Category: Kaikamba

ಗುರುಪುರ ಬೆಳ್ಳೂರುಗುತ್ತು ಶ್ರೀ ಕೋರ‍್ದಬ್ಬು ದೈವಸ್ಥಾನದ ವಠಾರದಲ್ಲಿ ಭೂಮಿಪೂಜೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನ ೧೫ನೇ ಹಣಕಾಸು ಯೋಜನೆಯಡಿ ಗುರುಪುರ ಬೆಳ್ಳೂರುಗುತ್ತು ಶ್ರೀ ಕೋರ‍್ದಬ್ಬು ದೈವಸ್ಥಾನದ ವಠಾರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ೩ ಲಕ್ಷ ರೂ ವೆಚ್ಚದ…

ಗುರುಪುರ ಗೋಳಿದಡಿಗುತ್ತಿನಲ್ಲಿ ಯಕ್ಷಗಾನ ಬಯಲಾಟ ”ಕೃಷ್ಣ ಕೃಷ್ಣ ಶ್ರೀಕೃಷ್ಣ”

ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಶನಿವಾರ ಗುತ್ತಿನ ಮನೆಯೆದುರು ಆಯೋಜಿಸಿದ ಶ್ರೀ ಕ್ಷೇತ್ರ ಕಲಮಶಿಲೆ ಯಕ್ಷಗಾನ ಮಂಡಳಿಯವರ `ಕೃಷ್ಣ ಕೃಷ್ಣ ಶ್ರೀಕೃಷ್ಣ’ ಯಕ್ಷಗಾನ…

ಪಾಡ್ಯಾರ್ ಮಜಲು ಗದ್ದೆಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ “ಮಹಾಕಲಿ ಮಗಧೇಂದ್ರ “

ಎಡಪದವು:ಪಾಡ್ಯಾರ್ ಮಜಲು ಗದ್ದೆಯಲ್ಲಿ ಮಾಚ್೯ ೧೩ ರಂದು ಶನಿವಾರ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ೯.೩೦ ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ…

ರಾಮಕೃಷ್ಣ ತಪೋವನದ 12 ನೇ ವರ್ಷದ ವಾರ್ಷಿಕೋತ್ಸವ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಬಡ ಮಹಿಳೆಯರಿಗೆ ಸೀರೆ , ಊಟದ ತಟ್ಟೆ, ಅಕ್ಕಿ ಮತ್ತಿತ್ತರ ಪರಿಕರಗಳನ್ನು ವಿತರಿಸಲಾಯಿತು. ಆಶ್ರಮದಲ್ಲಿ…

ಕಷ್ಟದಲ್ಲಿರುವವರ ಮತ್ತು ರೋಗಿಗಳ ಸೇವೆ ದೇವರ ಆಣತಿಯಂತೆ `ಸ್ನೇಹ ಸದನ’ ಸಂಸ್ಥೆಯಿಂದ ನಡೆಯುತ್ತಿದೆ: ಬಿಷಪ್ ರೆ. ಫಾ. ಡಾ. ಲಾರೆನ್ಸ್ ಮುಕಿಝಿ

ಕೈಕಂಬ :ಕಷ್ಟದಲ್ಲಿರುವವರ ಮತ್ತು ರೋಗಿಗಳ ಸೇವೆ ದೇವರ ಆಣತಿಯಂತೆ `ಸ್ನೇಹ ಸದನ’ ಸಂಸ್ಥೆಯಿಂದ ನಡೆಯುತ್ತಿದೆ. ಎಚ್‌ಐವಿ ಪೀಡಿತರು ಮತ್ತು ಅವರ ಮಕ್ಕಳು, ಅಶಕ್ತರಿಗೆ ನೆರವಾಗುವ ಸಂತ ಕಮಿಲಿಯಸ್…

ಮರವೂರು ನಾಗೇಶ್ ಸಪಳಿಗ ನಿಧನ

ಕೈಕಂಬ:ಮರವೂರು ಗ್ರಾ.ಪಂಚಾಯತ್ ನಲ್ಲಿ ಮೂರು ಅವಧಿಗೆ ಸದಸ್ಯರಾಗಿದ್ದ ಅವರು ಬ್ಲಾಕ್ ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷರಾದ ಕೆಂಜಾರು ನಿವಾಸಿ ನಾಗೇಶ್ ಸಪಲಿಗ (೫೧) ಹೃದಯಘಾತದಿಂದ ಸ್ವಗ್ರಹದಲ್ಲಿ ಸೋಮವಾರ ನಿಧನರಾದರು.…

ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಶಿವರಾತ್ರಿ ಆಚರಣೆ, ಅಖಂಡ ಭಜನಾ ಮಂಗಲೋತ್ಸವ

ಬಂಟ್ವಾಳ:ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಮಂಡಳಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಭಜನಾ ಮಂಗಲೋತ್ಸವ ಸಹಿತ ಏಕದಶ ರುದ್ರಾಭಿಷೇಕ ಮತ್ತು ೨೫ ನೇ ವರ್ಷದ…

ಗೋಳಿದಡಿಗುತ್ತಿನಲ್ಲಿ ಕೃಷ್ಣ ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ ಬಯಾಲಾಟ

ಕೈಕಂಬ: ಗುರುಪುರ ಗೋಳಿದಡಿಗುತ್ತಿನಲ್ಲಿ ಮಾ.13ರಂದು ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳ ಶ್ರೀ ಕ್ಷೇತ್ರ ಕಮಲಶಿಲೆ ಇವರಿಂದ “ಕೃಷ್ಣ ಕೃಷ್ಣ ಶ್ರೀ ಕೃಷ್ಣ” ಕಾಲಮಿತಿ…

ವಿಕ್ಕಿ ಶೆಟ್ಟಿ ಬೆದ್ರ ಇವರಿಂದ ಅನಾರೋಗ್ಯ ಪೀಡಿತ ಬಜಾಲ್ ತನೀಶ್ ಗಟ್ಟಿ ಮಗುವಿನ ಚಿಕಿತ್ಸಾ ವೆಚ್ಚಕ್ಕೆ 1 ಲಕ್ಷ ರೂಪಾಯಿಯ ಹಸ್ತಾಂತರ

ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಇತ್ತಿಚೇಗೆ ವಿಶೇಷ ವೇಷ ಧರಿಸಿ ಹಣ ಸಂಗ್ರಹವನ್ನು ಮಾಡಿ ಸುದ್ದಿಯಾಗಿದ್ದ ವಿಕ್ಕಿ ಶೆಟ್ಟಿ ಬೆದ್ರ ಇವರು ಅನಾರೋಗ್ಯ ಪೀಡಿತ ಬಜಾಲ್…

ಥ್ರೋಬಾಲ್ ಪಂದ್ಯಾಟದಲ್ಲಿ ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ದ್ವಿತೀಯ ಸ್ಥಾನ

ಕೈಕಂಬ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಂತೂರು ಪದುವ ಹೈಸ್ಕೂಲ್‌ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್…

ಮಳಲಿ ಮಾ.೮ ರಿಂದ ದೇವರಗುಡ್ಡೆಯಲ್ಲಿ ಅಷ್ಟಮಂಗಲ ಪ್ರಶ್ನೆ

ಕೈಕಂಬ:ಮಂಗಳೂರು ತಾಲೂಕಿನ ಮೊಗರು ಗ್ರಾಮದ ಮಳಲಿ ದೇವರಗುಡ್ಡೆ ಎಂದೇ ನಾಮಾಂಕಿತಗೊಂಡ ಸ್ಥಳದಲ್ಲಿ ಪುರಾತನ ದೇವಸ್ಥಾನ ಇದ್ದ ಕುರುಹುಗಳು ಕಂಡು ಬಂದಿದ್ದು ಅದರ ಪ್ರಕಾರ ಇಲ್ಲಿಯ ಪುರಾತನ ದೇವಸ್ಥಾನ…

ಪೊಳಲಿ ರಾಮಕೃಷ್ಣ ತಪೋವನಕ್ಕೆ ರಾಜ್ಯ ಪ್ರಶಸ್ತಿ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ರಾಮಕೃಷ್ಣ ತಪೋವನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡಲಾಗುವ ೨೦೨೦-೨೧…