Category: Bantwal

Bantwal

ಬಂಟ್ವಾಳ : ದ್ವಿತೀಯ ಸ್ಥಾನ ಪಡೆದ ಜೈನ್ ಮಿಲನ್

ಬಂಟ್ಕಾಳ: ಕಾರ್ಕಳದಲ್ಲಿ ನಡೆದ ಜೈನ್ ಮಿಲನ್ ವಲಯ 8ರ ಕರಾವಳಿ ಸಮಾವೇಶದ ಸಾಂಸ್ಕ್ರತಿಕ ಸ್ಫರ್ಧೆಯಲ್ಲಿ ಬಂಟ್ವಾಳ ಜೈನ್ ಮಿಲನ್ ದ್ವಿತೀಯ ಸ್ಥಾನ ಪಡೆಯಿತು. ಬಹಮಾನ ವಿತರಣೆಯನ್ನು ಯುವಜನ…

ಬದನಾಡಿ: ಹೊಂಡಮಯ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಗ್ರಾಮಸ್ಥರು.

ಬಂಟ್ವಾಳ: ಮೂಡುಬಿದಿರೆ- ಬಂಟ್ವಾಳ ರಾಜ್ಯ ಹೆದ್ದಾರಿ ಮಧ್ಯೆ ಸಿಗುವ ರಾಯಿಯಿಂದ ಬದನಾಡಿಗೆ ಸಂಪರ್ಕ ಕಲ್ಪಿಸುವ ಹೊಂಡಮಯ ರಸ್ತೆಯನ್ನು ಗ್ರಾಮಸ್ಥರೇ ಭಾನುವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ. ಪ್ರಗತಿಪರ ಕೃಷಿಕ…

9 ವರ್ಷಗಳಿಂದ ಕೋರ್ಟ್ ಅಲೆದಾಡುತ್ತಿರುವ ಕ್ರಷಿಕರು.

ಬಂಟ್ವಾಳ: ಸುಮಾರು 9 ವರ್ಷಗಳ ಹಿಂದೆ ಕೃಷಿಯ ಉಳಿವಿಗಾಗಿ ಹೋರಾಟ ನಡೆಸಿದ ಕೃಷಿಕರ ವಿರುದ್ದದ ಪ್ರಕರಣ ಇನ್ನು ಕೂಡಾ ಇತ್ಯರ್ಥಗೊಂಡಿಲ್ಲ , ಕೋಟರ್ು ಕಚೇರಿ ಅಲೆದಾಟ ನಿಂತಿಲ್ಲ,…

ದ.ಕ ಜಿಲ್ಲೆಯ ಪೋಲಿಸ್ ಸಿಬ್ಬಂದಿಗಳಿಗೆ ಪಡಿತರ ಸೌಲಭ್ಯ ರದ್ದು

ಬಂಟ್ವಾಳ: ದ.ಕ.ಜಿಲ್ಲೆಯ ಪೋಲೀಸ್ ಸಿಂಬ್ಬಂದಿಗಳಿಗೆ 4 ತಿಂಗಳಿನಿಂದ ಸರಕಾರ ಪಡಿತರ ಸೌಲಭ್ಯವನ್ನು ರದ್ದು ಮಾಡಿದೆ, ಸೌಲಭ್ಯ ವಂಚಿತ ಸಿಬ್ಬಂದಿಗಳು ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ…

ಬಂಟ್ವಾಳ :’ಘನ ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆ’ ಬಗ್ಗೆ ಮಾಹಿತಿ ಕಾರ್ಯಗಾರ

ಬಂಟ್ವಾಳ: ಪುರಸಭೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ನಿರ್ಮಲ ಬಂಟ್ವಾಳ’ ಅಭಿಯಾನ ಯೋಜನೆಯಡಿ ಬಂಟ್ವಾಳದಲ್ಲಿ ಶನಿವಾರ ಏರ್ಪಡಿಸಿದ್ದ ‘ಘನ ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆ’…

ವಾಮದಪದವು ಪ್ರಥಮ ದಜರ್ೆ ಕಾಲೇಜಿನ ಗುಮಾಸ್ತ ಕೆ.ಬಜಿಲ ನಿಧನ:

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಗುಮಾಸ್ತರಾಗಿದ್ದ ಮೂಡುಬಿದ್ರೆ ನಿವಾಸಿ ಕೆ.ಬಜಿಲ(54) ಇವರು ಸ್ವಗೃಹದಲ್ಲಿ ಹೃದಯಾಘಾತದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಪತ್ನಿ ಸಹಿತ ಇಬ್ಬರು…

ಕಾವಳಪಡೂರು: 61ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಚಿವ ರೈ

ಬಂಟ್ವಾಳ:ಕೃಷಿ ಪ್ರಧಾನವಾಗಿ ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತಮ ನಾಯಕತ್ವದಲ್ಲಿ ಮುನ್ನಡೆದು ಸುಂದರ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ಸಲ್ಲಿಸಿದೆ. ಆ ಮೂಲಕ ಸಹಕಾರಿ…

ಪಂಜಿಕಲ್ಲು : ಅಂಗನವಾಡಿ ಮಕ್ಕಳ ದಿನಾಚರಣೆ

ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟುವಿನಲ್ಲಿ ಗುರುವಾರ ನಡೆದ ಪಂಜಿಕಲ್ಲು ವಲಯ ಅಂಗನವಾಡಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ವಸಂತಿ ಉದ್ಘಾಟಿಸಿದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ಇಕ್ಬಾಲ್, ಜಗದೀಶ…

ಲೊರೆಟ್ಟೋ ಅಂಗನವಾಡಿ ಮಕ್ಕಳ ದಿನಾಚರಣೆ

ಬಂಟ್ವಾಳ: ಲೊರೆಟ್ಟೋ ಅಂಗನವಾಡಿ ಕೇಂದ್ರದ ಸಮನ್ವಯ ಸಮಿತಿ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಗ್ರಾ.ಪಂ.ಸದಸ್ಯೆ ಬಬಿತಾ ಕೋಟ್ಯಾನ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಎಪ್ರೆಂಮ್ ಸ್ವಿಕೇರಾ ,…

ಆಳ್ವಾಸ್ ಪ್ರತಿಭಾ ಕಾರಂಜಿ ರಸಪ್ರಶ್ನೆ ಸ್ಪರ್ದೆ

ಬಂಟ್ವಾಳ: ಮೂಡಬಿದ್ರೆ ಆಳ್ವಾಸ್ ವಿದ್ಯಾಗಿರಿಯಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆ ಯಲ್ಲಿ ದ.ಕ.ಜಿ.ಪ.ಕಿ.ಪ್ರಾ.ಶಾಲೆ ಕುಂಟಲಾಪಲ್ಕೆ ಇಲ್ಲಿನ ವಿದ್ಯಾರ್ಥಿಗಳಾದ ನಿತಿನ್ ಮತ್ತು ಮೊಹಮ್ಮದ್ ಅಕ್ರಮ್ ರಸಪ್ರಶ್ನೆ…

ಪಂಜಿಕಲ್ಲು :ಅಂಗನವಾಡಿ ಪುಟಾಣಿಗಳ ಮಕ್ಕಳ ದಿನಾಚರಣೆ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಪಂಜಿಕಲ್ಲು ವಲಯದ ಅಂಗನವಾಡಿ ಪುಟಾಣಿಗಳ ಮಕ್ಕಳ ದಿನಾಚರಣೆ ಸಹಕಾರ ಯುವಜನ ವ್ಯಾಯಾಮ…

ಗಾಣದಪಡ್ಪು: 15ರಂದು ಹೊನಲು ಬೆಳಕಿನ ಕ್ರೀಡಾಕೂಟ

ಬಂಟ್ವಾಳ:ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಜಿಲ್ಲಾ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 15ರಂದು ರಾತ್ರಿ ಬಿ.ಸಿ.ರೋಡ್ನ ಗಾಣದಪಡ್ಪು ಗದ್ದೆಯಲ್ಲಿ ‘ಹೊನಲು ಬೆಳಕಿನ ಕ್ರೀಡಾಕೂಟ’ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ…

ಬಂಟ್ವಾಳ: 15ರಿಂದ ಕ್ಷೇಮ ಹೆಲ್ತ್ಕಾಕಾರ್ಡ್ ವಿತರಣೆ

ಬಂಟ್ವಾಳ:ಬಂಟ್ವಾಳ ರೋಟರಿ ಕ್ಲಬ್ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಇದೇ 15ರಿಂದ 24ರತನಕ ತಾಲ್ಲೂಕಿನ ವಿವಿಧೆಡೆ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಚಿತ ‘ಕ್ಷೇಮ…

ಬಿ.ಸಿರೋಡ್: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ

ಬಂಟ್ವಾಳ: ಸಾರ್ವಜನಿಕ ಗ್ರಂಥಲಾಯ ಇಲಾಖೆ , ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಬಿ.ಸಿರೋಡ್ ಶಾಖೆಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…