Category: Kaikamba

ಕಟೀಲು ಮೇಳದ ಈ ಯಕ್ಷಗಾನಕ್ಕೆ ಈ ವರ್ಷ ಮರು ಚಾಲನೆ

ಕೈಕಂಬ : ಗುರುಪುರ ಮಠದಬೈಲು ಶ್ರೀ ಕಟೀಲು ಯಕ್ಷಗಾನ ಸಮಿತಿ ಇದರ ವತಿಯಿಂದ ಎಪ್ರಿಲ್ ೪ರಂದು ಮಠದಬೈಲು ಬಾಕಿಮಾರು ಗದ್ದೆಯಲ್ಲಿ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ಪ್ರದರ್ಶನಗೊಳ್ಳಲಿರುವ…

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಅವಿರೋಧ ಆಯ್ಕೆ

ಕೈಕಂಬ : ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಡಕರೆಗುತ್ತು ಜಯರಾಮ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಜಿ ಕೆ ಕೃಷ್ಣ…

ರಾಮಕೃಷ್ಣ ತಪೋವನದಲ್ಲಿ 250 ಮಕ್ಕಳಿಗೆ ವಿದ್ಯಾರ್ಥಿ ವೇತನ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ಸುಮಾರು 250 ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ತಪೋವನದ ವತಿಯಿಂದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ನೀಡಿದರು. ಮುಖ್ಯ…

ಸಾಕ್ಷಿ ಮತ್ತು ಬಳಗದವರಿಂದ ಜಾನಪದ ಸಂಗೀತ

ಪೊಳಲಿ: ರಾಮಕೃಷ್ಣ ತಪೋವನದ ವತಿಯಿಂದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಸಂದರ್ಭದಲ್ಲಿ ಸಾಕ್ಷಿ ಮತ್ತು ಬಳಗದವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಹಕರಿಸಿದ ಕಲಾವಿದ ಎಂ…

ಎನ್‌ಎಚ್ ವಿಭಾಗದ ಸೂಚನೆಗೆ ಖಾಸಗಿಯವರಿಂದ ಸ್ಪಂದನೆ. ಮುಂದುವರಿದ ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆ

ಕೈಕಂಬ : ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಸೂಚನೆಯಂತೆ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಕಡಿದಾದ ತಿರುವುಗಳಲ್ಲಿ ಅನಧಿಕೃತವಾಗಿ ಅಳವಡಿಸಲಾದ ಬೃಹತ್ ಫ್ಲೆಕ್ಸ್ ತೆರವು ಕಾರ್ಯಾಚರಣೆ ಗುರುವಾರ ದಿನಪೂರ್ತಿ…

ಎ 18 ರಂದು ಪಿಲಿಚಾಮುಂಡಿ ದೈವದ ನೇಮೋತ್ಸವ

ಕೈಕಂಬ : ಬಡಗ ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಎಂಬಲ್ಲಿ ಆರಾದಿಸಿಕೊಂಡು ಬಂದಿರುವ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವವು ಎ 18 ರಂದು ಭಾನುವಾರ…

ಬ್ರಹ್ಮ ಕಲಶಾಭಿಷೇಕದ ಪ್ರಯುಕ್ತ ಮನೆ ಮನೆಯಲ್ಲಿ ಭಕ್ತಿ ಸಂಚಯನ

ಕೈಕಂಬ : ಎ 21 ರಿಂದ 28 ರವರೆಗೆ ನಡೆಯುವ ಹನುಮಾನ್ ಮಂದಿರದ ಬ್ರಹ್ಮ ಕಲಶಾಭಿಷೇಕದ ಪ್ರಯುಕ್ತ ಮನೆ ಮನೆಯಲ್ಲಿ ಹನುಮ ಶಕ್ತಿಯನ್ನು ಉದ್ದೀಪನ‌ಗೊಳಿಸಲು ಹಾಗೂ ಪರಿಸರದಲ್ಲಿ…

ಪ್ರಿಯದರ್ಶಿನಿ ಹೆಲ್ಫ್ಲೈನ್ ಜನಸೇವಾ ಕೇಂದ್ರ : ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ಉದ್ಘಾಟನೆ

ಕೈಕಂಬ : ಅಡ್ಡೂರು ಜಂಕ್ಷನ್‌ನಲ್ಲಿ ಸ್ಥಾಪಿಸಲಾದ `ಪ್ರಿಯದರ್ಶಿನಿ ಹೆಲ್ಫ್ಲೈನ್ ಜನಸೇವಾ ಕೇಂದ್ರ’ ಇದರ ನೂತನ ಕಚೇರಿಯನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಶನಿವಾರ…

ಶ್ರೀ ರಾಮಕೃಷ್ಣ ಪರಮಹಂಸರ ೧೮೬ ನೇ ಜನ್ಮ ದಿನಾಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ೧೮೬ ನೇ ಜನ್ಮ ದಿನವನ್ನು ಮಾ.೧೫ ರಂದು ಸೋಮವಾರ ಆಶ್ರಮದಲ್ಲಿ ಆಚರಿಸಲಾಯಿತು.ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ…

ಹಿರಿಯ ನಾಗರಿಕರಿಗೆ ಗಂಜಿಮಠದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ರೋಗ ನಿರೋಧಕ ಲಸಿಕೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮದ ಕಾಂಜಿಲಕೋಡಿ ಹಾಗೂ ಗುರುಪುರದ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಶುಕ್ರವಾರ ಗಂಜಿಮಠದ ಪ್ರಾಥಮಿಕ…

ಪೊಳಲಿ; ಹಿರಿಯ ಕಲ್ಲಂಗಡಿ ಕೃಷಿಕ-ಶತಾಯುಷಿ ಕೆ.ಸೇಸು ಸಪಲ್ಯ ನಿಧನ

ಕೈಕಂಬ: ಬಂಟ್ವಾಳ ಇಲ್ಲಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಂಚೇಶ್ವರ ನಿವಾಸಿ, ಹಿರಿಯ ಕಲ್ಲಂಗಡಿ ಕೃಷಿಕ ಶತಾಯುಷಿ ಕೆ.ಸೇಸು ಸಪಲ್ಯ (೧೦೨) ಇವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ…

ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ

ಕೈಕಂಬ: ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಹಾಗೂ ಲಯನ್ಸ್ ಕ್ಲಬ್ ಗುರುಪುರ -ಕೈಕಂಬ ಇದರ ಸಹಬಾಗಿತ್ವದಲ್ಲಿ ಎ.ಜೆ.ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಕುಂಟಿಕಾನ ಮಂಗಳೂರು ಇವರಿಂದ…