Category: udupi

ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಸ್ತಾಂತರ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಇತ್ತಿಚೆಗೆ ಮಲ್ಪೆ ರಿಕ್ಷಾ ನಿಲ್ಟಾಣಕ್ಕೆ ಅನುಕೂಲವಾಗುವಂತೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು.ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್…

ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ

ಉಡುಪಿ :- ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ ಕಾಯ೯ಕ್ರಮ ಜೂನ್ 18ರಂದು ನಡೆಯಿತು. ಕಾಯ೯ಕ್ರಮದಲ್ಲಿ ಡಾ ಶಿವಾನಂದ ನಾಯಕ್, ರಾಮ ಕ್ಷತ್ರೀಯ ಸ೦ಫದ…

ಕೆ.ಎಂ.ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ

ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳ ವತಿಯಿಂದ ಮಣಿಪಾಲದ ಕೆ.ಎಂ.ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಜೇಸಿ ವಲಯಾಧ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ…

ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್ 2017 ತರಬೇತಿ ಕಾರ್ಯಕ್ರಮ

ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳಾದ ಉಡುಪಿ ಇಂದ್ರಾಳಿ,ಪರ್ಕಳ,ಉಡುಪಿ ಸಿಟಿ,ಮಣಿಪಾಲ ಹಿಲ್ ಸಿಟಿ ಮತ್ತು ಕಲ್ಯಾಣಪುರ ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್…

ಮಾ.ಅಚಿಂಕ್ಯಾ ಉಡುಪಿಗೆ

ಉಡುಪಿ: ಡ್ರಾಮಾಜೂನಿಯರ್ಸ್ ವಿಜೇತ ಮಾ.ಅಚಿಂಕ್ಯಾರವರುಉಡುಪಿಗೆ ಜೂನ್.11 ರಂದು ಭೇಟಿ ನೀಡಿದರು,ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಬಿಯಿಂಗ್ ಸೋಶಿಯಲ್ ವತಿಯಿಂದಅವರನ್ನುಗೌರವಿಸಲಾಯಿತು. ಈ ಸಂದರ್ಭದಲ್ಲಿ ಆವಿನಾಶ್‍ಕಾಮತ್,ಅಚಿಂಕ್ಯಾತಂದೆ ಆವಿನಾಶ್…

ಪರ್ಕಳ ಯೂತ್ ಫೆಸ್ಟ್‍ಕಾರ್ಯಕ್ರಮ

ಉಡುಪಿ:- ಜೇಸಿಐ ಪರ್ಕಳದ ವತಿಯಿಂದಯೂತ್ ಫೆಸ್ಟ್‍ಕಾರ್ಯಕ್ರಮ ಜೂನ್.11 ರಂದುಆದಿತ್ಯವಾರ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತುವಿವಿಧ ಶಾಲಾ ಮಕ್ಕಳಿಗೆ ನಡೆದ ಸ್ಯರ್ಧಾಕಾರ್ಯಕ್ರಮವನ್ನು ವಲಯಜೂನಿಯರ್ ಜೇಸಿ ವಿಭಾಗದ ನಿರ್ದೇಶಕಚೇತನ್‍ಆಮೀನ್…

ಮುಕುಂದ ಕೃಪಾ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಉಡುಪಿ: ಜೇಸಿಐ ಉಡುಪಿ ಸಿಲ್ವರ್‍ಸ್ಟಾರ್ ಮತ್ತು ಭಾಂಧವ್ಯ ಬ್ಲಡ್ ಕರ್ನಾಟಕ ಇದರ ವತಿಯಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 7 ಬುಧವಾರ…

ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಸನ್ಮಾನ

ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ,ಜೇಸಿಐ ವಲಯ 15 ರ ಮಿಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಇತ್ತಿಚೆಗೆ ವಿಟ್ಲದಲ್ಲಿ ನಡೆದ ಜೇಸಿ ವಲಯ ಮಧ್ಯಂತರ…

ಸ್ವಚ್ಚ ಭಾರತಕ್ಕಾಗಿ ಉಡುಪಿ ಸ್ವಚ್ಚತಾ ಕಾರ್ಯಕ್ರಮ

ಉಡುಪಿ: ಶ್ರೀ ರಾಮಕೃಷ್ಣ ಮಿಷನ್ ,ಆರ್ಟ ಆಫ್ ಲಿವಿಂಗ್ ಉಡುಪಿಇದರ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಉಡುಪಿ ಸ್ವಚ್ಚತಾ ಕಾರ್ಯಕ್ರಮ ನಗರದ ಹನುಮಾನ್ ರಸ್ತೆ ಅಕ್ಕಪಕ್ಕದಲ್ಲಿ ಜೂನ್.3…