ಜೀವನ ಕೌಶಲ್ಯ ಕಾಯಾ೯ಗಾರ
ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ…
ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ…
ಪೊಳಲಿ: ಪೊಳಲಿ ಸೇವಾ ಸಹಕಾರ ಸಂಘ(ನಿ.) ಇದರ ನೂತನ ಅಮ್ಮುಂಜೆ ಶಾಖೆಯ ಕಟ್ಟಡ “ಸ್ವರ್ಣ ಸೌಧದ” ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ 66 ನೇ ಸಹಕಾರ ಸಪ್ತಾಹದ…
ಕೈಕಂಬ: ಮುಜರಾಯಿ ಇಲಾಖೆಗ ಸೇರಿದ ದೇವಸ್ಥಾನಗಳ ಆದಾಯದಿಂದ ದೇವಸ್ಥಾನಗಳ ಅಭಿವೃದ್ಧಿಯನ್ನು ಇಲ್ಲಿಯ ಶಾಸಕರ ಹಾಗೂ ಜನರ ಸಹಕಾರದೊಂದಿಗೆ ಮಾಡುವದಾಗಿ ಚಿಂತನೆ ಮಾಡಲಾಗಿದೆ. ಅಲ್ಲದೆ ವೈನ್‍ಶಾಪ್ ಬಾರ್‍ಎಂಡ್ ರೆಸ್ಟೋರೆಂಟ್‍ಗೆ…
ಕುಪ್ಪೆಪದವು ಬದ್ರಿಯಾ ಜುಮ್ಮಾ ಮಸೀದಿಯ ಖತೀಬರ ನೇತೃತ್ವದಲ್ಲಿ .ಕುಪ್ಪೆಪದವು ಪೇಟೆಯಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಿತು.
ಕುಪ್ಪೆಪದವು ಬಾರ್ದಿಲ ಮಸ್ಜಿದುರ್ರಹಮ್ಮನ್ ಜುಮ್ಮಾ ಮಸೀದಿ ಬಾರ್ದಿಲ ಇದರ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಭಾಂಧವರಿಗೆ .ಹಿಂದೂ ಸೇವಾ ಸಮಿತಿ ಬರ್ದಿಲ ಕಲ್ಲಾಡಿ ಇದರ ಸದಸ್ಯರು…
ವಾಮಂಜೂರು : ಮಂಗಳೂರು ಮಹಾನಗರ ಪಾಲಿಕೆಗೆ ನ. 12ರಂದು ನಡೆಯಲಿರುವ ಚುನಾವಣೆಯಲ್ಲಿ 20ನೇ ತಿರುವೈಲು ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಪರವಾಗಿ…
ಕುಪ್ಪೆಪದವು::ತ್ಯಾಜ್ಯವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದ್ದು .ತ್ಯಾಜ್ಯ ನಿರ್ವಹಣೆಯ ಕುರಿತು ಸರಿಯಾದ ಮಾಹಿತಿ ಪಡೆದುಕೊಂಡು .ತ್ಯಾಜ್ಯ ಉತ್ಪತ್ತಿಯ ಸಂಧರ್ಭದಲ್ಲಿಯೇ .ಅದನ್ನು ವಿಂಗಡಿಸಿ ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಿದರೆ .ತ್ಯಾಜ್ಯದ ಸಮಸ್ಯೆಯನ್ನು ಸುಲಭವಾಗಿ…
ಕೈಕಂಬ : ಶಾಲಾ ಮಟ್ಟದಲ್ಲಿ ಆರೋಗ್ಯದ ಕುರಿತು ಇಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಇದು ಸಾಮಾಜಿಕ ಜವಾಬ್ದಾರಿಯಾಗಿದೆ. ಆಹಾರ ಪದ್ಧತಿ, ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಗಮನಹರಿಸಿದರೆ…
ಕೈಕಂಬ:ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಬಂಟ್ವಾಳ ಇವರ ಆಶ್ರಯದಲ್ಲಿ…
ಗುರುಪುರ : ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿರುವ ಬ್ರಿಟಿಷರ ಕಾಲದ ಹಳೆ ಸೇತುವೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ(169) ಇತರೆಡೆ ಗುರುವಾರ ಡಾಮರು ಹಾಸುವ ಕಾಮಗಾರಿ ನಡೆಯಿತು.…
ಕೈಕಂಬ : ರಾಷ್ಟ್ರೀಯ ಹೆದ್ದಾರಿ ೧೬೯ರ ಕುಲಶೇಖರದಿಂದ-ಮೂಡಬಿದ್ರಿಯವರೆಗೆ ರಸ್ತೆ ಸಂಪೂರ್ಣ ಹೊಂಡಾಗುಂಡಿಯಾಗಿದ್ದು, ವಾಹನ ಸಂಚಾರ ತೀರಾ ಭೀತಿದಾಯಕವಾಗಿದೆ. ನ. ೭ರಂದು ಪ್ರಥಮ ಹಂತದಲ್ಲಿ ಹೆದ್ದಾರಿಯ ಗುರುಪುರ ಸೇತುವೆಯ…
.ಕುಪ್ಪೆಪದವು :ಬಡವರ ರಕ್ತ ಹೀರಿ ಬೆಳೆದಿರುವ ಬಂಡವಾಳ ಶಾಹಿಗಳಿಂದ ಸ್ಥಾಪಿತ್ಸಲ್ಪಟ್ಟಿರುವ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು .ಇಂತಹ ಮೈಕ್ರೋಫೈನಾನ್ಸ್ ಗಳನ್ನು ಒದ್ದೋಡಿಸುವವರೆಗೆ ಹೋರಾಡುತ್ತೇವೆ. ಎಂದು ದ…
ವಾಮಂಜೂರು : ಮಂಗಳೂರು ನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರು ಮಂಗಳವಾರ ವಾಮಂಜೂರು ಚೆಕ್‌ಪೋಸ್ಟ್ ಹಾಗೂ ಒಳ…
ಕೈಕಂಬ:ಕೆಲ ವರ್ಷಗಳ ಹಿ೦ದೆ ಪ್ರಸಾರವಾಗುತ್ತಿದ್ದ ಸುಪ್ರಸಿದ್ಧ ‘ಶಕಲಕ ಬೂಂ ಬೂಂ’ ಎ೦ಬ ಶೋ ಎಲ್ಲರಿಗೂ ನೆನಪಿರಲೇಬೇಕು ಅಲ್ವಾ..ಇದೇ ಹೆಸರಿನ ಚಿತ್ರವೊಂದು ತುಳುನಾಡಿನಲ್ಲಿ ಸದ್ದಿಲ್ಲದೆ ಸೆಟ್ಟೇರಲು ಸಿದ್ದವಾಗಿದೆ. ಶ್ರೀಶಾ…