Author: suddi9

ಕಥೊಲಿಕ್ ಸಭಾ ಮಂಗಳೂರು ವತಿಯಿಂದ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಣೆ ಫಾ| ಡೆನ್ನಿಸ್ ಸುವಾರಿಸ್     

ಮಂಗಳೂರು: ಕರೊನಾ ಎರಡನೇ ಅಲೆಯ ಲಾಕ್ ಡೌನ್ ನಿಂದ ಸಾಮಾನ್ಯ ಜನರ ಬದುಕು ಅತ್ಯಂತ ಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಿಸಿ ಊರುಗೋಲಾಗುವ…

ಅಪಘಾತಗೊಳಗಾದ ತಿಲೇಶ್ ಪೂಜಾರಿ ಕುಟುಂಬಕ್ಕೆ ಜೆ. ಡಿ ಬಾಯ್ಸ್ ತಂಡದಿಂದ ದಿನಸಿ ಹಾಗೂ ರೂ.10000/- ಧನಸಹಾಯ

ಬಂಟ್ವಾಳ :ಉಪ್ಪಿನಂಗಡಿಯಲ್ಲಿ ಮೇ 16ರಂದು ಅಪಘಾತಗೊಳಗಾಗಿ ತನ್ನ ಬಲ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೆರಿಪಲ್ಲೆ ಕೊರಗಟ್ಟೆಯ ತಿಲೇಶ್ ಪೂಜಾರಿ ಅವರ ಕುಟುಂಬಕ್ಕೆ…

ಆಯುರ್ವೇದ ಜೀವರಕ್ಷಕ : ಡಾ. ಸತೀಶ್ ಶಂಕರ್ 

ಕೈಕಂಬ : ಆಯುರ್ವೇದದಲ್ಲಿ ಹೇಳಲಾದ ದಿನಚರ್ಯ ಎಲ್ಲ ಕಾಲದಲ್ಲೂ ಪ್ರಸ್ತುತ. ಹಿತಮಿತ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಒತ್ತಡರಹಿತ ಜೀವನ ಕ್ರಮವೇ ಆರೋಗ್ಯದ ಸೂತ್ರ. ಕಟ್ಟುನಿಟ್ಟಿನ ಲಾಕ್‍ಡೌನ್,…

ಕನ್ನಡ ಭವನದಲ್ಲಿ ಕೋವಿಡ್ ಸೋಂಕಿತರಿಗೆ ಐಸೋಲೇಷನ್ ವ್ಯವಸ್ಥೆ: ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಕೋವಿಡ್ ಸೋಂಕಿಗೊಳಗಾದ ವ್ಯಕ್ತಿಗಳು ಹೋಂ ಐಸೋಲೇಷನಲ್ಲಿದ್ದು ಚಿಕಿತ್ಸೆ ಪಡೆಯುವುದು ಸುರಕ್ಷಿತವಲ್ಲ. ಅಂತಹ ವ್ಯಕ್ತಿಗಳು ಮೂಡುಬಿದಿರೆಯ ಕನ್ನಡಭವನದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಬಹುದು. ಈ ವ್ಯವಸ್ಥೆಯು ಸಂಪೂರ್ಣ…

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡಿತರದಾರರಿಗೆ ಕೆಂಪು ಕುಚ್ಚಲಕ್ಕಿ , ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಸಭೆ.

ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಪಡೆಯುವ ಜನಸಾಮಾನ್ಯರಿಗೆ ಪಡಿತರದ ಮೂಲಕ ಸ್ಥಳೀಯ ಕೆಂಪು ಕುಚ್ಚಲಕ್ಕಿ ವಿತರಿಸಬೇಕೆಂದು ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಇಂದು ವಿಧಾನ…

ಕರಾವಳಿ ಎಚ್‍ಪಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ಸಿಡಿದೆದ್ದ ಗುರುಪುರ ಗ್ರಾಹಕರು

ಕೈಕಂಬ : ಪ್ರಸಕ್ತ ಕೊರೋನಾ ಪ್ರಕ್ಷಬ್ಧ ಕಾಲದಲ್ಲಿ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಸಮಸ್ಯೆಯಾಗಿದ್ದರೆ, ಇತ್ತ ಗ್ರಾಹಕರಿಗೆ ಅಡುಗೆ ಗ್ಯಾಸ್ ಸಿಲಿಂಡರ್ ದರ ಸುಲಿಗೆ ಸಮಸ್ಯೆ ಬೆಂಬಿಡದೆ ಕಾಡುವಂತಾಗಿದೆ.…

ಧೈರ್ಯದಿಂದ ಇದ್ದರೆ ಅರ್ಧ ಕೊರೋನಾ ಗೆದ್ದಂತೆ

ಕೈಕಂಬ: ಧೈರ್ಯವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದೆಂಬ ಮಾತೊಂದಿದೆ. ಪ್ರಸಕ್ತ ಕೊರೋನಾ ಸಂದಿಗ್ಧ ಕಾಲಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತಿದೆ. ಕೋವಿಡ್ ಸೋಂಕಿತರು ಧೈರ್ಯಗೆಡಬಾರದು. ಧೈರ್ಯದಿಂದ ಇದ್ದರೆ…

ಬಾಮಿ ಶಾಲೆಯ ಕೋವಿಡ್ ಕೇರ್ ಸೆಂಟರ್‍ಗೆ ಮೊೈದಿನ್ ಬಾವಾ ಭೇಟಿ

ಕೈಕಂಬ: ಗುರುಪುರ ಪಂಚಾಯತ್ ವ್ಯಾಪ್ತಿಯ ಬಾಮಿ ಶಾಲೆಯಲ್ಲಿ ಮಾಜಿ ಶಾಸಕ ಮೊೈದಿನ್ ಬಾವಾ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಮಂಗಳವಾರ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಜಿಪಂ…

ಗುರುಪುರ : ಆಶಾ ಕಾರ್ಯಕರ್ತರಿಗೆ ಕತಾರ್ ಉದ್ಯಮಿಯಿಂದ ಆರ್ಥಿಕ ನೆರವು

ಕೈಕಂಬ : ಕೋವಿಡ್ ಸಂಕ್ರಮಣ ಕಾಲದಲ್ಲಿ ದಿನರಾತ್ರಿ ಸೋಂಕಿತರ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ `ನೇಸರ’ ಫೌಂಡೇಶನ್‍ನ ಮೂಡಂಬೈಲು ರವಿ ಶೆಟ್ಟಿ(ಕತಾರ್)…

ಕೋವಿಡ್ ಸೋಂಕಿತರ ಮನೆಗೆ ಉಡುಪಿಯ ಅಪರ ಜಿಲ್ಲಾಧಿಕಾರಿ ಭೇಟಿ

ಕಡ್ತಲ : ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ ಸೋಂಕಿತರ ಮನೆಗೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಬಿ.ಸದಾಶಿವ ಪ್ರಭು ಎಳ್ಳಾರೆ ಭೇಟಿ ನೀಡಿ ಸೋಂಕಿತರ ಆರೋಗ್ಯ…

ಕಡ್ತಲ ಗ್ರಾ.ಪಂ:ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ

ಕಡ್ತಲ : ಕಡ್ತಲ ಗ್ರಾ.ಪಂ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪಂಚಾಯತ್ ಅಧ್ಯಕ್ಷರಾದ ಮಾಲತಿ ದಿನೇಶ್ ಕುಲಾಲ್ ಅವರು ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದರು. ಈ…

ಕೊರೊನಾ ಸೊಂಕಿನಿಂದ ಮೃತಪಟ್ಟ ಸರ್ವ ಧರ್ಮದ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಣೆಯ ಜವಾಬ್ದಾರಿ ಬಂಟ್ವಾಳ ಬಿಜೆಪಿ ಪಕ್ಷ ವಹಿಸಿಕೊಳ್ಳಲಿದೆ:ದೇವಪ್ಪ ಪೂಜಾರಿ

ಬಂಟ್ವಾಳ: ಕೊರೊನಾ ಸೊಂಕಿನಿಂದ ಪೋಷಕರು ಮೃತಪಟ್ಟ ಸರ್ವ ಧರ್ಮದ ಬಡ ಕುಟುಂಬ ಗಳಿದ್ದರೆ ಗುರುತಿಸಿ ಅಂತಹ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಣೆಯ ಜವಾಬ್ದಾರಿಯನ್ನು ಬಂಟ್ವಾಳ ಶಾಸಕರು…

ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನಿಯ- ಅನ್ವಿತ್ ಕಟೀಲ್

ಕಟೀಲು: ಆನ್ಲೈನ್ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಒಫ್ ಲೈನ್ ಪರೀಕ್ಷೆ ಬರಿಸುವುದು ಯಾವ ನ್ಯಾಯ? ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನಿಯ ಎಂದು…