Category: Kaikamba

ಹಿಂದು ಧರ್ಮ -ಸಂಸ್ಕೃತಿ ಯ ದಮನಕ್ಕೆ ಆಕ್ರಮಣ ನಡೀತಿವೆ. ಎಡಪದವು: ಶ್ರೀ ರಾಮ ತಾರಕಯಾಗ, ಶ್ರೀ ರಾಮ ರಕ್ಷೆ” ಅಂಬುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್

ಕೈಕಂಬ:ಹಿಂದು ಧರ್ಮ-ಸಂಸ್ಕೃತಿ -ಸಂಸ್ಕಾರಗಳ ದಮನಕ್ಕೆ ಆಕ್ರಮಗಳು ನಡೆಯುತ್ತಿವೆ. ಮೂಲ ನಂಬಿಕೆಗಳನ್ನೇ ಮೂಡನಂಬಿಕೆಗಳೆಂದು ಪ್ರತಿಬಿಂಬಿಸಿ ರಾಜಕೀಯ ಪ್ರೇರಿತ ಆಡಳಿತದ ದಬ್ಬಾಳಿಕೆಗೆ ಪ್ರಯತ್ನ ನಡೆದಿದೆ. ಮನೆ ಮನೆಗಳಲ್ಲಿ ಸಂಸ್ಕಾರ ಜಾಗೃತಿ…

ಪೊಳಲಿ ಯೋಗ ಜೀವನ ದರ್ಶನ-2017

ಕೈಕಂಬ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ .”ಯೋಗ ಜೀವನ ದರ್ಶನ. ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿದೇಶಿಯರಿಗಾಗಿ ಅಂತಾರಾಷ್ಠ್ರೀಯ…

ಯೋಗಸಾಮರಸ್ಯ ಬೆಸೆಯುವ ಸಾಧನವಾಗಬೇಕು: ವಿವೇಕಚೈತನ್ಯಾನಂದ

ಕೈಕಂಬ: ಯೋಗ ದೇಶವಿದೇಶಗಳ ನಡುವೆ ಸಂಬಂಧ ಬೆಸೆಯುವ ಸಾಧನವಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು. ಅವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬುಧವಾರ…

ಪೊಳಲಿ ಯೋಗ ಜೀವನ ದರ್ಶನ-2017

ಕೈಕಂಬ: ಯೋಗವೇ ಜೀವನೆಂಬ ಪಥದಲ್ಲಿ ಪುಟಾಣಿ ಹೆಜ್ಜೆಗಳನ್ನಿರಿಸಿರುವ ನಿತ್ಯವೂ ಯೋಗಾಭ್ಯಾಸ ಮಾಡುತ್ತಾಕಲಿಯುವ ಹಾಗೂ ಕಲಿಸುವ ನಿಟ್ಟಿನಲ್ಲಿ ದೈಹಿಕವಾಗಿ,ಮಾನಸಿಕವಗಿ,ಬೌದ್ಧಿಕವಗಿ ಸ್ಥಿರತೆಯನ್ನು ಬೆಳೆಸಿಕೊಂಂಡು ಸೇವಾ ಮನೋಭಾವದಿಂದ ಆಧ್ಯಾತ್ಮಿಕ ಸಾಧಕರಾಗಿ, ಯೋಗದ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೊಳಲಿಯ ಶರಣ್ಯಗೆ 591 ಅಂಕ

ಕೈಕಂಬ:2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪೊಳಲಿಯ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ಶರಣ್ಯ ಪೊಳಲಿ 625ರಲ್ಲಿ 591 ಅಂಕ ಪಡೆದಿರುತ್ತಾರೆ. ಇವರು ಪೊಳಲಿ ಬಾಲಕೃಷ್ಣ ರಾವ್ ಜಯಶ್ರೀ ದಂಪತಿಯ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೊಳಲಿಯ ಅನಿರುದ್ಧ ಭಟ್‍ಗೆ 622 ಅಂಕ

ಕೈಕಂಬ:ಪೊಳಲಿ ವಿದ್ಯಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕನ್ನಡಮಾಧ್ಯಮದಲ್ಲೆ ಕಲಿತ ಅನಿರುದ್ಧ ಭಟ್ ನಂತರ ರೋಸಾಮಿಸ್ತಿಕಾ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕ ಲಿತು 2016-17ನೇ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಕೀರ್ತಿ ತಂದ ಪ್ರಥ್ವಿ ಭಟ್

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೈಕಂಬದ ವಿದ್ಯಾರ್ಥಿನಿ ಪ್ರಥ್ವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದು ಇಲ್ಲಿನ ಪೊಂಪೈ ಆಂಗ್ಲ ಮಾಧ್ಯಮ…

ಸಹರಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಅಡ್ಡೂರು ಎಸ್‍ಎಸ್‍ಎಲ್‍ಸಿ ಫಲಿತಾಂಶ

ಕೈಕಂಬ:ಸಹರಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಅಡ್ಡೂರು 2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಮಾನಸ-602 ಪ್ರಜ್ಞಾ-588 ಡಿಸ್ಟಿಂಕ್ಷನ್- ಪ್ರಥಮ ದರ್ಜೆ-20 ದ್ವಿತೀಯ ದರ್ಜೆ-9 ಒಟ್ಟು ಶೇಕಡಾ ಫಲಿತಾಂಶ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಪ್ರೌಢಶಾಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಪ್ರೌಢಶಾಲೆ ಕೈಕಂಬದ 2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ 1. ಪ್ರಥ್ವಿ-620-99.2% 2. ರಿತಿಕಾ-607-97.12% 3. ಸ್ವಾತಿ-599-95.84% 4. ಆದರ್ಶ್-585-93.6%…

ರಂಗಭೂಮಿಯಿಂದ ಸಮಾಜಮುಖಿ ಸಂದೇಶ ಸಾಧ್ಯ : ವಜ್ರದೇಹಿ ಸ್ವಾಮಿ

ಯಶಸ್ವಿ ಪ್ರಥಮ ಪ್ರದರ್ಶನ `ದಾಯೆ ಬದ್ಕೆರಾಪುಚಿ’ ಗುರುಪುರ : “ಒಂದು ಕಲೆ(ನಾಟಕ) ಸಮಾಜದ ಆಗು-ಹೋಗುಗಳ ಅನಾವರಣ ಮಾಡುವುದರೊಂದಿಗೆ, ಮನೋರಂಜನೆ ಮತ್ತು ಸಾಮಾಜಿಕ ಸಂದೇಶ ರವಾನಿಸುವಂತಿರಬೇಕು. ಗುರುಪುರದಲ್ಲಿ ಹುಟ್ಟಿಕೊಂಡಿರುವ…

ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸ

ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಮೊದಲಿನ ಹಂತದ ಶ್ರೀದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಿತು. ಪೊಳಲಿ ಕೃಷ್ಣ…

ಈಗ ಒಗ್ಗಟ್ಟಿನ ನಾಗರಿಕತೆಯ ಅವಶ್ಯಕತೆ ಇದೆ : ಡಾ ಶಶಿಕಲಾ ಗುರುಪುರ

ಗುರುಪುರ : “ನಮ್ಮ ನಾಗರಿಕತೆಗೂ ಕೃಷಿಗೂ ಹತ್ತಿರದ ಸಂಬಂಧವಿದೆ. ನದಿ ದಡದಿಂದಲೇ ನಾಗರಿಕತೆ ಹುಟ್ಟಿಕೊಂಡಿದೆ. ಇಲ್ಲಿಂದ ಹೊಸ ನಾಗರಿಕತೆ ಹುಟ್ಟಲಿ. ಅದು, ಇವತ್ತು ನಮ್ಮ ಜಿಲ್ಲೆಯ ಕೆಲವು…

ಅಕ್ರಮ ಮರಳುಗಾರಿಕೆ ದಾಳಿ , 6 ಲಾರಿಗಳ ವಶ

ಕುಪ್ಪೆಪದವು : ಇಲ್ಲಿಗೆ ಸಮೀಪದ ಮುತ್ತೂರು ಮಾರ್ಗದಂಗಡಿ ಬಳಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಜಪೆ ಪೊಲೀಸರು ದಾಳಿ ನಡೆಸಿ 6 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮುತ್ತೂರು…