ರತರು ನಾಲ್ವರು…

ನರೇಂದ್ರ ಮೋದಿ ಅವರ ಆಡಳಿತ ೭ನೇ ವರ್ಷಾಚರಣೆಯ ಸಂಭ್ರಮವಾಗಿ ಬಿಜೆಪಿ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ:ರಾಜೇಶ್ ನಾಯ್ಕ್

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ 7ನೇ ವರ್ಷದ ಸಂಭ್ರಮವನ್ನು ಸೇವಾ ಕಾರ್ಯದ ಮೂಲಕ ಆಚರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಸೂಚನೆಯಂತೆ ಬಿಜೆಪಿ…

ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ನಿಂದ ದೇರಳಕಟ್ಟೆಯ ಕುಟುಂಬಗಳಿಗೆ ಅಕ್ಕಿ ವಿತರಣೆ

ಮುಂಬಯಿ :ಮಂಗಳೂರು ಇಲ್ಲಿನ ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ ಇದಿಲ್ಲಿ ರವಿವಾರ ದೇರಳಕಟ್ಟೆ ಇಲ್ಲಿನ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು…

ನರೇಂದ್ರ ಮೋದಿ ಸರಕಾರ 7ನೇ ವರ್ಷ ಪೂರ್ಣಗೊಳಿಸಿದ‌ ಸಂದರ್ಭ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಕೊರನ ವಾರಿಯರ್ಸ್‌ಗಳಿಗೆ ಸನ್ಮಾನ

ಮೂಡುಪಡುಕೋಡಿ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣಗೊಳಿಸಿದ‌ ಸಂಭ್ರಮಾಚರಣೆಯ ಸೇವಾ ಚಟುವಟಿಕೆಯ ಅಂಗವಾಗಿ ಕೊರನ ಸಂಕಷ್ಟದ ಸಮಯದಲ್ಲಿ ಪುಂಜಾಲಕಟ್ಟೆ…