ತೋಡಾರ್ ಕುಖ್ಯಾತ ದನಗಳ್ಳನ ಬಂಧನ
ಕೈಕಂಬ: ಹತ್ತು ಹಲವು ದನಗಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದ ತೋಡಾರಿನ ರೆಹಮ್ಮತ್ ಅಪಾರ್ಟಮೆಂಟ್ ನಿವಾಸಿ ಮಹಮ್ಮದ್ ಆರೀಫ್ (24) ಅಲಿಯಾಸ್ ಆರೀಫ್ ಪುಚ್ಚೇರಿ ಎಂಬ ಕುಖ್ಯಾತ ದನಗಳ್ಳನನ್ನು…
ಕೈಕಂಬ: ಹತ್ತು ಹಲವು ದನಗಳ್ಳತನ ಪ್ರಕರಣದಲ್ಲಿ ಪೋಲಿಸರಿಗೆ ಬೇಕಾಗಿದ್ದ ತೋಡಾರಿನ ರೆಹಮ್ಮತ್ ಅಪಾರ್ಟಮೆಂಟ್ ನಿವಾಸಿ ಮಹಮ್ಮದ್ ಆರೀಫ್ (24) ಅಲಿಯಾಸ್ ಆರೀಫ್ ಪುಚ್ಚೇರಿ ಎಂಬ ಕುಖ್ಯಾತ ದನಗಳ್ಳನನ್ನು…
ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಗ್ರಾಮದ ಸಂಜೀವ ಪೂಜಾರಿ ( 74) ಹ್ರದಯಘಾತದಿಂದ ತಮ್ಮ ಗುರುಪುರದ ಸ್ವಗ್ರಹದಲ್ಲಿ ಜೂ.20ರಂದು ಮಂಗಳವಾರ ನಿಧನಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು…
ಎಡಪದವು: ಎಡಪದವು ಬಾಕಿಯಾರ್ ನಿವಾಸಿ ಲಿಂಗಪ್ಪ ಗೌಡ ಇವರ ಮನೆಯ ಕೊಟ್ಟಿಗೆಯಲ್ಲಿ ಇದ್ದ 5 ಜಾನುವಾರುಗಳನ್ನು ಕಳ್ಳರು ಹೊತ್ತೊಯ್ದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮನೆಯವರು ತಿಳಿಸುವಂತೆ ರಾತ್ರಿ…
ಅಡ್ಡೂರು: ಅಕ್ರಮವಾಗಿ ಗೋವು ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು 17 ಜಾನುವಾರುಗಳನ್ನು ರಕ್ಷಿಸಿದ ಘಟನೆ ಬಜಪೆ ಠಾಣಾ…
ಪೊಳಲಿ:ಸ್ವಾಮಿ ವಿವೇಕನಂದರು ದೇಶ ಕಂಡ ಅಪ್ರತಿಮ ದೇಶ ಭಕ್ತ ಸಂತ ಅವರ ಆದರ್ಶಗಳಿಂದ ಮಾತ್ರ ನವಭಾರತ ನಿರ್ಮಾಣ ಸಾಧ್ಯ ಎಂದು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರೂ. ಚೆನ್ನೈ ರಾಮಕೃಷ್ಣ…
ಬಡಗಬೆಳ್ಳೂರು: ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾದರೆ ಮಾತ್ರ ನೀರಿನ ಸಮಸ್ಯ ಕಡಿಮೆಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು.ಅವರು ಬಡಗಬೆಳ್ಳೂರಿನಲ್ಲಿ ಯುನೈಟೆಡ್ ಬ್ರೀವರೀಸ್…
ಕುಪ್ಪೆಪದವು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮತ್ತು ಆರ್‍ಬಿಐ ನಿರ್ದೇಶನದನ್ವಯ ಜನರಿಗೆ ಆರ್ಥಿಕ ವ್ಯವಹಾರಗಳ ಸವಲತ್ತುಗಳ ಹಾಗೂ ಹೊಸ ತಂತ್ರಜ್ಙಾನದ ಬಗ್ಗೆ ಅರಿವು ಮೂಡಿಸುವ…
ಶತಮಾನಗಳ ಹಿಂದೆ ಜಗತ್ತು ಅಜ್ಙಾನದ ಅಂಧಕಾರ ವ್ಯವಸ್ಥೆಗೆ ಮಾರ್ಪಟ್ಟು, ಅನಿಷ್ಟ ಪದ್ಧತಿಗಳ ಆಚರಣೆ ಜನರಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿ…
ಕೈಕಂಬ: ಕೋಣಾಜೆ ಬಿಲ್ಲವ ಬಳಗ (ರಿ) ಇದರ ವತಿಯಿ0ದ ಜೂ.8. ರ0ದು ಕೋಣಾಜೆ ಗ್ರಾಮದ ಸ0ಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂರು ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ನೆರವಿಗಾಗಿ ಧನ…
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮಂಗಾಜೆ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಜೂ.11ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ…
ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪ0ಚಾಯತ್, ತಾಲೂಕು ಪಂಚಾಯತ್ ಮ0ಗಳೂರು, ರಾಮಕೃಷ್ಣ ಮಿಶನ್ ಮ0ಗಳಾದೇವಿ, ಗುರುಪುರ ಗ್ರಾಮ ಪ0ಚಾಯತ್ ಹಾಗೂ ವಿವಿಧ ಸ0ಘ ಸ0ಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ…
ಬಂಟ್ವಾಳ: ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4 ಗಾಂಧಿಪಥ-ಗ್ರಾಮ ಪಥ ಯೋಜನೆಯಡಿ 2.35 ಕೋಟಿ ರುಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪಲ್ಲಿಪಾಡಿ-ಕಂಡದಬೆಟ್ಟು- ಸಾಣೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ…
ಪೊಳಲಿ: ಏಕಾಗ್ರತೆಯಿಂದ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿದರೆ ಮಾತ್ರ ಯಶಸ್ವಿಯಾಗಳು ಸಾಧ್ಯ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅಭಿಪ್ರಾಯಪಟ್ಟರು ಪೊಳಲಿ ಭಾಗದ ಮೂರು ಶಾಲೆಗಳ…
ಕೈಕಂಬ:ಕಳೆದ ಒಂದು ವರ್ಷದಿಂದ ಕರಿಯಂಗಳಗ್ರಾಮ ಪಂಚಾಯಿತಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದ ನಯನ ಅವರನ್ನು ರಾಜಕೀಯ ಪ್ರೇರಿತವಾಗಿ ವರ್ಗಾವಣೆಗೊಳಿಸಲಾಗಿದ್ದು ಅವರನ್ನು ಮರಳಿ ಕರಿಯಂಗಳ ಗ್ರಾ.ಪಂಚಾಯಿತಿಗೆ…