Month: February 2015

ಬಜಪೆ ವ್ಯವಸಾಯ ಬ್ಯಾಂಕ್ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಸತತ 6ನೇ ಬಾರಿಗೆ ಆಯ್ಕೆ

ಬಜಪೆ : ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಅವರು ಮುಂದಿನ ಐದು ವರ್ಷ ಅವಧಿಗೆ…

ಶ್ರೀಕ್ಷೇತ್ರ ಮುಚ್ಚೂರು: ಹಗಲು ರಥೋತ್ಸವ

ಬಜಪೆ: ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಅಂಗವಾಗಿ ಹಗಲು ರಥೋಸವ ಸೋಮವಾರ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಜರಗಿತು. ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಹರಿಭಟ್,…

ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಣೆ

ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ರುಕ್ಮಯ್ಯ ಪೂಜಾರಿರವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.40,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ…

ರಾಜಶ್ರೀ ಯುವಕ ಮಂಡಲದ 35ನೇ ವರ್ಷದ ವಾರ್ಷಿಕೋತ್ಸವದದಲ್ಲಿ ಸಮಾಜ ಸೇವಕರಿಗೆ ಸನ್ಮಾನ.

ಸುದ್ದಿ9 ಕೈಕಂಬ: ಸಾಮಾಜಿಕ ಸೇವೆಯಲ್ಲಿ ಯುವ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಇಂತಹ ಯುವಕ ಸಂಘಗಳು ಗ್ರಾಮ ಮಟ್ಟದಲ್ಲಿ ಹಲವಾರು ಸೇವೆಗಳನ್ನು ಮಾಡಿ ದೇಶಕ್ಕೆ ಮಾದರಿಯಾಗಬೇಕು…

ಬಜ್ಪೆ: ರೈಲ್ವೆ ಬ್ರಿಡ್ಜ್ ನ ಕಮಾನಿಗೆ ಡಿಕ್ಕಿ ಹೊಡೆದ ರೈಲ್

ಬಜ್ಪೆ: ಬಜ್ಪೆ ಸಮೀಪದ ಮಳವೂರು ಸೇತುವೆ ಬಳಿ ರೈಲು ಹೋಗುವ ದಾರಿಯಲ್ಲಿ ನಿರ್ಮಿಸಲಾಗಿದ್ದ ರೈಲು ಹಳಿಯ ಕಮಾನಿಗೆ ರೈಲಿನ ಮೇಲ್ಬಾಗದಲ್ಲಿ ಇರಿಸಲಾಗಿದ್ದ ಕಂಬ ಡಿಕ್ಕಿ ಹೊಡೆದು ಕಮಾನು…

ಮನಿ ಚೈನ್ ಏಜೆಂಟ್ ಸಾವಿನಲ್ಲಿ ಸಂಶಯ

ಕಾಸರಗೋಡು: ಮಂಗಳೂರಿನ ಮನಿ ಚೈನ್ ಸಂಸ್ಥೆಯ ಏಜೆಂಟಾಗಿದ್ದ ಯುವಕನೋರ್ವನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆಯಿರುವ ಬಗ್ಗೆ ಮನೆಯವರು ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ…

ಕ್ರೈಸ್ತರ ಸಾಮೂಹಿಕ ಶಿರಚ್ಛೇಧ ಮಾಡಿದ ಐಸಿಸ್ ಉಗ್ರರು

ಕೈರೊ : ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರರ ಹಿಂಸೆ ಪರಾಕಾಷ್ಠೆ ತಲುಪಿದ್ದು, ಮತ್ತೊಂದು ಹಿಂಸಾಕಾಂಡದಲ್ಲಿ ಲಿಬಿಯಾದ 21 ಮಂದಿ ಕ್ರೈಸ್ತರನ್ನು ಕಡಲ ತೀರವೊಂದರಲ್ಲಿ ಐಸಿಸ್ ಭಯೋತ್ಪಾದಕರು ಅತ್ಯಂತ ಭೀಕರವಾಗಿ…

ಮೋದಿ ಆಡಳಿತಕ್ಕೆ ವಿಹಿಂಪ ಶಹಬ್ಬಾಸ್

ಲೂದಿಯಾನ : ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ವಿಶ್ವ ಹಿಂದು ಪರಿಷತ್ ಕೊಂಡಾಡಿದೆ. ಪ್ರಧಾನಿಯವರ ಕೆಲಸಗಳನ್ನು ಶ್ಲಾಘಿಸಿದ ವಿ.ಹೆಚ್.​ಪಿ ಮುಖ್ಯಸ್ಥರು, ನರೇಂದ್ರ ಮೋದಿಯವರಿಗೆ ಕೆಲಸ ಮಾಡಲು…

ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮುನೀರ್ ಆಲಿಯಾಸ್ ವಿನೋದ್ ಆಲಿಯಾಸ್ ಪಂಚು (32) ಉಳ್ಳಾಲ ಪೊಲೀಸರು ಬಂದಿಸಿದ್ದು, ಸುಮಾರು ಒಂದು ಕೆ.ಜಿ.ಗಾಂಜಾವನ್ನು…

ಬಜ್ಪೆ: ತೊಟ್ಟಿಲ ಗುರಿ ಪುನರ್ವಸತಿ ಕೇಂದ್ರದಿಂದ ಕಳವು

ಬಜ್ಪೆ: ಬಜ್ಪೆ ತೊಟ್ಟಿಲ ಗುರಿ ದುರಂತದ ನಿರಾಶ್ರಿತರಿಗೆ ಪೊರ್ಕೊಡಿ ಪ್ರದೇಶದಲ್ಲಿ ಪುನರ್ವಸತಿ ನೆಲೆಯನ್ನು ಆರಂಭಿಸಲಾಗಿದೆ. ಆದರೆ ಈ ಕೇಂದ್ರದಿಂದ ಮನೆ ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಕಳವಾದ ಘಟನೆ…