ಪತ್ರಕರ್ತ ಹೈಮದ್ಗೆ ಪತ್ರಕರ್ತರ ಸಂಘದ ಶ್ರದ್ದಾಂಜಲಿ
ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಚಾರ್ಮಾಡಿ ಅಧ್ಯಯನ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೇನ್ ಅವರಿಗೆ ದ.ಕ.ಜಿಲ್ಲಾ ಪತ್ರಕರ್ತರ…
Mangaluru
ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಚಾರ್ಮಾಡಿ ಅಧ್ಯಯನ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೇನ್ ಅವರಿಗೆ ದ.ಕ.ಜಿಲ್ಲಾ ಪತ್ರಕರ್ತರ…
ಕೈಕಂಬ:ಆಲ್ ಕಾರ್ಗೋ ಲಾಜಿಸ್ಟಿಕ್(ರಿ) ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ(ರಿ) ಪ್ರಾಥಮಿಕ ಆರೋಗ್ಯಕೇಂದ್ರ ಅಂಬ್ಲಮೊಗರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ…
ಪಡುಬಿದ್ರಿ : ರಾ.ಹೆ. 66ರ ಮೂಳೂರು ಸಂಘದ ಬಳಿ ಮೀನು ಹೇರಿಕೊಂಡು ಸಾಗುತ್ತಿದ್ದ ಟಾಟಾ ಮೊಬೈಲ್ ಟೆಂಪೋವೊಂದು ವಾಕಿಂಗ್ ನಿರತ ಪಾದಾಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ…
ಕನ್ನಡ ಸಾಹಿತ್ಯ ಪರಿಷತ್ತು ಮತ್ತುಕಲ್ಕೂರ ಪ್ರತಿಷ್ಠಾನ ವತಿಯಿಂದಯಕ್ಷಗಾನಕಲಾವಿದ, ಹಾಸ್ಯರತ್ನ ಮಿಜಾರುಅಣ್ಣಪ್ಪಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶಾರದಾ ವಿದ್ಯಾಲಯದಧ್ಯಾನ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮೇಯರ್ ಹರಿನಾಥ್,…
ಮಂಗಳೂರು: ಮನೆಯಿಂದ ಹೊರಟ ಬಾಲಕ ಯೆಯ್ಯಡಿ ಮೇರಿಹಿಲ್ ಕಾರ್ ಷೋರೂಮ್ ಗೆಬಂದು ನಾನು ಅನಾಥ ಊಟ ಮಾಡಲು ಹಣ ನೀಡುವಂತೆ ಕೇಳಿಕೊಂಡಾಗ ಹೊಟ್ಟೆ ತುಂಬಾ ಊಟ ಮಾಡಿಸಿದರು…
ವಾಮಂಜೂರು: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ತ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ ಶ್ರದ್ಧೆಯಿಂದ ಆಚರಿದರು. ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ…
ನಾರಾಯಣ ಗುರುವಿನ ಕ್ರಾಂತಿಯಿಂದ ಕೇರಳದಲ್ಲಿ ಇಂದಿಗೂ ಹಿಂದೂ ಸಮಾಜ ಉಳಿದಿದೆ : ನಳಿನ್ ಮಂಗಳೂರು : ಇಂದು ಕೇರಳದಲ್ಲಿ ಹಿಂದೂ ಸಮಾಜ ಉಳಿದಿದ್ದೇಯಾದರೆ ಅದಕ್ಕೆ ನಾರಾಯಣ ಗುರು…
ಮಂಗಳೂರು:ವಾಮಂಜೂರಿನ ಸೈಂಟ್ರೇಮಂಡ್ನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಂತ್ಯ ಪತ್ರಿಕೋದ್ಯಮ ಶಿಬಿರವು ಇಂದು ಸಮಾಪನ ಕಂಡಿತು.ಕಾರ್ಯಕ್ರಮದಲ್ಲಿ ಮಾಜಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಸ್ತುನಿಷ್ಟ ಪತ್ರಿಕೊದ್ಯಮ…
ಮಂಗಳೂರು: ವಾಮಂಜೂರಿನ ಸೈಂಟ್ರೇಮಂಡ್ನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಂತ್ಯ ಪತ್ರಿಕೋದ್ಯಮ ಶಿಬಿರವು ಇಂದು ಸಮಾಪನ ಕಂಡಿತು.ಕಾರ್ಯಕ್ರಮದಲ್ಲಿ ಮಾಜಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಸ್ತುನಿಷ್ಟ…
ಮಂಗಳೂರು : ರಂಗ ಕಲಾವಿದನ ಬದುಕಿನ ಕಥೆಯನ್ನು ಬಿಂಬಿಸುವ ಬಹುನಿರೀಕ್ಷಿತ `ರಂಗೋಳು’ ಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ಕಂಡಿದೆ. ಸುನೀತಾ ಕ್ರಿಯೇಷನ್ಸ್, ಬೆಂಗಳೂರು ಲಾಂಛನದಡಿಯಲ್ಲಿ ಮೂಡಿಬಂದಿರುವ…
ಮಂಗಳೂರು:ಟ್ಯಾಕ್ಸಿ ಸೇವೆ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದು. ಇತ್ತೀಚೆಗೆ ಸಾಮಾನ್ಯವಾಗಿ ಜನರು ಟ್ಯಾಕ್ಸಿ ಸೇವೆಗಳ ಮಾಹಿತಿ ಮತ್ತು ಕಾಯ್ದಿರಿಸುವಿಕೆಗೆ ಇಂಟರ್ನೆಟ್ಟನ್ನು ಬಳಸುತ್ತಾರೆ. ಅದರಲ್ಲೂ ಆ್ಯಪ್ ಆಧಾರಿತ ಟ್ಯಾಕ್ಸಿ…
ಮಂಗಳೂರು: ಏಳನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮಾರ್ಚ್ 23 ರಂದು ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಗ್ರೂಫ್ ಆಫ್ ಇನ್ಸಿಟ್ಯುಶನ್ನಲ್ಲಿ ನಡೆಯಲಿದೆ ಎಂದು ಸಮ್ಮೇಳನ…
ಮಂಗಳೂರು: ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜಶ್ರೀ ಯೋಗಿ ನಿರ್ಮಲ್ನಾಥ್ಜೀ ಅವರನ್ನೊಳಗೊಂಡ ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಥ್…
ಉಳ್ಳಾಲ: ಝೈನುಲ್ ಉಲಮಾರವರು ಸುನ್ನತ್ ಜಮಾಅತ್ನ ಬೆಳವಣಿಗೆಗೆ ಬಹಳಷ್ಟು ಶ್ರಮವಹಿಸಿದ್ದರು. ಬದುಕಿನಲ್ಲಿ ಬದುಕು ಸಾವು ಎಂಬದು ಇದೆ. ಮರಣದ ಬಳಿಕ ರಕ್ಷಣೆ ಸಿಗಲು ಏನು ಮಾಡಬೇಕೆಂಬುದರ ಬಗ್ಗೆ…