ಶಿರ್ತಾಡಿಗೆ ಸಬ್ಸ್ಟೇಶನ್ ಸ್ಥಾಪನೆ ಪ್ರಸ್ತಾಪ-ಮೇಲಾಧಿಕಾರಿಗಳಿಗೆ ವರದಿ: ಮೆಸ್ಕಾಂ ಅಧೀಕ್ಷಕ ಮಂಜಪ್ಪ
ಮೂಡುಬಿದಿರೆ: ಶಿರ್ತಾಡಿ ಭಾಗದ ಜನರು ಕಳೆದ ಹಲವು ವರ್ಷದಿಂದ ಸಬ್ಸ್ಟೇಶನ್ನ ಬೇಡಿಕೆ ಇಡುತ್ತಿದ್ದು, ಇದಕ್ಕೆ ಪೂರಕವಾಗಿ 33ಕೆವಿ ಸಾಮಥ್ರ್ಯದ ಸಬ್ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ…
ಮೂಡುಬಿದಿರೆ: ಶಿರ್ತಾಡಿ ಭಾಗದ ಜನರು ಕಳೆದ ಹಲವು ವರ್ಷದಿಂದ ಸಬ್ಸ್ಟೇಶನ್ನ ಬೇಡಿಕೆ ಇಡುತ್ತಿದ್ದು, ಇದಕ್ಕೆ ಪೂರಕವಾಗಿ 33ಕೆವಿ ಸಾಮಥ್ರ್ಯದ ಸಬ್ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ…
ಮೂಡುಬಿದಿರೆ `:ಕಲ್ಲಮುಂಡ್ಕೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿ ಬಳಿಕ `ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಸ್ಮೇಹಿತರೊಬ್ಬರ ಮೊಬೈಲ್ಗೆ ಸಂದೇಶ ಕಳಿಸಿದ್ದ ಯುವ ಜೋಡಿಯ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಸ್ಥಳೀಯರ ನೆರವಿನಿಂದ ಗುರುವಾರ…
ಮೂಡುಬಿದಿರೆ: ಬರದ ಛಾಯೆ ಕರಾವಳಿಯಲ್ಲಿ ಗೋಚರಿಸುತ್ತಿದೆ. ಮನೆಗಳಲ್ಲಿ ನೀರಿನ ಕೊರತೆ ಮಾತ್ರವಲ್ಲ, ಕೆಲವು ಕಡೆ ಆರಾಧನ ಕೇಂದ್ರಗಳಲ್ಲೂ ನೀರಿನ ಅಭಾವ ಕಂಡುಬರುತ್ತಿದೆ. ಧರೆಗುಡ್ಡೆಯ ದೇವಳವೊಂದಕ್ಕೆ ಬರದ ಪ್ರಭಾವ…
ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ನಡೆಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ಶೇಖರ್ ಹೆಗ್ಡೆ, ಮೊಕ್ತೇಸರ ಶ್ರೀಧರ್ ಹೆಗ್ಡೆ, ರಾಘವ ಹೆಗ್ಡೆ, ಪುಷ್ಪರಾಜ…
ಮೂಡುಬಿದಿರೆ: ನಡ್ಯೋಡಿ ಪ್ರಾಥಮಿಕ ಶಾಲೆ ಮಾರ್ಪಾಡಿ-ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಕಿ ವಿಶಾಲಾಕ್ಷಿ ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕಗಳನ್ನು ಶನಿವಾರ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ,…
ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೊಡಮಾಡಲಾದ ಬರೆಯುವ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಎಸ್ಡಿಎಂಸಿ ಅಧ್ಯಕ್ಷ…
ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು…
ಮೂಡುಬಿದಿರೆ: ದಿಗಂಬರ ಜೈನ ಕನ್ನಡ ಮಾಧ್ಯಮ ಶಾಲೆಯ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶಾಲಾ ಆಡಳಿತ ಮಂಡಳಿಯಿಂದ ಕೊಡುವ ಉಚಿತ…
ಮೂಡುಬಿದಿರೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮೂಡುಬಿದಿರೆ, ವಲಯ ಅರಣ್ಯ ಇಲಾಖೆ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ…
ಮೂಡುಬಿದಿರೆ: ಭಾರತೀಯ ಜೆಸಿಐ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಜೆಸಿಐ ಮೂಡುಬಿದಿರೆ ತ್ರಿಭುವನ್ನ 2019ನೇ ಸಾಲಿನ ಅಧ್ಯಕ್ಷ ಸುದೀಪ್ ಬುನ್ನನ್ ಅವರಿಗೆ ಪುತ್ತೂರಿನಲ್ಲಿ ಜರುಗಿದ…
ಮೂಡುಬಿದಿರೆ: ರೈತರ ಅನುಕೂಲಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗಳ ಶೀಘ್ರ ಅನುಷ್ಠಾನ ಮತ್ತು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ…
ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 58 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದು ಈ ಪೈಕಿ ಮೂರು ಮಂದಿ 600ಕ್ಕಿಂತಲೂ ಅಧಿಕ ಅಂಕ ಗಳಿಸುವ…
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ಟೌನ್ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಜಾಥಾ ನಡೆಯಿತು. ಸ್ವರಾಜ್ಯ ಮೈದಾನದಿಂದ ಕೀರ್ತಿನಗರದಲ್ಲ್ಲಿರುವ ರೋಟರಿ ಟೆಂಪಲ್ಟೌನ್ ಸರ್ಕಲ್ವರೆಗೆ ನಡೆದ…
ಮೂಡುಬಿದಿರೆ: ಜ್ಞಾನದ ಸಂಪತ್ತು, ನಮ್ಮಲ್ಲಿರುವ ಇತರ ಸಂಪತ್ತಿಗಿಂತ ಶ್ರೇಷ್ಠ ಸಂಪತ್ತು. ಜ್ಞಾನದ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಿದರೆ, ನಮ್ಮ ಬದುಕು ನಿಜಾರ್ಥದ ಸಂಪತ್ತು ಗಳಿಸಿದಂತಾಗುತ್ತದೆ. ಜ್ಞಾನದ ಸಂಪತ್ತಿನ…