Category: Mangaluru

Mangaluru

ಮಣ್ಣಗುಡ್ಡೆ: ಮಹಾಗಣಪತಿ ದೀಪಾರಾಧನೆ ಸಂಭ್ರಮಾಚರಣೆಯ ಲಾಂಛನ ಬಿಡುಗಡೆ

ಮಣ್ಣಗುಡ್ಡೆ: ಗುರ್ಜಿ ಸೇವಾ ಸಮಿತಿ ಟ್ರಸ್ಟ್ ಇದರ 150 ನೇ ವರ್ಷದ ಶರವು ಮಹಾಗಣಪತಿ ದೇವರ ದೀಪಾರಾಧನೆ ಸಂಭ್ರಮಾಚರಣೆಯ ಮನವಿ ಪತ್ರ ಮತ್ತು ಕಾರ್ಯಕ್ರಮದ ಲಾಂಛನವನ್ನು ಶರವು…

ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ನೇಮಕಾತಿ

ದಕ್ಷಿಣ ಕನ್ನಡ ಜಿಲ್ಲಾ ಮತ್ತು ನ್ಯಾಯಾಧೀಶರ ಕಚೇರಿಯಲ್ಲಿನ ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ: 27 ಹುದ್ದೆಗಳ ವಿವರ…

ಮೇ 27ರಂದು ಪಟ್ಲ ಸಂಭ್ರಮ: ಡಾ.ಶಿಮಂತೂರು ನಾರಾಯಣ ಶೆಟ್ಟಿಗೆ “ಪಟ್ಲ ಪ್ರಶಸ್ತಿ” ಪ್ರದಾನ

ಮಂಗಳೂರು: ಯಕ್ಷಗಾನ ಕಲಾಕೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸುಮಾರು 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ “ಪಟ್ಲ ಸಂಭ್ರಮ” ಮೇ…

ಮಂಗಳೂರು: ಮೇ 25ರಂದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ತೆರೆಗೆ

ಮಂಗಳೂರು: ಮಂಗಳೂರು ಮೂಲದ ದುಬೈನ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‌ನ್ಯಾಶನಲ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ…

ಕೊಂಡಾಣ: ಇಂದಿನಿಂದ ಶ್ರೀಪಿಲಿಚಾಮುಂಡಿ ದೈವಸ್ಥಾನದಲ್ಲಿ ಜಾತ್ರಾಮಹೋತ್ಸವ

ಕೊಂಡಾಣ: ಅದು ದೈವತ್ವ ತುಂಬಿದ ತುಳುನಾಡ ಮಣ್ಣಿನ ಕಡೆಯ ಜಾತ್ರಾ ಮಹೋತ್ಸವ. ಇಲ್ಲಿನ ಕಾರ್ಣಿಕದ ದೈವಗಳ ಜಾತ್ರೆ ಮುಗಿದ ಬಳಿಕ ತುಳುನಾಡಿನ ಮತ್ತೆಲ್ಲೂ ಜಾತ್ರಾ ಮಹೋತ್ಸವ ನಡೆಯುವುದೇ…

ಮಂಗಳೂರು: ಸಬ್ ಜೈಲಿನಲ್ಲಿ ಖೈದಿಗಳ ಮಾರಾಮಾರಿ

ಮಂಗಳೂರು: ಸಬ್​ಜೈಲಿನಲ್ಲಿ ಖೈದಿಗಳು ಹೊಡೆದಾಡಿಕೊಂಡ ಘಟನೆ ನಗರದ ಕೊಡಿಯಾಲ್ ಬೈಲ್ ನಲ್ಲಿನ ಸಬ್ ಜೈಲಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಈ ಸಂದರ್ಭ ಗಲಾಟೆ ತಡೆಯಲೆಂದು ಮಧ್ಯ ಪ್ರವೇಶಿದ…

ನಾಳೆ “ಪಟ್ಲ ಸಂಭ್ರಮ” ಕುರಿತು ಪತ್ರಿಕಾಗೋಷ್ಠಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇ 27ರಂದು ಅಡ್ಯಾರ್ ಗಾರ್ಡ್ ನಲ್ಲಿ “ಪಟ್ಲ ಸಂಭ್ರಮ” ನಡೆಯಲಿದ್ದು, ಈ ಕುರಿತು ಮೇ 22ರಂದು ಮಧ್ಯಾಹ್ನ 12;15ಕ್ಕೆ…

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ? ತಡೆಗಟ್ಟುವುದು ಹೇಗೆ?

ಮಂಗಳೂರು: ಕೇರಳದಲ್ಲಿ 9 ಜನರನ್ನು ಬಲಿ ಪಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನಿಪಾಹ್ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕ…

ಪಾಕ್ ಪರ ಜೈಕಾರ ‘ಎಡಿಟೆಡ್ ‘ವಿಡಿಯೋ ವೈರಲ್; ಕ್ರಮಕ್ಕೆ ಲೋಬೋ ಆಗ್ರಹ

ಮಂಗಳೂರು : ಕಾಂಗ್ರೆಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದ ವಿಡಿಯೋ ವೈರಲ್ ಆದಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ ಜೆ.ಆರ್ ಲೋಬೋ, ನೇತೃತ್ವದ ಕಾಂಗ್ರೆಸ್…

ನಾಪತ್ತೆಯಾದ ಬಾಲಕನ ಮೃತದೇಹ ಪತ್ತೆ; ಕೊಲೆ ಶಂಕೆ

ಮಂಜೇಶ್ವರ: ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕಟ್ಟಿಗೆ ತುಂಬಿಡಲಾಗಿದ್ದ ಗೋಡೌನ್‌ನಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಸುಂಕದಕಟ್ಟೆಯ ವರ್ಕಾಡಿಯಲ್ಲಿ ಬೆಳಕಿಗೆ ಬಂದಿದೆ. ಮೃತ…

ದ.ಕ. ಜಿಲ್ಲೆಯಲ್ಲಿ ಮೇ‌ 22ವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ: ಜಿಲ್ಲಾಡಳಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ‌ 22ರ ಬೆಳಗ್ಗೆ 10 ಗಂಟೆಯವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ರಾಜ್ಯದಲ್ಲಿ…

ಮಂಗಳೂರು: ಸುಲಿಗೆ ಪ್ರಕರಣ; ಇಬ್ಬರು ವಶಕ್ಕೆ

ಮಂಗಳೂರು: ನಗರದ ಮಾಲ್‌ಗಳ ಬಳಿ ಓಡಾಡುವ ವಿದ್ಯಾರ್ಥಿಗಳನ್ನು ಗುರಿಯನ್ನಾಗಿಸಿ ಚಿನ್ನ ಹಾಗೂ ಹಣವನ್ನು ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಆಸೀಫ್ ಹುಸೈನ್ ಮತ್ತು ಅಪ್ಸರ್…

ಭಾರೀ ಗಾಳಿ ಮಳೆಗೆ ಉರುಳಿ ಬಿದ್ದ ಶಿಬರೂರು ದೇವಸ್ಥಾನದ ಧ್ವಜಸ್ತಂಭ: ಅಪಾರ ಹಾನಿ

ಮಂಗಳೂರು: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಧ್ವಜಸ್ತಂಭ ಉರುಳಿ ಬಿದ್ದು ಹಾನಿಯಾಗಿರುವ ಘಟನೆ…

ಮಂಗಳೂರು: ಪೊಲೀಸ್ ಫೋನ್‌ ಇನ್‌ ಕಾರ್ಯಕ್ರಮ

ಮಂಗಳೂರು: ನಗರದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ವಿತರಿಸುವಾಗ ವಂಚಿಸಲಾಗುತ್ತಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌…