Category: Bantwal

Bantwal

ಪಚಿನಡ್ಕ: ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ

ಪಚಿನಡ್ಕ:ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಪಚ್ಚಿನಡ್ಕದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.…

ಕೊಯಿಲ:ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಬಂಟ್ವಾಳ ತಾಲ್ಲೂಕಿನ ಕೊಯಿಲ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸೋಮವಾರ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರಕ್ಕೆ…

ಸಜಿಪಮೂಡ: ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

ಬಂಟ್ವಾಳ:ಸಮಾಜದಲ್ಲಿ ದುರ್ಬಲ ವರ್ಗ ಮತ್ತು ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಹಂತ ಹಂತವಾಗಿ ಒಟ್ಟು ಸಾಮಾಜಿಕ ಬೆಳವಣಿಗೆ ಸಾಧ್ಯವಾಗಿದ್ದು, ಭೂತಕಾಲದಲ್ಲಿನ ಸ್ಥಿತಿಗತಿ ನೆನಪಿಸಿಕೊಂಡು ಭವಿಷ್ಯತ್ಕಾಲಕ್ಕೆ ಅನುಕೂಲವಾಗುವಂತೆ ವರ್ತಮಾನದಲ್ಲಿ…

ಸಜೀಪಮೂಡ: ಭಾರತ್ ನಿರ್ಮಾಣ್ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

ಬಂಟ್ವಾಳ: ಸಾಮಾಜಿಕ ಪರಿವರ್ತನೆಯ ಕಾಲಘಟ್ಟದಲ್ಲಿ ನಾವು ಇದ್ದೇವೆ. ದೀನ ದುರ್ಬಲರಿಗೆ, ಮಹಿಳೆಯರಿಗೆ ಇಂದು ಅವಕಾಶವು ತೆರೆದುಕೊಳ್ಳುತ್ತಿದ್ದು ಪರಿಸ್ಥಿತಿಗೆ ಪೂರಕವಾಗಿ ನಡೆದುಕೊಳ್ಳುವುದು ಕಾಲಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಬಂಟ್ವಾಳ: ‘ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಮೇಳ’

ಬಂಟ್ವಾಳ: ಸರ್ಕಾರವು ವಿವಿಧ ಭಾಷಾ ಅಕಾಡೆಮಿಗಳನ್ನು ಕೇವಲ ಅಧ್ಯಕ್ಷ ಹುದ್ದೆ ಸೃಷ್ಟಿಗೆ ಮಾಡಿಲ್ಲ. ಇದರಿಂದಾಗಿ ವಿವಿಧ ರೀತಿಯಲ್ಲಿ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಹಿತಿಗಳು ಮತ್ತು ಸಾಧಕರನ್ನು ಗುರುತಿಸಿ…

ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ 16.5 ಕೋಟಿ ರೂ ಅನುದಾನ. ರೈ

ಬಂಟ್ವಾಳ: ಸಿ.ಆರ್ .ಎಪ್ .ಯೊಜನೆಯಡಿ ಮಂಜೂರಾದ 5 ಕೋಟಿ ರೂ ವೆಚ್ಚದಲ್ಲಿ ವಾಮದಪದವು – ಮಣಿಹಳ್ಳ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಭಾನುವಾರ ದ.ಕ.ಜಿಲ್ಲಾ ಉಸಸ್ತುವಾರಿ ಸಚಿವ ಬಿ.ರಮಾನಾಥ…

” ಕೆಸರ್ಡ್ ಒಂಜಿದಿನ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಳಿನ್: ಕಂಬಳ ರಾಷ್ಟ್ರೀಯ ಕ್ರೀಡೆವಾಗಲಿ

ಸುದ್ದಿ9 ಬಿ.ಸಿ.ರೋಡು : ಕಂಬಳ ನಮ್ಮ ಮಣ್ಣಿನ ಜಾನಪದ ಕ್ರೀಡೆ. ಇದನ್ನು ಉಳಿಸಿ-ಬೆಳಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನ ಮೊರೆ…

ಬಿ.ಸಿ.ರೋಡ್: ಜಿಲ್ಲಾ ಮೂರ್ತೆ ದಾರರ ಸಹಕಾರಿ ಮಹಾಮಂಡಲದ ನೂತನ ಕಚೇರಿ ಉದ್ಘಾಟನೆ.

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನೂತನ ಕಚೇರಿಯ ಉದ್ಘಾಟನೆಯು ನ. 23ರಂದು ಭಾನುವಾರ ಅರಣ್ಯ ಸಚಿವ ರಮಾನಾಥ ರೈ ನೆರವೇರಿಸಿದರು. ಡಿಸಿಸಿ…

ತುಳುನಾಡ್ಡ್ ಕೃಷಿ ಕ್ರಾಂತಿ ಕಾರ್ಯಕ್ರಮ ಉದ್ಘಾಟನೆ.

ಸುದ್ದಿ9:ಬಂಟ್ವಾಳ ತಾಲೂಕಿನ ಜುಮಾದಿಗುಡ್ಡೆ ಗಣಪತಿ ಕಟ್ಟೆಯ ಹಿಂದೂ ಸೇವಾ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯಲ್ಲಿ ನ.23ಭಾನುವಾರ ಕಾರ್ಯಕ್ರಮ ಸಂಘಟಕ ರಾಜೇಶ್ ನಾಕ್ ಉಳೇಪಾಡಿಗುತ್ತು ಇವರ ಮಾರ್ಗದರ್ಶನದಲ್ಲಿ “ತುಳುನಾಡ್ಡ್…

ಕಂಚಿಕಾರ್-ಕೂಟ್ಲು ಹೊಸ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು – ಬಂಟ್ವಾಳ ಸಂಪರ್ಕ ರಸ್ತೆಯ ಕಂಚಿಕಾರ್-ಕೂಟ್ಲು ಹೊಸ ಸೇತುವೆ ನಿರ್ಮಾಣಕ್ಕೆ “5054 ಅಪೆಂಡಿಕ್ಸ್ -ಇ ” ಯೋಜನೆಯಡಿಯಲ್ಲಿ 100.00ಲಕ್ಷ ವೆಚ್ಚದ…

ಬಿ.ಸಿ.ರೋಡ್: ಜಿಲ್ಲಾ ಮೂರ್ತೆದಾರರ ಸಹಕಾರಿ ಸಿದ್ದಗೊಂಡ ನೂತನ ಕಚೇರಿ .

ಬಂಟ್ವಾಳ:ಕಳೆದ 1953ರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಕಾಸರಗೋಡು ಸಹಿತ ತಾಳೆ ಮತ್ತು ತೆಂಗು ಬೆಲ್ಲ ತಯಾರಿಕೆಗಾಗಿ ಮಂಗಳೂರಿನಲ್ಲಿ ದಿ.ದಾಮೋದರ ಸುವರ್ಣ ನೇತೃತ್ವದಲ್ಲಿ ಆರಂಭಗೊಂಡ ಜಿಲ್ಲಾ ಮೂತರ್ೆದಾರರ…

ಬಂಟ್ವಾಳ: ರೂ 4ಕೋಟಿ ವೆಚ್ಚದಲ್ಲಿ ವಿವಿಧೆಡೆ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ

ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಎಂಬಲ್ಲಿ ಕಿರಿದಾಗಿರುವ ಸೇತುವೆಗೆ ಬದಲಾಗಿ ರೂ 60ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ರಾಯಿ: ಶ್ರೀ ಕ್ಷೇತ್ರ ಬದನಡಿ ಹೊಂಡಮಯ ರಸ್ತೆಗೆ ‘ತಾತ್ಕಾಲಿಕ ಮುಕ್ತಿ’

ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಬದನಡಿ ಸಂಪರ್ಕ ರಸ್ತೆಯಲ್ಲಿ ಸಂಪೂರ್ಣ ಡಾಂಬರು ಎದ್ದು ಹೋಗಿ ಹೊಂಡಮಯ ರಸ್ತೆಯಲ್ಲಿನ ಜೆಲ್ಲಿ ಚೆಲ್ಲಾಪಿಲ್ಲಿಯಾಗಿ ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದ ರಸ್ತೆಗೆ ಇದೀಗ…

ಗೋಳ್ತಮಜಲು ಮತ್ತು ಕಲ್ಲಡ್ಕ ಅಂಗನವಾಡಿ ಕೇಂದ್ರದ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಗ್ರಾ.ಪಂ. ಗೋಳ್ತಮಜಲು ಮತ್ತು ಅಂಗನವಾಡಿ ಕೇಂದ್ರ ಕಲ್ಲಡ್ಕ ಇದರ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರ ಅಂಗನವಾಡಿ ಕೇಂದ್ರದಲ್ಲಿ…