Category: Kaikamba

ಶಿಕ್ಷಕರನ್ನು ಗೌರವದಿಂದ ಕಾಣುವುದು, ಸಮಾಜದ ಕರ್ತವ್ಯ :ಶಾಸಕ, ಭರತ್ ಶೆಟ್ಟಿ.

ಕೈಕಂಬ: ಮಕ್ಕಳನ್ನು ತಿದ್ದಿ ತೀಡಿ, ಉತ್ತಮ ವ್ಯಕ್ತಿಯಾನ್ನಾಗಿ ಮಾಡುವ, ಗುರು ಸಮಾನರಾಗಿರುವ, ಶಿಕ್ಷರನ್ನು ಗೌರವದಿಂದ ಕಾಣುವುದು ಸಮಾಜದ ಕರ್ತವ್ಯ ಎಂದು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.…

ಇರುವೈಲ್ ಗ್ರಾ.ಪಂ ಸದಸ್ಯ ಬಟಾರ ಮನೆ ಶಿವಪ್ಪ ಪೂಜಾರಿ ನಿಧನ

ಇರುವೈಲ್: ಹೈಕೋರ್ಟ್ ಎಡ್ವಕೇಟ್ ತಾರನಾಥ ಪೂಜಾರಿ ಅವರ ಸಹೋದರ ಇರುವೈಲ್ ಗ್ರಾ. ಪಂ. ಸದಸ್ಯ ಶಿವಪ್ಪ ಪೂಜಾರಿ (64) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ .ನ.17ರಂದು…

ಅಧಿಕಾರಿಗಳು ಗೈರು, ಮುತ್ತೂರು ಪಂಚಾಯತ್, ಕೆ ಡಿ ಪಿ ಸಭೆ ರದ್ದು.

ಕೈಕಂಬ :ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಿಂದಾಗಿ ಸೋಮವಾರ ನಡೆಯಬೇಕಾಗಿದ್ದ, ಮುತ್ತೂರು ಗ್ರಾಮ ಪಂಚಾಯತ್ ನ ಕೆ ಡಿ ಪಿ ಸಭೆ ರದ್ದುಗೊಳಿಸಲಾಯಿತು. ಮುತ್ತೂರು ಗ್ರಾಮ ಪಂಚಾಯತ್…

ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

ಕೈಕಂಬ :ಕ್ರೀಡೆಯಿಂದ ಭವಿಷ್ಯ ಉಜ್ವಲಗೊಳಿಸಬಹುದು. ಕ್ರೀಡಾಳುಗಳಲ್ಲಿ ಛಲವಿರಬೇಕು. ಸೋಲಿನ ಬಗ್ಗೆ ಚಿಂತಿಸಬಾರದು. ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಿದಾಗ, ಕಲಿತ ಶಾಲೆಯ ಮರೆಯಬಾರದು ಎಂದು ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಹಾಗೂ…

ಹೈಮಾಸ್ಕ್‌ ಉದ್ಘಾಟನೆ ನೆರವೇರಿಸಿದ ಶಾಸಕ ರಾಜೇಶ್‌ ನಾಯ್ಕ್

ಅಮುಂಜೆ: ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಹೈಮಾಸ್ಕ್‌ ಅಲವಡಿಸುವಂತೆ ಇಲ್ಲಿಯ ಕಾರ್ಯಕರ್ತರು ಕೇಳಿಕೊಂಡ ಮೇರೆಗೆ ಕೂಡಲೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರ ಪ್ರದೇಶಾಭಿವೃದ್ದಿ ನಿಧಿಯಿಂದ ಹೈಮಾಸ್ಕ್‌…

`ಮಕ್ಕಳ ಹಬ್ಬ’ ಹಾಗೂ ಆಹಾರೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ವಾಮಂಜೂರು :ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅವರಲ್ಲಿ ದೇಶಭಕ್ತಿ ಹುಟ್ಟಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಒಬ್ಬರ ನಂಬಿಕೆಗೆ ಇನ್ನೊಬ್ಬರು ಬೆಲೆ ಕೊಡುವಂತಹ ವಾತಾವರಣ ಸೃಷ್ಟಿಯಾಗಬೇಕು ಮತ್ತು…

ಅಮುಂಜೆ ಏಕಾಹ ಭಜನೋತ್ಸವಕ್ಕೆ ಚಾಲನೆ

ಕೈಕಂಬ: ಶ್ರೀ ವಿನಾಯಕ ಭಜನಾ ಮಂಡಳಿ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನ ಅಮುಂಜೆ ಇದರ ಹದಿಮೂರನೇ ವರ್ಧಂತ್ಯುತ್ಸವದ ಪ್ರಯುಕ್ತ ಏಕಾಹ ಭಜನೋತ್ಸವಕ್ಕೆ ನ.16ರಂದು ಶನಿವಾರ ಚಾಲನೆ…

ಅಮ್ಮುಂಜೆ ನೂತನ ಶಾಖೆಯ ಉದ್ಘಾಟನೆ , ಸ್ವರ್ಣ ಸೌಧದ ಲೋಕಾರ್ಪಣೆ

ಕೈಕಂಬ: ಮನುಷ್ಯನ ಜೀವನ ನಡೆಯುವುದೇ ಸಹಕಾರದಿಂದ. ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಮುಂದುವರಿದಿರುವುದು ಅಭಿನಂದನೀಯ. ಜನ ಸಮಾನ್ಯರು ಮೊತ್ತ ಮೊದಲು ತಲುಪುವ ಕ್ಷೇತ್ರವೊಂದಿದ್ದರೆ ಅದು ಸಹಕಾರಿ ಮಾತ್ರ…

ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ

ಕೈಕಂಬ: ಪೊಳಲಿ ಸೇವಾ ಸಹಕಾರ ಸಂಘ ಇದರ ಅಮ್ಮುಂಜೆ ನೂತನ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಸಂದರ್ಭ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.…

ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ

ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನಾ ಸಂಕೀರ್ಥನೆಯಲ್ಲಿ ನಾರಳ ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.

ರಾಷ್ಟ್ರಮಟ್ಟದಕ್ರೀಡಾಕೂಟಕ್ಕೆ ಮುತ್ತೂರಿನ ಪ್ರೀತಿಆಯ್ಕೆ

ಕೈಕಂಬ: ಮುತ್ತೂರು ಸರ್ಕಾರಿ ಪದವಿಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರೀತಿಇವರುಇತ್ತೀಚೆಗೆಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ‘ಪೋಲ್ ವಾಲ್ಟ್’…

ಶ್ರೀ ಕ್ಷೇತ್ರ ಪೋಳಲಿಯಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ನ.12ರಂದು ಮಂಗಳವಾರ ಬೆಳ್ಳಗೆ 9 ಗಂಟೆಯಿಂದ ಮರುದಿನ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ನಾನಾ…