Category: Kaikamba

ಕಾಜಿಲ ಗಿಡಮರಗಳೊಂದಿಗೆ ರಸ್ತೆಗೆ ಬಿದ್ದ ಬಂಡೆಕಲ್ಲು

ಕೈಕಂಬ: ಗುರುಪುರ ಕೈಕಂಬದಿoದ ಪೊಳಲಿಗೆ ಸಂಪರ್ಕಿಸುವ ವಿವೇಕಾನಂದ ರಸ್ತೆಯ ಕಾಜಿಲ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಗಿಡಮರಗಳೊಂದಿಗೆ ಬಂಡೆಕಲ್ಲು ರಸ್ತೆಗೆ ಬಿದ್ದಿದೆ. ಕಳೆದ ನಾಲ್ಕುದಿನಗಳಿಂದ ಮಳೆಯಿದ್ದು ಈ ರಸ್ತೆಯಲ್ಲಿ…

ಹೊಸದಾಗಿ ಪೆರಾರ ಗಂಜಿಮಠ ಬಿಲ್ಲವ ಸಮಾಜ ಸೇವಾ ಸಂಘ(ರಿ) ರಚನೆ, ಸೆ. ೧೧ರಂದು ಗುರುಗಳ ಜಯಂತಿ ಆಚರಣೆ

ಕೈಕಂಬ: ನೂತನವಾಗಿ ರಚನೆಗೊಂಡರುವ ಪಡುಪೆರಾರ ಗಂಜಿಮಠ ಬಿಲ್ಲವ ಸಮಾಜ ಸೇವಾ ಸಂಘದ(ರಿ) ವತಿಯಿಂದ ಸೆ. ೧೧ರಂದು ಬೆಳಿಗ್ಗೆ ೯ ಗಂಟೆಗೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದ…

ಬೆಂಜನಪದವು ಭದ್ರಕಾಳಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆ

ಕೈಕoಬ: ಬಂಟ್ವಾಳ ತಾಲೂಕಿನ ಶ್ರೀ ಬೆಂಜನಪದವಿನ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಸೆ.೦೯ರಂದು ಶುಕ್ರವಾರ ಸದನಂ ನಾರಾಯಣ ಪೊದುವಾಳ್ ಇವರ ನೇತೃತ್ವದಲ್ಲಿ ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದ ಯತಿವರ್ಯರಾದ ಪರಮಪೂಜ್ಯ…

ಸೆ.11ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಉತ್ಸವ

ಕೈಕಂಬ: ಪೆರಾರ ಗಂಜಿಮಠ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಉತ್ಸವ ಸೆ.11ರಂದು ಭಾನುವಾರ ಬೆಳಿಗ್ಗೆ ಗಂಟೆ 9ಕ್ಕೆ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರದ…

ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ತೆನೆ ಹಬ್ಬ ಆಚರಣೆ (ಕುರಲ್ ಪರ್ಬ)

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಸೆ.08ರಂದು ಗುರುವಾರ ತೆನೆ ಹಬ್ಬ ಆಚರಣೆ ನಡೆಯಿತು. ಪೊಳಲಿ ದೇವಳದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು…

ಸೆ.೦೭ರಂದು ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಶುಭಾರಂಭ

ಕೈಕoಬ: ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಸೆ.೦೭ರಂದು ಬುಧವಾರ ಶುಬಾರಂಭಗೊoಡಿತು. ಪೊಳಲಿ ರಾಜ ಐತಾಳ್ ಅವರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಕಾಂಪ್ಲೆಕ್ಸ್ ನ…

ಸೆ.೦೮ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ (ಪುದ್ದರ್)

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.೦೮ರಂದು ಗುರುವಾರ ತೆನೆಹಬ್ಬ (ಪುದ್ದರ್) ಸಾವಿರ ಸೀಮೆಯ ಭಕ್ತಾಧಿಗಳು ಬೆಳಿಗ್ಗೆ ೮.೩೦ಕ್ಕೆ ದೇವಸ್ಥಾನದಲ್ಲಿ ದೇವರ ತೆನೆಯನ್ನು ಪಡೆದುಕೊಳ್ಳಬೇಕಾಗಿ ದೇವಳದ ಪ್ರಕಟನೆ ತಿಳಿಸಿದೆ.

ಶ್ರೀ ಮಹಾಮಾಯಿ ಸ್ಪೋರ್ಟ್ಸ್ ಕ್ಲಬ್ :ವಾರ್ಷಿಕ ಮಹಾ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಕೈಕಂಬ: ಶ್ರೀ ಮಹಾ ಮಾಯಿ ಸ್ಪೋರ್ಟ್ಸ್ ಕ್ಲಬ್ (ರಿ) ಉಳಾಯಿಬೆಟ್ಟು ಇದರ ವಾರ್ಷಿಕ ಸಭೆ ಸೆ.04ರಂದು ಭಾನುವಾರ ಬೆಳಿಗ್ಗೆ 8:30 ಕ್ಕೆ ಸರಿಯಾಗಿ ಮುಕೇಶ್ ಕಾಂತರಬೆಟ್ಟು ಇವರ…

42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕೈಕಂಬ: ಶ್ರೀ ರಾಮಕೃಷ್ಣ ಭಜನಾ ಮಂದಿರ (ರಿ)ಕುಪ್ಪೆಪದವು ಇದರ ಆಶ್ರಯದಲ್ಲಿ ಪೂಜಿಸಲ್ಪಟ್ಟ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಗಣೇಶ ವಿಗ್ರಹದ ಶೋಭಾಯಾತ್ರೆ ಸೆ.03ರಂದು ಶನಿವಾರ ನಡೆಯಿತು. ಮೂಲರಪಟ್ನದ…

ಸೆ.04ರಂದು ಶ್ರೀ ಗುರುದೇವತಾ ಭಜನಾ ಮಂಜರಿ

ಪೊಳಲಿ: ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ದ.ಕ. ಜಿಲ್ಲೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬಂಟ್ವಾಳ ವಲಯ ವತಿಯಿಂದ ಶ್ರೀ ರಾಜರಾಜೇಶ್ವರಿ ದೇವಸ್ಥಾನ…

ಅಡ್ಡೂರು ಮುಖ್ಯಪ್ರಾಣ ದೇವರ ಪಾದುಕಾನ್ಯಾಸ

ಕೈಕಂಬ: ಅಡ್ಡೂರು ಪೊಣ್ಣಂಗಿಳ ಶ್ರೀ ಮುಖ್ಯಪ್ರಾಣ ದೇವರ ಗರ್ಭಗುಡಿಯ ಜೀರ್ಣೋದ್ಧಾರದ ಪಾದುಕಾನ್ಯಾಸವು ಸೆ.1ರಂದು ಗುರುವಾರ ಕೋಡಿಮಜಲ್ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಪ್ರಾಣ…