ಜಮ್ಮುವಿನಲ್ಲಿ ಬಾಂಬ್ ಸ್ಫೋಟ: ಹಲವು ಸೈನಿಕರಿಗೆ ಗಾಯ
ಜಮ್ಮು-ಕಾಶ್ಮೀರ: ಬಿಎಸ್ಎಫ್ ಶಿಬಿರ ಗುರಿಯಾಗಿಸಿಕೊಂಡ ಉಗ್ರರು ನೆಲ ಬಾಂಬ್ ಸ್ಫೋಟಿಸಿರುವ ಘಟನೆ ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಬಾರಾಮುಲ್ಲಾ-ಕುಪ್ವಾರಾ ಹೆದ್ದಾರಿಯ ರಫೀದಾಬಾದ್ನಲ್ಲಿ ಉಗ್ರರು ನೆಲಬಾಂಬ್ ಸ್ಫೋಟಿಸಿದ್ದಾರೆ. ಹಲವು ಸೈನಿಕರಿಗೆ…