Author: suddi9

ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಾ|| ಅಂಬೇಡ್ಕರ್ ಜಯಂತಿ ಆಚರಣೆ

ಕೆಜಿಎ :ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮದಿನಾಚರಣೆಯನ್ನು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಂಗಳವಾರದಂದು ಆಚರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್…

ಕೋವಿಡ್ 19ನಿಂದ ಮುಕ್ತಿ ಹೊಂದಬಹುದಾದ ಏಕೈಕ ಮಾರ್ಗೋಪಾಯ” ಎಂದು ಡಾ. ಸಬೀನಾ

ಕೈಕಂಬ: ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶಗಳ ಬಹುತೇಕ ವೈದ್ಯರ ಕ್ಲಿನಿಕ್‍ಗಳು ಬಂದ್ ಆಗಿವೆ. ಹಾಗಾಗಿ ಸಾಮಾನ್ಯ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ಗ್ರಾಮೀಣರು ತೊಂದರೆಗೆ ಸಿಲುಕಿದ್ದಾರೆ. ಗ್ರಾಮೀಣರು ಅನುಭವಿಸುತ್ತಿರುವ…

ಸೌತಡ್ಕ , ಉಪ್ಪಿನಂಗಡಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಹೃದಯಘಾತದಿಂದ ನಿಧನ

ಕೈಕಂಬ:ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಹರೀಶ್ಚಂದ್ರ ಅವರು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಘಾತದಿಂದ ನಿಧನಹೊಂದಿದರು.

ಮಿತ್ತಬೈಲ್ ಮಸೀದಿಯಿಂದ ಸರ್ವ ಧರ್ಮಗಳ 1,175 ಕುಟುಂಬಗಳಿಗೆ ಕಿಟ್ ವಿತರಣೆ

ಬಂಟ್ವಾಳ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದರಿಂದ ಸಂಕಷ್ಟದಲ್ಲಿರುವ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್…

ಸಜಿಪ ಮೂಡ, ಸಜಿಪ ಮುನ್ನೂರು ಗ್ರಾಮದಲ್ಲಿ ಎಸ್.ಡಿ.ಪಿ.ಐ.ಯಿಂದ ರಾಸಾಯನಿಕ ಸಿಂಪಡಣೆ

ಬಂಟ್ವಾಳ: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕಿನ ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಎಸ್.ಡಿ.ಪಿ.ಐ. ಪಕ್ಷದ ವತಿಯಿಂದ ರಾಸಾಯನಿಕ ಸಿಂಪಡಿಸುವ…

21 ದಿನಗಳನ್ನು ಯಶಸ್ವಿಯಾಗಿ ನಿಭಾಯಿಸಿದ ತಾಲೂಕು ಆಡಳಿತ

ಬಂಟ್ವಾಳ: ಇಡೀ ಜಗತ್ತು ಕೊರೊನಾದಿಂದ ನಲುಗಿತ್ತಿರುವಾಗ ಭಾರತ ಕೂಡಾ ಮುಂಜಾಗೃತ ಕ್ರಮಗಳನ್ನು ವಹಸಿಲು ಪ್ರಾರಂಭ ಮಾಡಿದ ಪ್ರಥಮ ಅವಧಿಯಲ್ಲೇ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರು ಕೊರೊನಾ…

ಮಂಗಳೂರು ಕೆನರಾ ಬ್ಯಾಂಕ್ ಮೊಬೈಲ್ ಎಟಿಎಂ ಸೇವೆ

ಮಂಗಳೂರು:ಕೊರೊನ ವೈರಸ್ ಸೋಂಕು ತಡೆಯಲು ದೇಶದ ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ .ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಇಡ ದೇಶವೇ ಸ್ಪಂದಿಸಿದೆ .ಲಾಕ್ ಡೌನ್ ನಿಂದ…

ಕೊರೊನಾ ಜಾಗೃತಿ ಹಾಡಿನ ವಿಡಿಯೋ ವೈರಲ್

ಶ್ರೀನಿವಾಸಪುರ: ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಯ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ‘ಕಾಣದಂತೆ ಕಾಡುತಿಹುದು ಪಾಪಿ ಕೊರೊನಾ ,…

ಮೂರ್ಜೆಯ ರಸ್ತೆಯಲ್ಲಿ ಚಿರತೆಯ ರಾಜಗಾಂಭಿರ್ಯನಡೆ

ಬಂಟ್ವಾಳ: ಒಂದೆಡೆ ಕೋವಿಡ್-೧೯ ನ ಭಯವಾದರೆ,ಇದೀಗ ಬಂಟ್ವಾಳ- ಬೆಳ್ತಂಗಡಿ ರಾ.ಹೆ.ಯ ಮೂರ್ಜೆಯಲ್ಲಿ ಚಿರತೆಯೊಂದು ರಾಜರಸ್ತೆ ಅಡ್ಡಾ ಡುತ್ತಿರವುದು ಸ್ಥಳೀಯ ಜನರಲ್ಲಿ ಮತ್ತೊಂದು ಭಯವನ್ನುಟ್ಟಿಸಿದೆ. ಮೂರ್ಜೆಯ ರಸ್ತೆ,ಸ್ಥಳೀಯ ಗ್ರಾಪಂ…

ಕಂದಾವರ ಪಂಚಾಯತ್ ವತಿಯಿಂದ 475 ಬಡ ಕುಟುಂಬಗಳಿಗೆ ಕಿಟ್ ವಿತರಣೆ

ಕೈಕಂಬ:ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅದ್ರಮೋನು, ಹೆರಾಲ್ಡ್ ಲೋಬೊ ಮತ್ತು ವೀಣಾ ತೆರೇಸಾ ಜಂಟಿಯಾಗಿ ಕಂದಾವರ ಪಂಚಾಯತ್ ವತಿಯಿಂದ ಈಗಾಗಲೇ 325 ಬಡ ಕುಟುಂಬಗಳಿಗೆ ಅಕ್ಕಿ ಹಾಗೂ…

ಗುರುಪುರ : ಒಣಹುಲ್ಲಿಗೆ ಬೆಂಕಿ ವಸತಿ ಪ್ರದೇಶದಲ್ಲಿ ಆತಂಕ ವ್ಯಕ್ತ

ಕೈಕಂಬ : ಗುರುಪುರ ದೋಣಿಂಜೆ, ಕೊಳದಬದಿ ಬಯಲು ಪ್ರದೇಶದಲ್ಲಿ ಭಾನುವಾರ ಒಣ ಹುಲ್ಲಿಗೆ ಹತ್ತಿಕೊಂಡ ಬೆಂಕಿ ನೋಡನೋಡುತ್ತಲೇ ಸುತ್ತಲ ವಸತಿ ಪ್ರದೇಶದತ್ತ ವ್ಯಾಪ್ತಿಸಿದ್ದು, ಜನರು ಭಯಭೀತರಾದರು. ಬೆಂಕಿಯಿಂದ…

ಹಾಲು ಹಾಕುವ ಸದಸ್ಯರಿಗೆ ಪ್ರೋತ್ಸಾಹಧನ

ಬಂಟ್ವಾಳ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಮಾಡಿರುವ ಲಾಕ್ ಡೌನ್ ನಿಂದ ಹಾಲು ಉತ್ಪಾದಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಬೋಳಂತೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ…

ಎಡಪದವು, ದಿನಸಿ ವಿತರಣೆ ಮೂಲಕ ಹುಟ್ಟುಹಬ್ಬ ಆಚರಣೆ.

ಕೈಕಂಬ: ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಡಪದವಿನ ಧನಂಜಯ ಮೇಸ್ತ್ರಿ ಅವರು ತಮ್ಮ ಮಗ ಧನುಷ್ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತ…