Category: Kaikamba

ನಾರಳ : ರಸ್ತೆ ಶ್ರಮದಾನ

ಕೈಕಂಬ: ಕಲಾವರ್ಧಕ ಯುವಕ ಮಂಡಲ(ರಿ) ನಾರಳ-ಸಂಕೇಶ ಇದರ ಸದಸ್ಯರು ಜು.26ಬಾನುವಾರ ನಾರಳ ಬಸ್ಸು ತಂಗುದಾಣದಿಂದ ನಾರಳ ಭಜನಾ ಮಂದಿರದವರೆಗೆ ಶ್ರಮದಾನ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಿದರು.

ಅನಾರೋಗ್ಯ ಪೀಡಿತ ಮಹಿಳೆಗೆ ಚೆಕ್ ಹಸ್ತಾಂತರ

ಕೈಕಂಬ: ಗಂಜೀಮಠದ ಮಡಿ ಎಂಬಲ್ಲಿನ ಅನಾರೋಗ್ಯ ಪೀಡಿತ ಮಹಿಳೆಗೆ ಮುಖ್ಯಮಂತ್ರಿಪರಿಹಾರ ನಿಧಿಯಿಂದ ರೂ.40,000 ಮಂಜೂರಾದ ಚೆಕ್ಕನ್ನು ಆಕೆಯ ಮಗನಿಗೆ ಶಾಸಕ ಮೊಯಿದಿನ್ ಬಾವ ಇವರು ಹಸ್ತಾಂತರಿಸಿದರು.

ಗಂಜಿಮಠ ಪಂಚಾಯತ್‍ನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ

ಕೈಕಂಬ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯವಾದ ರಸ್ತೆ, ನೀರು, ಆರೋಗ್ಯ ಮೊದಲಾದ ಸೇವೆಯನ್ನು ಒದಗಿಸುವುದೇ ಸಿದ್ದರಾಮಯ್ಯ ಸರಕಾರದ ಗುರಿ. ಬಡವರಿಗೆ ಉಚಿತ ಅಕ್ಕಿಯನ್ನು…

ಗುರುಪುರ ಕೈಕಂಬ: ಮುಂಡಾಲ ಸಮಾಜ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ

ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯ ಮುಂಡಾಲ ಸಮಾಜ ಬಾಂಧವರಿಗಾಗಿ ಕಂದಾವರ ಪದವಿನಲ್ಲಿ ಆ.02 ಭಾನುವಾರ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ ಜರಗಿತು. ಸಮಾಜ…

ಕಿನ್ನಿಕಂಬಳ ರೋಸಾಮಿಸ್ತಿಕಾ ಶಾಲಾ ವಾರ್ಷಿಕ ಮಹಾಸಭೆ

ಕೈಕಂಬ: ಕಿನ್ನಿಕಂಬಳ ರೋಸಾಮಿಸ್ತಿಕಾ ಫ್ರೌಡ ಶಾಲಾ ವಾರ್ಷಿಕ ಮಹಾಸಬೆಯು ಇತ್ತಿಚೆಗೆ ರೋಸಾ ಮಿಸ್ತಿಕಾ ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲವ್ಯಕ್ತಿಯಾಗಿ ಇನ್ನಾ ಶಿಕ್ಷಣ ತಜ್ಝ ರಾಜೇಂದ್ರ ಭಟ್ ಅವರು ಭಾಗವಹಿಸಿದ್ದರು.…

ಸಾಣೂರುಪದವು ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಸಂಭಂದಿಸಿದ ಕಲ್ಕುಟ, ಕಿನ್ನಿಗುಡ್ಡೆ , ಪುಂಚಮೆ ಭಾಗದ ಜನರಿಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ಪುದು ಕ್ಷೇತ್ರದ ಜಿಲ್ಲಾ ಪಂಚಾಯತ್…

ವೀರಯೋಧ ಯಾಧವ ಫ್ರೆಂಡ್ಸ್ ಗೆ ತಾಹಸಿಲ್ದಾರ್ ಭೇಟಿ

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬಾರಿಂಜೆ ನಿವಾಸಿ ಯಾಧವ ಪೂಜಾರಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಡಿಸೆಂಬರ್ 3 2002 ರಲ್ಲಿ ವೀರ ಮರಣ ಹೊಂದಿದ ಯಾಧವ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರು ಪೂರ್ಣಿಮಾ ದಿನಾಚರಣೆ

ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೌರ್ಣಮಿಯ ದಿನದಂದು ಹೋಮ, ಪುಷ್ಪಾರ್ಚನೆ ಮಾಡಿ ವ್ಯಾಸಗುರುಗಳ ಜನ್ಮದಿನದ ಸಾಂಕೇತಿಕವಾಗಿ ರಾಮಕೃಷ್ಣರಿಗೆ ವಿಶೇಷ ಪೂಜೆಯನ್ನುಸಲ್ಲಿಸಿದ ಸ್ವಾಮಿ ವಿವೇಕ ಚೈತನ್ಯಾನಂದ ಅವರು. ಈ…

ಮೇರಮಜಲು – ಬಡ್ಡೂರು ಸಂಪರ್ಕ ರಸ್ತೆಯ ಅವ್ಯವಸ್ಥೆ

ಅರ್ಕುಳ ಗ್ರಾಮದ ನಿತ್ಯಸಹಾಯ ಮಾತಾ ಹೈಸ್ಕೂಲಿನ ಹಿಂಭಾಗದಿಂದ, ಬಂಟ್ವಾಳ ತಾಲೂಕು ಮೇರಮಜಲು ಗ್ರಾಮಕ್ಕೆ ಹಾದು ಹೋಗುವ ಸಂಪರ್ಕ ರಸ್ತೆಯು 30 ವರ್ಷದಿಂದ ಇದೆ. ಈ ಪರಿಸರದಲ್ಲಿ ಸುಮಾರು…

ನಿವೃತ ಮುಖ್ಯೋಪಧ್ಯಾಯ ಅಡ್ಡೂರು ನಡುಮನೆ ನಾರಾಯಣ ಭಟ್ ನಿಧನ

ಕೈಕಂಬ: ಸುಮಾರು 40 ವರ್ಷಗಳ ಕಾಲ ಪೊಳಲಿ ವಿದ್ಯಾ ವಿಲಾಸ ಶಾಲೆಯಲ್ಲಿ ಸಹಾಯಕ ಅಧ್ಯಾಪಕರಾಗಿ,ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅನಿರೀಕ್ಷಿತ ಸಂದರ್ಭದಲ್ಲಿ…

ದೇಶ ರಕ್ಷಣೆಯ ಜವಾಬ್ದಾರಿ ಎಲ್ಲರದ್ದು-ಸ್ವಾಮಿ ವಿವೇಕಚೈತನ್ಯಾನಂದ

ಕೈಕಂಬ: ನಮ್ಮ ವೀರ ಯೋದರು ನಮ್ಮನ್ನು ಮಲಗಳು ಬಿಟ್ಟು ನಮ್ಮ ದೇಶವನ್ನು ಕಾಯುವಾಗ ನಾವು ಮಾತ್ರ ನಿಶ್ಚಿಂತೆಯಿಂದ ಜೀವನವನ್ನು ಸಾಗಿಸುತ್ತೇವೆ. ನಮ್ಮ ಭಾರತ ಮಾತೆಯ ರಕ್ಷಣೆ ನಮ್ಮ…

ನಿಧನ: ವೆಂಕಪ್ಪ ಪೂಜಾರಿ

ಸುದ್ದಿ9 ಕೈಕಂಬ:ಕಾಜಿಲ ಅರ್ಭಿ ನಿವಾಸಿ ವೆಂಕಪ್ಪ ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ,ಒಂದು ಗಂಡು, ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಇಂಗ್ಲೀಷ್ ಟ್ಯೂಷನ್ ಕ್ಲಾಸ್ ಉದ್ಘಾಟನ

ಕೈಕಂಬ: ಮಂಗಳೂರು ಮೂಡಬಿದ್ರೆಯ ಹ್ರದಯಭಾಗದ ಕೈಕಂಬದ ಬಿ ಎಚ್ ಟವರ್ ನಲ್ಲಿ ಇಂಗ್ಲೀಷ್ ಟ್ಯೂಷನ್ ಮತ್ತು ಇಂಗ್ಲೀಷ್ ಮಾತನಾಡಲು ಕಲಿಯುವ ಕೊಠಡಿಯ ಉದ್ಘಾಟನೆಯನ್ನು ನೀಟ ನೆರವೇರಿಸಿದರು. ಪೊಂಪ್ಯೆ…

ಭೋಗ ಜೀವನ ರೋಗಕ್ಕೆ ಮೂಲ-ಪ್ರದೀಪ್ ಕುಮಾರ್ ಕಲ್ಕೂರ

ವಾಮಂಜೂರು: ಬದುಕು ಹಸನಾಗಲು ಯೋಗ ಜೀವನದ ಚಿಂತನೆ ಅಗತ್ಯ. ಭೋಗ ಜೀವನದಿಂದ ದೇಹ ರೋಗಕ್ಕೆ ಈಡಾಗುತ್ತದೆ. ಸಾತ್ವಿಕ ಆಹಾರ ಸೇವಿಸುವುದರಿಂದ ಮನಸ್ಸು ದೇಹ ಹಗುರವಾಗುತ್ತದೆ. ಯೋಗ ಮಾರ್ಗದ…