Month: October 2014

ತಾಳಮದ್ದಳೆ ಮಕ್ಕಳ ನಾಟಕಕ್ಕೆ ಮುಹೂರ್ತ

ಸುದ್ದಿ9ಮೂಡುಬಿದರೆ: ಗ್ರಾಮೀಣ ಬಾಲ ಪ್ರತಿಭೆಗಳಿಗಾಗಿ ಮಂಗಳೂರಿನ ಜ್ಞಾನಭಾರತಿ ಅಕಾಡೆಮಿ ಮಕ್ಕಳ ಕೂಟ ಸಂಸ್ಥೆ ಆಯೋಜಿಸಿರುವ ರಂಗ ಶಿಬಿರದಲ್ಲಿ `ತಾಳಮದ್ದಳೆ’ ಹಾಸ್ಯಮಯ ನಾಟಕದ ಮುಹೂರ್ತ ನೆರವೇರಿತು. ಮಂಗಳೂರಿನ ಬಾಲಭಾರತಿ…

ಪಾಕ್ ಪಡೆಗಳು ಭಾರತದೊಂದಿಗೆ ಯುದ್ಧಕ್ಕೆ ರೆಡಿ ಎಂದ ಮುಷರಫ್

ಲಾಹೋರ್ : ಭಾರತದೊಂದಿಗೆ ಯುದ್ಧ ಮಾಡಿದರೆ ಪರಿಣಾಮ ಏನೆಂದು ಮುಷರಪ್ ಇನ್ನೂ ಬುದ್ಧಿ ಕಲಿತಂತೆ ಕಾಣುವುದಿಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವರ್ೆಜ್ ಮುಷರಫ್ ಮತ್ತೆ ಭಾರತವನ್ನ ಕೆಣಕಿದ್ದು…

ಕಣ್ಣೂರು: ಜನರ ನಿದ್ದೆಗೆಡಿಸಿದ ಬಾಂಬ್ ದಾಳಿ; ಹಲವರಿಗೆ ಗಾಯ

ಕಣ್ಣೂರು: ಕಾಸರಗೋಡಿನ ಕಣ್ಣೂರಿನಲ್ಲಿ ಮತ್ತೆ ರಾಜಕೀಯ ದ್ವೇಷ ಭುಗಿಲೆದ್ದಿದೆ. ಸಿಪಿಐಎಂ ಹಾಗೂ ಬಿಜೆಪಿ ಸ್ಥಳೀಯ ನಾಯಕರ ಮನೆಗೆ ನಾಡಬಾಂಬ್ ಎಸೆದಿರುವ ದುಷ್ಕಮರ್ಿಗಳು ಕ್ರೌರ್ಯವನ್ನು ಮೆರೆದಿದ್ದಾರೆ. ಗುರುವಾರ ಮುಂಜಾನೆಯಿಂದ…

100ನೇ ಹುಟ್ಟುಹಬ್ಬವನ್ನು ಆಚರಿಸಿ ರಾಬರ್ಟ್ ಮೈಕೆಲ್ ಡಿಸೋಜ ಅವರು ಗುರುವಾರ

ಮಂಗಳೂರು: ಈಗಲೂ ಕಾರು ಚಲಾಯಿಸುವ ಮೂಲಕ ಎಲ್ಲರಲ್ಲೂ ನಿಬ್ಬೆರಗು ಮೂಡಿಸುತ್ತಿರು ರಾಬರ್ಟ್ ಮೈಕೆಲ್ ಡಿಸೋಜ ಅವರು ಗುರುವಾರ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮುಂಜಾನೆ ಹ್ಯಾಟ್ಹಿಲ್ನ ಮನೆ ಪರಿಸರದ…

ಧ್ಯಾನ ಮತ್ತು ಪ್ರಾಣಾಮಾಯದಿಂದ ರೋಗ ರುಜಿನ ಬಲುದೂರ

ಕಾರ್ಕಳ: ಧ್ಯಾನ ಹಾಗೂ ಪ್ರಾಣಾಮಾಯದಿಂದ ಏಕಾಗ್ರತೆ0ುನ್ನು ಗಳಿಸಿ ರೋಗ ರುಜಿನ ಗಳಿಂದ ದೂರವಿರಬಹುದು. ತನ್ಮೂಲಕ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಿದೆ ಎಂದು ಆರ್ಟ ಆಫ್ ಲಿವಿಂಗ್ನ ಸಂಘಟಕಿ…

ಕಾರ್ಮಿಕರ ಶೆಡ್ಗೆ ನುಗ್ಗಿ ಕಳವು: ಆರೋಪಿ ಸೆರೆ

ಮೂಡಬಿದ್ರೆ: ಕಾರ್ಮಿಕರು ಉಳಿದುಕೊಳ್ಳುವ ಶೆಡ್ಗೆ ನುಗ್ಗಿ ಮೊಬೈಲ್ ಹಾಗೂ ನಗದು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂದನ ವಿದಿಸಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದ…

ನೀರುಮಾರ್ಗ: ಅ.19ರಂದು ತುಳುವೆರೆ ಮಿನದನ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಹಾಗೂ ಊರಿನ ಸಂಘಸಂಸ್ಥೆಗಳ ಸಹಕಾರದೊಂದಿಗೆ ‘ತುಳುವೆರೆ ಮಿನದನ’ ಕಾರ್ಯಕ್ರಮ ಅ.19ರಂದು…

ಕೊಯಿಲ: ಕಪಾಟು ತಯಾರಿಕಾ ಘಟಕದಲ್ಲಿ ಸಿಬ್ಬಂದಿ ನಾಪತ್ತೆ ವಿದೇಶಿ ನೋಟು ಸಹಿತ ನಗದು ಕಳವು

ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಎಂಬಲ್ಲಿ ಸ್ಟೀಲ್ ಕಪಾಟು ನಿಮರ್ಿಸುತ್ತಿರುವ ವಕರ್್ಶಾಪ್ನಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಮೌಲ್ಯದ ವಿದೇಶಿ ನೋಟುಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ನಡೆಸಿ ಪರಾರಿಯಾದ…

ಬಂಟ್ವಾಳ: ಅಡಿಕೆ ಕಳವು ಜಾಲ ಪತ್ತೆ ಇಬ್ಬರು ಆರೋಪಿ ಸಹಿತ ಅಡಿಕೆ, ವಾಹನ ವಶಕ್ಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ನಡೆಸುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಪುಂಜಾಲಕಟ್ಟೆ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಾಹನ ಸಹಿತ ಲಕ್ಷಾಂತರ ಮೌಲ್ಯದ ಅಡಿಕೆ…

ಬಿಜೆಪಿ ಶಿವಮೊಗ್ಗ ಮತ್ತು ಮಂಗಳೂರು ವಿಭಾಗ ಸಮಾವೇಶ

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಪ್ರಮುಖ ಕಾರ್ಯಕರ್ತರ ಸಮಾವೇಶವು ಮಂಗಳೂರು ಸಮೀಪದ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಞಾನಮಂದಿರದಲ್ಲಿ ಅಕ್ಟೋಬರ್…

ಪೌರುಷ ಹೆಚ್ಚಿಸಲು ಎತ್ತಿನ ವೃಷಣ ಸೇವಿಸುತ್ತಿದ್ದ ಹಿಟ್ಲರ್

ಬಹೆರೆನ್: ಯಹೂದಿಗಳನ್ನು ಕ್ರೂರ ರೀತಿಯಲ್ಲಿ ಕೊಂದು ಇಡೀ ವಿಶ್ವವನ್ನೇ ನಡುಗಿಸಿದ್ದ ಜಗತ್ತಿನ ಮಹಾನ್ ಕ್ರೂರಿ ತನ್ನ ಪೌರುಷವನ್ನು ವೃದ್ಧಿಸಲು ಎತ್ತಿನ ವೃಷಣದ ಸಾರ ಸೇವಿಸುತ್ತಿದ್ದ ಎಂಬ ವಿಚಾರ…

`ಶ್ರಮೇವ ಜಯತೆ’ ಶ್ರಮಿಕರ ಕಲ್ಯಾಣ ಉದ್ದೇಶ ಹೊಂದಿದೆ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ವಿಜ್ಞಾನಭವನದಲ್ಲಿ `ಶ್ರಮೇವ ಜಯತೆ’ ಯೋಜನೆಗೆ ಚಾಲನೆ ನೀಡಿದರು. ಕಾರ್ಮಿಕರ ಕಲ್ಯಾಣ ಉದ್ದೇಶ ಹೊಂದಿರುವ ಯೋಜನೆ ಇದಾಗಿದ್ದು, ಕಾರ್ಮಿಕರಿಗೆ ರಾಷ್ಟ್ರೀಯ…

ವಿಟ್ಲ: ಐವರು ದರೋಡೆಕೋರರ ಸೆರೆ

ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಮಂತರ ಮನೆಗಳಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾದ ಐವರು ದರೋಡೆಕೋರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ…