Category: Kaikamba

ಅಡ್ಡೂರು ಬೆನಕ ಮಂಟಪದಲ್ಲಿ 33ನೆ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ

ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 33ನೇ ವರ್ಷದ ಬೆನಕ ಮಂಟಪದಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹ ಪ್ರತಿಷ್ಠೆಯು ಸೆ.2ರಂದು ಸೋಮವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ.…

ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ

ಕೈಕಂಬ :ಎಡಪದವು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.2ರಂದು ಸೋಮವಾರಬೆಳಗ್ಗೆ ಪ್ರತಿಷ್ಠಾಪಿಸಿ ಸೆ.03ರ ಮಂಗಳವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಎಂದು ರಶ್ಮಿತಾ.ಬಿ.ಸಾಲಿಯಾನ್ ಪ್ರಕಟನೆಯಲ್ಲಿ…

ವಿಷಪೂರಿತ ಹಾವು ಕಚ್ಚಿ ಯುವಕ ಸಾವು

ಕೈಕಂಬ:ಕುಪ್ಪೆಪದವು ವಿಷಪೂರಿತ ಹಾವು ಕಚ್ಚಿ ಯುವಕನೋರ್ವ ಸಾವಿಗೀಡಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕುಳವೂರು ಗ್ರಾಮದಲ್ಲಿ ನಡೆದಿದೆ.ಕುಳವೂರು ಬೊಳಿಯ ಕುಂಬುಡ ಕಲ್ಲು ನಿವಾಸಿ ಸುಂಕುಪೂಜಾರಿಯವರ ಮಗ ಉಮೇಶ್(40)…

‘ಎಣೆಲ್ ‘ ಭತ್ತದ ಬೆಳೆಯ ನೇಜಿ ಸಂಭ್ರಮ

ಗುರುಪುರ : ಗುರುಪುರ ಕುಕ್ಕುದಕಟ್ಟೆಗೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ವಾಮಂಜೂರು ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲಾ ವಿದ್ಯಾರ್ಥಿಗಳು `ಎಣೆಲ್’ ಭತ್ತದ ಬೆಳೆಯ ನೇಜಿ ನೆಟ್ಟು…

ಪಲ್ಲಿಪಾಡಿ ಪ್ರಕೃತಿವಿಕೋಪಕ್ಕೆ ನೆಲಕಚ್ಚಿದ ಮನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿಯವರ ಮಗ ರಿತೇಶ್ ಪೂಜಾರಿ ಎರಡು ವರ್ಷದ ಹಿಂದೆ ಕಟ್ಟಿದ ಹೊಸ ಮನೆಯೊಂದು ಪ್ರಕೃತಿವಿಕೋಪಕ್ಕೆ ಸಂಪೂರ್ಣ ನೆಲಕಚ್ಚಿದೆ.…

ಸಿಡಿಲು ಬಡಿದು ಮನೆ ಜಖಂ

ಕೈಕಂಬ:ಗುರುಪುರದ ಜಂಗಮ ಮಠ ರಸ್ತೆಯಲ್ಲಿರುವ ಚಾಮಾಣಿಯಲ್ಲಿರುವ ಹಳೆ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಇದರಿಂದ 70,000 ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.…

ಶ್ರೀ ಆದಿಶಿಕ್ತಿ ದೇವಸ್ಥಾನದ ಬಳಿ ಮಳೆಕೊಯ್ಲು ಯೋಜನೆಗೆ ಚಾಲನೆ

ಕೈಕಂಬ : ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ವಲಯದ ತೆಂಕಬೆಳ್ಳೂರು ಒಕ್ಕೂಟದ ಶಿವನಿಧಿ ಸ್ವ-ಸಹಾಯ ಸಂಘವು ಇಲ್ಲಿನ ಶ್ರೀ ಆದಿಶಿಕ್ತಿ ದೇವಸ್ಥಾನದ ಬಳಿ ಮಳೆಕೊಯ್ಲು ಯೋಜನೆಗೆ…

ಕುಪ್ಪೆಪದವು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ

ಕೈಕಂಬ: ಕುಪ್ಪೆಪದವು ಯುವವಾಹಿನಿ(ರಿ) ಘಟಕದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಮಂದಿರದಲ್ಲಿ 1ರಿಂದ 10 ವರ್ಷದ ವರೆಗಿನ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ…

ಕರಿಯಂಗಳ ಗ್ರಾ.ಪಂ.ಮಿಲನ 2019 ಕಾರ್ಯಕ್ರಮ

ಕೈಕಂಬ;ಕರಿಯಂಗಳ ಗ್ರಾಮ ಪಂಚಾಯತ್ ಮಿಲನ” 2019 ಕಾರ್ಯಕ್ರಮವು ಆ.27 ರಂದು ಕರಿಯಂಗಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿಮಾಜಿ ಸಚಿವ ಶ್ರೀ ಬಿ ರಮಾನಾಥ ರೈ .…

ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ

ಕುಪ್ಪೆಪದವು ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಾನು ಬದುಕಿ ಇತರರನ್ನು ಬದುಕಲು ಬಿಡುವುದು ಮಾನವಧರ್ಮ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ…

ಕೈಕಂಬ ಇಲ್ಲಿನ ಮುಂಡಾಲ ಸಮಾಜದ ಅಧ್ಯಕ್ಷರಾಗಿ ಜಯಂತ್ ಕೊಳಂಬೆರವರು ಆಯ್ಕೆಯಾದರು

ಕೈಕಂಬ ; ಮುಂಡಾಲ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕಾರ್ಯದರ್ಶಿಯಾಗಿ ಸಂದೀಪ್ ಉಡುಪಿ, ಜೊತೆ ಕಾರ್ಯದರ್ಶಿಗಳಾಗಿ ಶಿವಕಿರಣ್ ಕೈಕಂಬ ಮತ್ತು ಹರೀಶ್ ಕೊಳಂಬೆ,…

ಪ್ರಯಾಣಿಕರ ಬಸ್ಸು ತಂಗುದಾನದ ಉದ್ಘಾಟನೆ

ಬಡಕಬೈಲು: ಕಲಾಶ್ರೀ ಮಿತ್ರಬಳಗದ ವತಿಯಿಂದ ಇದರವತಿಯಿಂದ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ಬಸ್ಸು ತಂಗುದಾನದ ಉದ್ಘಾಟನೆಯನ್ನು ಕರಿಯಂಗಳ ಗ್ರಾ ಪಂ ಸದಸ್ಯ ಸುರೇಶ್ ಮಣಿಕಂಠಪುರ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ…

ಬಟ್ಟಾಜೆ 14ನೇ ವರ್ಷದ ಮೊಸರುಕುಡಿಕೆ ಉತ್ಸವ

ಕೈಕಂಬ: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ವತಿಯಿಂದ 14ನೇ ವರ್ಷದ ಮೊಸರುಕುಡಿಕೆ ಉತ್ಸವವು 24ರಂದು 10 ಗಂಟೆಗೆ ಕಾರ್ಯಕ್ರಮಕ್ಕೆ ಮಹಿಳಾ ಸದಸ್ಯರಿಂದ ಚಾಲನೆ ಮಕ್ಕಳಿಂದ ಪ್ರಾರ್ಥನೆ ಮಕ್ಕಳಿಗೆ…

ಮುದ್ದು ಕೃಷ್ಣರೊಂದಿಗೆ ಸ್ವಾಮಿ ವಿವೇಕಚೈತನ್ಯಾನಂದ …

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ,ಛದ್ಮವೇಷ ಸ್ಪರ್ಧೆ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ವಿಜೇತರಿಗೆ ಬಹುಮಾನ ನೀಡಿ…