Month: October 2014

ಭೂಗತ ಪಾತಕಿ ರಶೀದ್ ಮಲ್ಬಾರಿ ನೇಪಾಲದಲ್ಲಿ ತಲೆಮರೆಸಿಕೊಂಡಿದ್ದಾನೆಯೇ?

ಮಂಗಳೂರು: ಕಳೆದ ಜುಲೈ 21 ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದು ಬಳಿಕ ನಾಪತ್ತೆಯಾ ಗಿರುವ ಭೂಗತ ಪಾತಕಿ ರಶೀದ್ ಮಲ್ಬಾರಿ ನೇಪಾಲ ದಲ್ಲಿ…

ಪ್ರಿಯತಮನಿಂದ ಪ್ರಿಯತಮೆಯ ಕೊಲೆ; ನಮಗದು ವಿಚಿತ್ರ; ಪ್ರಕೃತಿಗದು ಸಹಜ!

ಹುಲಿಗಳ ಲೈಫೇ ಹಾಗೆ… ಸರಸವಾಡುತ್ತಾ, ಸರಸ ವಿರಸಕ್ಕೆ ತಿರುಗಿ ಪ್ರಿಯತಮನಿಂದ ಗಂಭೀರ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಪ್ರಿಯತಮೆ ಕೊನೆಗೂ ಇಹಲೋಕ ತ್ಯಜಿಸಿದ್ದಾಳೆ. ವಾಮಂಜೂರಿನ ಬಂಟಿ(5) ಇಹಲೋಕ…

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೈಕಂಬ ರೂಪೈ ಕಾರ್ಡ್ ವಿತರಣೆ

ಸುದ್ದಿ9ಕೈಕಂಬ:ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೈಕಂಬ ಶಾಖೆಯಲ್ಲಿ ಅ.15 ಬುಧವಾರ ಪ್ರಧಾನಮಂತ್ರಿಯ ಜನ್ ಧನ್ ಯೋಜನೆಯಲ್ಲಿ ಏಕೌಂಟ್ ಮಾಡಿದವರಿಗೆ ರೂಪೈ ಕಾರ್ಡ್ ವಿತರಿಸಲಾಯಿತು. ಜನ್ ಧನ್ ಏಕೌಂಟ್…

ಶಿಕ್ಷಕ-ರಕ್ಷಕ ಸಂಘದ ಸಭೆ ಮತ್ತು ಸ್ವಚ್ಛತಾ ಅಂದೋಲನ

ಬಂಟ್ವಾಳ ತಾಲ್ಲೂಕಿನ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆ ಮತ್ತು ಸ್ವಚ್ಛತಾ ಅಂದೋಲನ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಸಹಾಯಕ ನಿದರ್ೇಶಕ ಸಂಜೀವ…

ಕುರ್ನಾಡು: ಆರೊಗ್ಯವಂತ ಶಿಶು ಸ್ಪರ್ಧೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕುರ್ನಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ 7ನೇ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಆರೋಗ್ಯವಂತ ಶಿಶು ಸ್ಫರ್ಧೆ ಕಾರ್ಯಕ್ರಮವನ್ನು ಕುರ್ನಾಡು…

ಪುಂಜಾಲಕಟ್ಟೆ: 17ರಿಂದ ನಾಟಕ ತರಬೇತಿ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಇದೇ 17ರಿಂದ 19ರತನಕ ‘ತುಳು ನಾಟಕ ನಟನೆ ಬಗ್ಗೆ ತರಬೇತಿ…

ಬಿ.ಸಿ.ರೋಡ್: ಈದ್ಮಿಲನ್ ಸ್ನೇಹಕೂಟ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪಾಪ್ಯುಲರ್ ಫ್ರ್ರಂಟ್ ಆಫ್ ಇಂಡಿಯಾ ಘಟಕ ವತಿಯಿಂದ ಈದ್ ಮಿಲನ್ ಸ್ನೇಹಕೂಟ ಕಾರ್ಯಕ್ರಮ ಇಲ್ಲಿನ ತಲಪಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಘಟಕ ವಲಯಾಧ್ಯಕ್ಷ ಇಕ್ಬಾಲ್ ಪಲರ್ಿಯಾ…

ಕೈಕುಂಜೆ: ನೇತ್ರಾವತಿ ನದಿಗೆ ಬಿದ್ದು ವೃದ್ಧ ಸಾವು

ಬಂಟ್ವಾಳ:ತಾಲ್ಲೂಕಿನ ಕೈಕುಂಜೆ ಸಮೀಪದ ನೇತ್ರಾವತಿ ನದಿಗೆ ಸಂಜೆ ಸ್ನಾನಕ್ಕೆಂದು ತೆರಳಿದ್ದ ವೃದ್ಧರೊಬ್ಬರು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಮಂಗಳೂರಿನ ವಳವೂರು…

ಬಿ.ಸಿ.ರೋಡ್: ಉದ್ಯಮಿ ಅಪಹರಣ ಪ್ರಕರಣ ಮೂವರು ಆರೋಪಿಗಳು ಸೆರೆ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ನಿಂದ ಕಳೆದ ಭಾನುವಾರ ರಾತ್ರಿ ಉದ್ಯಮಿಯೊಬ್ಬರನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಮಂಗಳೂರಿನ ಸೋಮೇಶ್ವರ…

ಮುಡಿಪು: ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ರಾಷ್ಟ್ರ ಸೇವೆಯಲ್ಲಿ ತೊಡಗುವ ಮಹದಾಸೆಯಿಂದ ಕಾಲೇಜು ದಿನಗಳಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾಗಿ ಬೆಳೆಯುತ್ತಿರುವುದು ಅಭಿನಂದನಾರ್ಹ . ಭ್ರೂಣದಿಂದ ಆರಂಭವಾಗುವ ಹಕ್ಕು ಸತ್ತ…

ಹುಡ್ ಹುಡ್ ಹೊಡೆತಕ್ಕೆ ನಲುಗಿದ ವಿಶಾಖಪಟ್ನಂ ಗೆ ಪ್ರಧಾನಿ ಭೇಟಿ

ಹೈದರಾಬಾದ್, ಅ.14- ಹುಡ್ ಹುಡ್ ಚಂಡಮಾರುತದಿಂದ ಬಹುತೇಕ ನಾಮಾವಶೇಷವಾಗಿರುವ ಸೀಮಾಂಧ್ರ , ಕರಾವಳಿ ತೀರದ ವಿಶಾಖಪಟ್ಟಣಂಗೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಲ್ಲಿನ ದೃಶ್ಯಗಳನ್ನು…