Month: June 2015

ಬಂಟ್ವಾಳ: ಕಕ್ಯಪದವು: ತೋಡಿಗೆ ಬಿದ್ದು ಎರಡು ವರ್ಷದ ಮಗು ಸಾವು

ಬಂಟ್ವಾಳ: ಮನೆಯಂಗಳದಲ್ಲಿ ನಡೆದಾಡುತ್ತಿದ್ದ ಪುಟ್ಟ ಮಗುವೊಂದು ನೀರು ತುಂಬಿದ ಹಳ್ಳಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪರಿಶಿಷ್ಟ ಜಾತಿಗೆ…

ಬಿಲ್ಲವರ ಭವನದಲ್ಲಿ ನೆರವೇರಿಸಲ್ಪಟ್ಟ ಏಕಾಹ ಭಜನಾ ಕಾರ್ಯಕ್ರಮ

ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯು ಇಂದಿಲ್ಲಿ ನಿರಂತರ 24 ತಾಸುಗಳ ಭಜನಾ ಕಾರ್ಯಕ್ರಮವನ್ನು ಸಾಂತಕ್ರೂಜ್ ಪೂರ್ವದ ಅಸೋಸಿಯೇಶನ್ ಭವನದಲ್ಲಿನ…

ಅಮ್ಟೂರು : ಮರ ಉರುಳಿ ಮನೆಗೆ ಹಾನಿ

ಬಂಟ್ವಾಳ; ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಮ್ಟೂರು ಗ್ರಾಮದಲ್ಲಿ ಮರವೊಂದು ಉರುಳಿಬಿದ್ದು ಮನೆಗೆ ಹಾನಿಯಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಬಳಿ ನಿವಾಸಿ ಸುಂದರಿ ಎಂಬವರ…

ಶಿಕ್ಷಣ ಮುಂದುವರಿಕೆಗೆ ರೂ.10,000 ಸಹಾಯಧನ

ಬಂಟ್ವಾಳ: ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ…

ಪುನರೂರು : ರಸ್ತೆಗೆ ಮರಬಿದ್ದು ಬೈಕ್ ಸವಾರರಿಗೆ ಗಾಯ

ಮೂಲ್ಕಿ: ಕಿನ್ನಿಗೋಳಿ ರಸ್ತೆಯ ಪುನರೂರು ದ್ವಾರದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 8.30ರ ವೇಳೆಗೆ ಭಾರೀ ಗಾಳಿ-ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದು…

ಯಕ್ಷಗಾನ ಪ್ರಸಂಗಕರ್ತ ಗಣೇಶ್ ಕೊಲಕಾಡಿಯವರಿಗೆ ಧನ ಸಹಾಯ

ಕಿನ್ನಿಗೋಳಿ : ಯಕ್ಷ ಮಿತ್ರರು ದುಬೈ ನೀಡಲ್ಪಟ್ಟ 25,000 ರೂ ಧನ ಸಹಾಯವನ್ನು ಯಕ್ಷಗಾನ ಪ್ರಸಂಗಕರ್ತ ಗಣೇಶ್ ಕೊಲಕಾಡಿಯವರಿಗೆ ಶುಕ್ರವಾರ ಕಟೀಲಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.…

ಬಡ ಕುಟುಂಬಗಳಿಗೆ ‘ರಂಝಾನ್ ಕಿಟ್’ ವಿತರಣೆ

ಕಿನ್ನಿಗೋಳಿ: ರಂಝಾನ್ ತಿಂಗಳ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಶಾಖಾ ವತಿಯಿಂದ 20 ಬಡ ಕುಟುಂಬಗಳಿಗೆ…

ಕಲ್ಲಡ್ಕ: ಎಲ್‍ಪಿಜಿ ವಿತರಣಾ ಘಟಕ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕದ ಭಾರತ್ ಬಿಲ್ಡಿಂಗ್‍ನಲ್ಲಿ ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್ ಉದ್ಘಾಟನೆಗೊಂಡಿತು. ಉಸ್ತುವಾರಿ ಸಚಿವ…

6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವನ್ನು ಶನಿವಾರ ಯುವಜನ,ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ…

ಮೂಡುಬಿದಿರೆಯಲ್ಲಿ ಮಹಾಸಂಪರ್ಕ ಅಭಿಯಾನ ಆರಂಭ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿಯ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಮೂಡುಬಿದಿರೆ ಕ್ಷೇತ್ರದಲ್ಲಿನ ಅಭಿಯಾನಕ್ಕೆ ಶುಕ್ರವಾರ ಒಂಟಿಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತ ಒಂಟಿಕಟ್ಟೆಯ ಸುರೇಂದ್ರ…