Category: Kaikamba

ವಿದ್ಯುತ್ ಕಂಬ ಮುರಿದು ತಂತಿಗಳು ನೇತಾಡುತ್ತಿದೆ.

ಕೈಕಂಬ: ಬಂಟ್ವಾಳದ ಬಡಗಬೆಳ್ಳೂರು ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಮಳೆಗೆ ಪರಿಮೊಗರು ಉಮೇಶ್ ಶೆಟ್ಟಿ ಎಂಬವರ ಅಡಕೆ ತೋಟ ಹಾಗೂ ಗದ್ದೆ ಪ್ರದೇಶದಲ್ಲಿ ಎರಡು ಮರಗಳು ಬುಡಸಮೇತ ಉರುಳಿದರೆ,…

ಮಂಗಳೂರು-ಮೂಡಬಿದ್ರೆ ಹೆದ್ದಾರಿಯಲ್ಲಿ ಅರ್ಧ ತಾಸು ಸಂಚಾರ ಸ್ಥಗಿತ

ಕೈಕಂಬ: ನಿರ್ಮಾಣ ಹಂತದಲ್ಲಿರುವ ಗುರುಪುರ ಹೊಸ ಸೇತುವೆಯ ಎದುರು(ಮೂಡಬಿದ್ರೆ ಕಡೆಗೆ) ಚತುಷ್ಪಥ ರಸ್ತೆಗಾಗಿ ವಿಸ್ತರಣೆಗೊಳಿಸಲಾದ ಜಾಗದಲ್ಲಿರುವ ಬೃಹತ್ ಗೋಳಿ ಮರವೊಂದನ್ನು ಅ.24ರಂದು ಗುರುವಾರ ಕಡಿದು ಹಾಕಲಾಯಿತು. ಈ…

ಪೊಳಲಿ ದೇವಳಕ್ಕೆ ಚಿತ್ರ ನಟ ಅರ್ಜುನ್ ಶರ್ಜಾ ಭೇಟಿ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಚಿತ್ರನಟ ಅರ್ಜುನ್ ಶರ್ಜಾ 24ರಂದು ಗುರುವಾರ ಭೇಟಿ ನೀಡಿದರು. ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್ , ಪರಮೇಶ್ವರ ಭಟ್,…

ಆಹಾರ ಮತ್ತು ಪೌಪ್ಟಿಕ ಭದ್ರತೆ ಮಾಹಿತಿ ಕಾರ್ಯಗಾರ

ಸಿದ್ದಕಟ್ಟೆ: ಪ್ರತಿಯೊಬ್ಬರು ತಾವು ಎಷ್ಟು ಆಹಾರ ಸೇವಿಸುತ್ತೇವೆ ಎಂಬುವುದು ಮುಖ್ಯವಲ್ಲ ಬದಲಿಗೆ ಎಷ್ಟು ಪೌಷ್ಟಿಕವಾದ ಆಹಾರ ಸೇವಿಸುತ್ತೇವೆ ಎಂಬುವುದೇ ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ…

ಕೈ ತೋಟ ರಚನೆ ಮತ್ತು ನಿರ್ವಹಣೆ ತರಭೇತಿ ಕಾರ್ಯಗಾರ

‌ಬಂಟ್ವಾಳ: ತರಕಾರಿ ಬೆಳೆಸಲು ಸ್ಥಳಾವಕಾಶಕ್ಕಿಂತ ಬೆಳೆಸಬೇಕೆಂಬ ಮನಸ್ಸು ಮುಖ್ಯ,ಮನಸ್ಸಿದಲ್ಲಿ ಎಲ್ಲಿಯೂ ತರಕಾರಿಯನ್ನು ಬೆಳೆಸಬಹುದು ಎಂದು ಟಾರೇಸ್ ಗಾರ್ಡನ್ ಖ್ಯಾತಿಯ ಮಂಗಳೂರಿನ ಬ್ಲಾನಿ ಡಿ ಸೋಜ ಹೇಳಿದ್ದರು. ಅವರು…

ಸಹರಾ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ `ಕಿಡ್ಸ್ ಕಾರ್ನರ್’ ಉದ್ಘಾಟನೆ

ಅಡ್ಡೂರು : ಪೊಳಲಿಗೆ ಸಮೀಪದ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಡಳಿತದ `ಸಹರಾ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್‍ಕೆಜಿ/ಯುಕೆಜಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ನಿರ್ಮಿಸಲಾದ `ಕಿಡ್ಸ್ ಕಾರ್ನರ್’ನ್ನು…

ಕಂದಾವರ ಪದವಿನಲ್ಲಿ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಶಿಲಾನ್ಯಾಸ

ಕೈಕಂಬ : ದೈವಾಲಯ, ದೇವಸ್ಥಾನಗಳ ಜೀರ್ಣೋದ್ಧಾರದಿಂದ ಊರಿನಲ್ಲಿ ಒಂದು ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ಕರಾವಳಿ ಭಾಗದಲ್ಲಿ ಸಾಕಷ್ಟು ಇಂತಹ ಧಾರ್ಮಿಕ ಶ್ರದ್ಧಾ ಕೆಲಸಗಳು ನಡೆಯುತ್ತಿವೆ ಎಂದು ಬಂಟ್ವಾಳ…

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮ

ಕೈಕಂಬ: ದೇಶದಲ್ಲಿ ಬದಲಾವಣೆ ಅಗತ್ಯವಿದೆ. ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರದ ಬಗ್ಗೆ ತಿಳಿಸಿಕೊಟ್ಟಾಗ ಧಾರ್ಮಿಕವಾಗಿ ಬದಲಾವಣೆ ತರಲು ಸಾಧ್ಯವಿದೆ. ನಾಗರಿಕ ಸಮಾಜದಲ್ಲಿ ಇಂತಹ ಕೆಲಸಗಳು ಆಗಬೇಕಿದೆ. ಅಲ್ಲದೆ…

ಗುರುಪುರದಲ್ಲಿ ಬಂಟ ಕಲಾವೀಳ್ಯ-2019 ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ

ಗುರುಪುರ: ಸಮಾಜದ ಬೆಳವಣಿಗೆಗೆ ಚಿಂತನೆ ಅಗತ್ಯ. ಒಂದು ಕಾಲದಲ್ಲಿ ಬಂಟರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಭೂಮಸೂದೆಯಿಂದ ಭೂಮಿ ಕಳೆದುಕೊಂಡ ಬಂಟರು ಎದೆ ಗುಂದಲಿಲ್ಲ. ದೈವಾರಾಧನೆ, ನಾಗಾರಾಧನೆಯ ಮೂಲಕ…

ರಾಜ್ಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಶಿಫಾಲಿ ಪೂಜಾರಿ

ಕೈಕಂಬ: ಗುರುಪುರ ಕೈಕಂಬದ ಬೆಥನಿ ಪ್ರೌಢಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗುರುಪುರದ ಶಿಫಾಲಿ ಪೂಜಾರಿ ಶಿಕ್ಷಣ ಇಲಾಖೆ ಪ್ರಾಯೋಜಿತ ರಿದಮಿಕ್ ಯೋಗ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ದಕ…

`ಸಾಧನಾ ಸಹಕಾರಿ ಸಂಕೀರ್ಣ’ಕ್ಕೆ ಭೇಟಿ

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ವಾಮಂಜೂರಿನ ನೂತನ ಕಟ್ಟಡ `ಸಾಧನಾ ಸಹಕಾರಿ ಸಂಕೀರ್ಣ’ಕ್ಕೆ ಸಹಕಾರಿ ಇಲಾಖೆಯ ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕ ಪ್ರಕಾಶ್ ಹಾಗೂ…