Month: October 2014

ಪರಪ್ಪನ ಅಗರಹಾರ ಜೈಲಿನಿಂದ ಬಿಡುಗಡೆಗೊಂಡ ಜಯಲಲಿತಾ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 22 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ತಮಿಳುನಾಡುವಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರರಿಗೆ ಕೋಟರ್್ ಮಧ್ಯಂತರ…

ಎರಡು ವರ್ಷ ಭೂಮಿಯನ್ನು ಸುತ್ತಿ ಹಿಂದಿರಗಿದಿದ ರಹಸ್ಯ ವಿಮಾನ

ಕ್ಯಾಲಿಫೋನರ್ಿಯಾ: ಹಲವಾರು ಊಹಾಪೋಹ ಮತ್ತು ಕಥೆಗಳಿಗೆ ಎಡೆಮಾಡಿಕೊಟ್ಟ ಅಮೆರಿಕದ ಎಕ್ಸ್-37ಬಿ ವಿಮಾನ ಎರಡು ವರ್ಷಗಳ ಕಾಲ ಭೂಮಿಯನ್ನ ಸುತ್ತಾಡಿ ನಿನ್ನೆ ಅಮೆರಿಕಕ್ಕೆ ಹಿಂದಿರುಗಿದೆ. ಅಮೆರಿಕದ ಈ ಗುಪ್ತಚರ…

ಅಪಘಾತಕ್ಕೆ ನಾಲ್ವರು ಬಲಿ

ಹಾಸನ: ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಎಂಜಿನಿಯರಿಂಗ್ ವಿದ್ಯಾಥರ್ಿಗಳು ಸ್ಥಳದಲ್ಲೇ ಮೃತಪಟ್ಟಿದ್ದು,…

ಇರುವೆ ಬಗ್ಗೆ ನಿಮಗೆಷ್ಟು ಗೊತ್ತು?

ಇರುವೆ ಬಗ್ಗೆ ನಿಮಗೆಷ್ಟು ಗೊತ್ತು? ನಮ್ಮ ಮನೆಯ ಅಂಗಳದಲ್ಲಿ ಬ್ಯುಸಿಯಾಗಿರುವ ಇರುವೆಗಳನ್ನು ಒಂದಷ್ಟು ಹೊತ್ತು ಗಮನಿಸಿ ನೋಡಿ… ಇರುವೆಗಳ ಬ್ಯುಸಿ ಲೈಫ್ ನಮಗೆ ಅಚ್ಚರಿ ತರಿಸುತ್ತದೆ. ತಿಂಡಿನ…

ಭಜರಂಗಿ ಮೇಲೆ ಹಲ್ಲೆ ಪ್ರಕರಣ: ಕಾವೂರು ಠಾಣೆಯೆದುರು ಮುಂದುವರಿದ ಧರಣಿ

ಮಂಗಳೂರು: ಭಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಎಂಬಾತನ ಮೇಲೆ ಕಾವೂರು ಠಾಣಾಧಿಕಾರಿ ಉಮೇಶ್ ಕುಮಾರ್ ಮತ್ತು ಇಬ್ಬರು ಸಿಬ್ಬಂದಿ ವಿನಾಕಾರಣ ಮಾರಣಾಂತಿಕ ಹಲ್ಲೆಗೈದಿರುವ…

ರಿಕ್ಷಾ ಚಾಲಕ ಮಾಲಕರಿಂದ ಬ್ಯಾನರ್ ಮೂಲಕ ಎಚ್ಚರಿಕೆ

ಕಿನ್ಪನಿಗೋಳಿ: ಪಕ್ಷಿಕೆರೆಯ ಪಂಜ ಕಾಪಿಕಾಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ಕೂಡಲೇ ಸರಿಪಡಿಸುವಂತೆ ರಿಕ್ಷಾಚಾಲಕರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು…

ಪಾಣೆಮಂಗಳೂರು: ಈಜಲು ಹೋಗಿದ್ದ ಯುವಕ ನೀರಿಗೆ ಬಿದ್ದು ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯಡಿ ನದಿಗೆ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ…

ಬಾಜ್ರಾ ರ್: ಬಸ್ ಡಿಕ್ಕಿ, ಬೈಕ್ ಸವಾರ ಸಾವು

ಬಂಟ್ವಾಳ:ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಸಮೀಪದ ಬಾಜ್ರಾರ್ ಎಂಬಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮೂಡುಬಿದರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆ.ಎಂ.ಸಿ ವೈಧ್ಯಾಧಿಕಾರಿ ಡಾ. ಸುಜಿತ್ ಚಕ್ರವತರ್ಿ, ಕೆ. ಎಮ್.ಸಿ…

ಮಾನಸಿಕ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ

ಬಜ್ಪೆ: ಬಜ್ಪೆಯ ಗ್ರಾಮ ಪಂಚಾಯತ್ನ ಸಾರ್ವಜನಿಕ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಕಮ್ಮಾರ ವೃತ್ತಿಯ ಗಣೇಶ್(26) ಎಂದು ಗುರುತಿಸಲಾಗಿದೆ. ಗಣೇಶ್…

ಪುಂಜಾಲಕಟ್ಟೆ: ತುಳು ನಾಟಕ ನಟನಾ ಕಮ್ಮಟ

ಬಂಟ್ವಾಳ: ಪ್ರತಿಯೋರ್ವನಲ್ಲಿ ಆತ್ಮ ಶಕ್ತಿಯ ಜೊತೆ ಕಲಾ ಶಕ್ತಿ ಇದ್ದು ಅದರ ಉದ್ದೀಪನವಾದಾಗ ಆತ ಪರಿಪೂರ್ಣವಾಗಿ ಮಿಂಚಲು ಅವಕಾಶವಾಗುತ್ತದೆ. ಕಲೆ ಎಂಬುದು ಆರಾಧನೆಯಾಗಿದ್ದು ಶ್ರದ್ಧೆ , ನಿಷ್ಠೆ…

ಹೊಸಬೆಟ್ಟು ಸೇವಾ ಸಹಕಾರಿ ಸಂಘ: ಮಹಾಸಭೆ

ಮೂಡುಬಿದರೆ: ಹೊಸಬೆಟ್ಟು ಸೇವಾ ಸಹಕಾರಿ ಸಂಘದ 2013-14ನೇ ಸಾಲಿನ ವಾಷರ್ಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)…