Category: moodabidre

ರಾಜ್ಯಮಟ್ಟದ ಜೂನಿಯರ್ ಬಾಸ್ಕೆಟ್‍ಬಾಲ್: ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ 16 ವರ್ಷ ವಯೋಮಿತಿಯ ರಾಜ್ಯಮಟ್ಟದ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಬಾಲಕಿಯರ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ. ಸೆಮಿಫೈನಲ್ ಲೀಗ್‍ನಲ್ಲಿ ಡಿವೈಎಸ್‍ಎಸ್,…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಪದಗ್ರಹಣ

ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‍ನ(ಎಸ್‍ಕೆಪಿಎ) ಮೂಡುಬಿದಿರೆ ವಲಯದ 2016-17ನೇ ಸಾಲಿನ ಪದಗ್ರಹಣ ಸಮಾರಂಭವು ಸಮಾಜಮಂದಿರದಲ್ಲಿ ನಡೆಯಿತು. ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ…

ಯಡಿಯೂರಪ್ಪ ಆರೋಪ ಮುಕ್ತಿ: ಬಿಜೆಪಿ ಸಂಭ್ರಮ

ಮೂಡುಬಿದಿರೆ: ನ್ಯಾಯಾಲಯದ ತೀರ್ಪಿನಂತೆ ವಿವಿಧ ಆರೋಪಗಳಿಂದ ಮುಕ್ತರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನ್ಯಾಯಾಂಗ ಹೋರಾಟಕ್ಕೆ ಲಭಿಸಿರುವ ವಿಜಯಕ್ಕೆ ಮೂಡಬಿದಿರೆ ಬಿಜೆಪಿ ಮುಂದಾಳುಗಳು,…

ನ.6ರಿಂದ ನಿಡ್ಡೋಡಿಯಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಮತ್ತು ನಿಡ್ಡೋಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಂಗಳೂರು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದ್ದು, ನ. 6 ರಂದು ಬೆಳಿಗ್ಗೆ…

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಮೆಮ್ಸ್ ಲ್ಯಾಬ್’ ಉದ್ಘಾಟನೆ

ಮೂಡುಬಿದಿರೆ: ಮಿಜಾರ್‍ನಲ್ಲಿರುವ ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ನೂತನವಾಗಿ ಸಜ್ಜುಗೊಳಿಸಲಾಗಿರುವ `ಮೈಕ್ರೋ…

ಮುಂಬೈಯ ಶ್ರೀ ರಜಕ ಸಂಘದಿಂದ ಸಹಾಯಧನ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರ್ದಬೆಟ್ಟು ನಿವಾಸಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುನೀತ್ ಸಾಲ್ಯಾನ್ ಚಿಕಿತ್ಸೆಗೆ ಮುಂಬೈ ಶ್ರೀ ರಜಕ ಸಂಘದ ರೂ.2 ಲಕ್ಷ ಸಹಾಯಧನ ಹಸ್ತಾಂತರಿಸಲಾಯಿತು. ಸಂಘದ…

ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ: ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಶಾಂತಿನಿಕೇತನ ಪ.ಪೂ. ಕಾಲೇಜು, ಖಾನಾಪುರ, ಬೆಳಗಾವಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಫ್ರೀಸ್ಟೈಲ್ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ…

ಅ.24ರಂದು ಕಾಂಗ್ರೆಸ್‍ನಿಂದ ಪ್ರತಿಭಟನಾ ಸಭೆ

ಮೂಡುಬಿದಿರೆ : ಕೇಂದ್ರ ಸರಕಾರದ ವೈಫಲ್ಯ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದನ್ನು ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 24 (ಇಂದು) ಬೆಳಿಗ್ಗೆ 10ಗಂಟೆಗೆ…

ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ವಿಂಶತಿ ಕಲೋತ್ಸವಕ್ಕೆ ಚಾಲನೆ

ಮೂಡುಬಿದ್ರೆ: ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿಯ ಬಗ್ಗೆ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಈ ಕಲೆಯಿಂದ ಜನಸಾಮಾನ್ಯರಿಗೆ ಧರ್ಮದ ಅರಿವು ಮತ್ತು ಸಂಸ್ಕಾರ ಲಭಿಸಿದೆ ಎಂದು ಜೈನ…

ಕಲ್ಲಬೆಟ್ಟು – ಚಿರತೆಗೆ ಮತ್ತೆ ದನ ಬಲಿ

ಮೂಡುಬಿದ್ರೆ: ಕಲ್ಲಬೆಟ್ಟು ಗ್ರಾಮದ ಕುಂಡಡ್ಕ ಎಂಬಲ್ಲಿ ರುಕ್ಮಯ್ಯ ಪೂಜಾರಿ ಎಂಬವರ ಮನೆಯ ಹಟ್ಟಿಯಲ್ಲಿದ್ದ ದನವನ್ನು ಶುಕ್ರವಾರ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ವಾರದ ಹಿಂದೆಯಷ್ಟೇ…

ಪ್ರಾಂಶುಪಾಲರ ಮೇಲೆ ಹಲ್ಲೆ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಖಂಡನೆ

ಮೂಡುಬಿದಿರೆ: ಮಂಗಳೂರಿನ ಪ್ರತಿಷ್ಠಿತ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಮೈಕಲ್ ಸಾಂತ್‍ಮಯೋರ್ ಅವರ ಮೇಲೆ ವಿದ್ಯಾರ್ಥಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ದ.ಕ. ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ…

ಪರ್ಯಾಯ ಇಂಧನ ಶಕ್ತಿ-ಕಾರ್ಯಾಗಾರ

ಮೂಡುಬಿದಿರೆ: ಪರ್ಯಾಯ ಇಂಧನ ಶಕ್ತಿ ಅನ್ವೇಷಣೆಯಲ್ಲಿ ಇತ್ತೀಚಿನ ಬೆಳವಣಿಗೆಯ ಕುರಿತು ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ಗುರುವಾರ ಕಾರ್ಯಾಗಾರ ನಡೆಯಿತು . ಮೂಡುಬಿದಿರೆ…

ಆಳ್ವಾಸ್‍ನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹರೇಕಳ ಹಾಜಬ್ಬಗೆ ಸನ್ಮಾನ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಮಾತನಾಡಿ, ನನ್ನ ಬಾಲ್ಯ…

ವೇಣೂರು ವೈಸಿಎಸ್ ವಾರ್ಷಿಕ ವಾಸ್ತವ್ಯ ಶಿಬಿರ ಸಮಾರೋಪ

ಮೂಡುಬಿದಿರೆ: ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಯುವಜನರಿರುವ ಭಾರತದ ಭವಿಷ್ಯ ಅವರ ಕೈಯಲ್ಲಿದೆ. ಅವರೇ ನಮ್ಮ ಭಾರತದ ಭವಿಷ್ಯದ ನಿರ್ಣಾಯಕ ಶಕ್ತಿ. ಯುವಜನರು ಮನೋರಂಜನೆಯಲ್ಲೇ ಕಾಲ ಕಳೆಯದೆ…