Category: moodabidre

ಸ್ಪಂದನದ ಕೊರತೆಯೇ ಇಂದಿನ ಸಾಂಸ್ಕøತಿಕ ತಲ್ಲಣಗಳ ಮೂಲ ಕಾರಣ:ಮಾಧವ ಆಚಾರ್ಯ

ಮೂಡಬಿದಿರೆ: ಕನ್ನಡ ಭಾಷೆ, ಅದರೊಂದಿಗೆ ಬೆರೆತುಕೊಂಡ ವೈಚಾರಿಕ, ಕಲಾತ್ಮಕ ಸಂಸ್ಕøತಿ ಉಳಿಯದಿದ್ದರೆ ಈ ನಾಡು, ನುಡಿಯ ಪರಂಪರೆಗೆ ಕಂಟಕ ಒದಗಿ ಬರಲಿದೆ. ಸ್ಪಂದನದ ಕೊರತೆಯೇ ಇಂದಿನ ಸಾಂಸ್ಕøತಿಕ…

ಎಕ್ಸಲೆಂಟ್ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ನಿಂದ ಪರಿಸರ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಗಿಡ ನೆಡುವ…

ಮಿಜಾರು ಪ್ರೌಢಶಾಲೆಯಲ್ಲಿ `ಗುಬ್ಬಚ್ಚಿಗೂಡು’

ಮೂಡುಬಿದಿರೆ: ಇಂದು ಪ್ರಕೃತಿಯ ಮೇಲೆ ಮಾನವನ ದೀರ್ಘ ದಾಳಿಯಿಂದ ಪ್ರಾಣಿ ಹಾಗೂ ಪಕ್ಷಿಸಂಕುಲಗಳು ವಿನಾಶದ ಅಂಚಿನಲ್ಲಿ ಇದೆ. ಬುದ್ಧಿಜೀವಿಯಾದ ಮನುಷ್ಯ ಪಕ್ಷಿ ಸಂಕುಲಕ್ಕೆ ದೊಡ್ಡ ತೊಡಕಾಗಿದ್ದಾನೆ ಎಂದು…

ಯುವವಾಹಿನಿ ಕುಪ್ಪೆಪದವು ಘಟಕದಿಂದ ಶ್ರಮದಾನ

ಮೂಡುಬಿದಿರೆ: ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ಕುಪ್ಪೆಪದವು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಶ್ರಮದಾನ ಮೂಲಕ ನಡೆಯಿತು. ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ರವರ ನೇತೃತ್ವದಲ್ಲಿ ಘಟಕದ ಪದಾಧಿಕಾರಿಗಳು…

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿ

ಮೂಡುಬಿದಿರೆ: ತಾಂತ್ರಿಕ ಶಿಕ್ಷಣ ಪಡೆದವರು ನಿರುದ್ಯೋಗಿಗಳಾಗದೆ ಸ್ವಉದ್ಯೋಗಿಗಳಾಗಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಬ್ಯಾಂಕ್ ಮೂಲಕ ಸಾಲಸೌಲಭ್ಯವನ್ನು ನೀಡುತ್ತಿದೆ. ಸೇವಾ ಸಂಸ್ಥೆಗಳು ಕೌಶಲ್ಯ…

ಆಳ್ವಾಸ್ ಕಾಲೇಜಿನಲ್ಲಿ ದೇವಸ್ಥಾನಗಳ ಸರ್ವೇಕ್ಷಣ-ಕೃತಿ ಬಿಡುಗಡೆ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಚಟುವಟಿಕೆಯ ಉದ್ಘಾಟನೆ ಹಾಗೂ ದೇವಸ್ಥಾನಗಳ ಸರ್ವೇಕ್ಷಣ-ಕೃತಿ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ನಡೆಯಿತು.…

ನಮ್ಮ ಅಂತರಂಗದ ವ್ಯಕ್ತಿತ್ವವನ್ನು ಉತ್ತಮಪಡಿಸಿ, ಸಮಾಜಕ್ಕೆ ಹಿತ ಸಂದೇಶವನ್ನು ನೀಡಬೇಕು: ಡಾ|| ಜಿ. ಭೀಮೇಶ್ವರ ಜೋಷಿ

ಮೂಡುಬಿದಿರೆ: ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ವೈಚಾರಿಕತೆಯನ್ನು ಬರವಣಿಗೆಯ ಜನರಿಗೆ ತಲುಪಿಸುವಂತಹ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ, ವೃತ್ತಿಪರ ಕೆಲಸದ ಜೊತೆಗೆ ವೈಚಾರಿಕತೆಯನ್ನು ವಿಭಿನ್ನ ನೆಲೆಯಲ್ಲಿ ಕಂಡುಕೊಳ್ಳುವಂತಹ ಕಾರ್ಯ ಇಂದು…

ಎಕ್ಸಲೆಂಟ್ ಕಾಲೇಜಿನಲ್ಲಿ ವ್ಯಕ್ತಿತ್ವ-ವಿಕಸನ ಕಾರ್ಯಕ್ರಮ

ಮೂಡುಬಿದಿರೆ, ಜು.14: ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ‘ವ್ಯಕ್ತಿ ವಿಕಸನ’ ‘ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ…

ತೆಂಕಮಿಜಾರು: ಗಾಳಿಮಳೆಗೆ ಮನೆಗೆ ಹಾನಿ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಗಿರಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಗಾಳಿಮಳೆಗೆ ಪುಷ್ಪ ಶೆಟ್ಟಿ ಎಂಬವರ ಮನೆಗೆ ತೆಂಗಿನಮರ ಬಿದ್ದು, ಸುಮಾರು 50 ಸಾವಿರದಷ್ಟು ನಷ್ಟ…

ಗರ್ಭಿಣಿಯರಿಗೆ ಮಾಹಿತಿ ಶಿಬಿರ

ಮೂಡುಬಿದಿರೆ: ತಾಲ್ಲೂಕು ಆರೋಗ್ಯಾಧಿಕಾರಿಯವರ ಸೂಚನೆಯಂತೆ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ವ್ಯಾಪ್ತಿ ಮತ್ತು ಮೂಡುಬಿದಿರೆಯ ಸುತ್ತಮುತ್ತ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗಂಡಾಂತರ ಗರ್ಭಿಣಿಯರಿಗೆ ಗರ್ಭಿಣಿ…

ಟೂರಿಸ್ಟ್ ಸಂಘದವರಿಂದ ಉಮನಾಥ ಕೋಟ್ಯಾನ್‍ಗೆ ಸನ್ಮಾನ

ಮೂಡುಬಿದಿರೆ: ಟೂರಿಸ್ಟ್ ಕಾರು ವಾಹನ ಚಾಲಕರಿಗೆ ಜಿಲ್ಲೆಯ ಟೋಲ್‍ಗಳಲ್ಲಿ ವಿನಾಯಿತಿ ಹಾಗೂ ಮೂಡುಬಿದಿರೆಯಲ್ಲಿ ಶಾಶ್ವತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೂಡುಬಿದಿರೆ ಪುರಸಭೆ, ಪೊಲೀಸ್…

ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್, ರೋಟರಿ ಮಿಡ್‍ಟೌನ್ ಮೂಡುಬಿದಿರೆ ಹಾಗೂ ಶ್ರೀ ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಎಂಪವರಿಂಗ್…

ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನಕ್ಕೆ ಬೆಳ್ಳಿಯ ಗದೆ ಸಮರ್ಪಣೆ

ಮೂಡುಬಿದಿರೆ: ಇಲ್ಲಿನ ಪೇಟೆಯಲ್ಲಿರುವ ಶ್ರೀ ಹನುಮಂತ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯ್ಲಿ-ಮಾಲತಿ ವಿ.ಮೊಯ್ಲಿ ದಂಪತಿ ಬೆಳ್ಳಿಯ ಗದೆಯನ್ನು ಭಾನುವಾರ ಸಮರ್ಪಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ…