Month: June 2015

ವಾಮದಪದವು : ಕೀಟಜನ್ಯ ರೋಗಗಳ ಮಾಹಿತಿ ಕಾರ್ಯಾಗಾರ

ಬಂಟ್ವಾಳ : ಬಂಟ್ವಾಳ ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಕೀಟಜನ್ಯ ರೋಗಗಳ…

ಮಡಂತ್ಯಾರು: ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್‍ಸಿಸಿ ಕೆಡಿಟ್‍ಗಳಿಗೆ ಯೋಗ ಶಿಬಿರ

ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್‍ಸಿಸಿ ಕೆಡಿಟ್‍ಗಳಿಗೆ ಯೋಗ ಶಿಬಿರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜರಗಿತು. ಶಿಬಿರದಲ್ಲಿ ಪುಂಜಾಲಕಟ್ಟೆ ಸ.ಪ್ರೌ.ಶಾಲೆ ಮತ್ತು ಮಡಂತ್ಯಾರು…

ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿ

ಬಂಟ್ವಾಳ :ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನಲ್ಲಿ 2015-16ನೇ ಸಾಲಿನ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿಗಳು ಲಭ್ಯವಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಿ.ಸಿ.ಎಂ ವಿದ್ಯಾರ್ಥಿನಿಲಯದ…

ಪೊಳಲಿ ದೇವಳದ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ

ಕೈಕಂಬ: ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರೀ ದೇಗುಳಕ್ಕೆ ಹೋಗುವ ಕಾಂಕ್ರೀಟಿಕರಣದ ರಸ್ತೆಯ ಉದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥ ರೈ ಅವರು ಉದ್ಘಾಟಿಸಿದರು. ಅವರು ಜೂ.22 ರಂದು…

ನಯನಾಡು: ಹೀಗೊಂದು ಸರ್ಕಾರಿ ಪ್ರೌಢಶಾಲೆ ‘ಸಂಸತ್ತು ಚುನಾವಣೆಗೆ ಶೇ.100 ಮತದಾನ’

ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶ ನಯನಾಡು ಸರ್ಕಾರಿ ಪ್ರೌಢಶಾಲೆಯು ಈ ಬಾರಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಸುದ್ದಿಯಾಗಿದ್ದು, ಇದೀಗ ಇಲ್ಲಿನ ವಿದ್ಯಾರ್ಥಿ ನಾಯಕರ…

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ರೂ 50ಸಾವಿರ ಮೊತ್ತದ ಚೆಕ್ಕ್ ಹಸ್ತಾಂತರ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮವು ಭಾರತೀಯ ಜೀವ ವಿಮಾ ನಿಗಮದ ‘ವಿಮಾ ಗ್ರಾಮ’ಯೋಜನೆಯಡಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹೂ ಹಾಕುವ ಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ…

ಕೆರೆಕಾಡು ಮಳೆ ಹಾನಿ ಪ್ರದೇಶಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಬೇಟಿ

ಕಿನ್ನಿಗೋಳಿ :ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಅವರು ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕಾಡುವಿನಲ್ಲಿ ಸುಂಟರ ಗಾಳಿಗೆ ಸಿಲುಕಿ ಹಾನಿಗೊಂಡ…

ಮಳೆ ಹಾನಿಗೆ ಪರಿಹಾರ ವಿತರಣೆ

ಕಿನ್ನಿಗೋಳಿ:ಮುಲ್ಕಿ ಸಮೀಪದ ಕೆರೆಕಾಡುನಲ್ಲಿ ದಿನದ ಹಿಂದೆ ಸುರಿದ ಗಾಳಿ ಮಳೆಗೆ ೨೯ ಮನೆಗಳು ಹಾನಿಗೊಳಗಾಗಿದ್ದು ಸಚಿವ ಜೈನ್ ಬೇಟಿ ನೀಡಿದರುಹಾನಿಗೊಳಗಾದ ಮನೆಗಳಿಗೆ ಬೇಟಿ ನೀಡಿ ಮನೆಯವರನ್ನು ಸಂತೈಸಿದರು,…

ಕಳ್ಳಿಗೆ: ಕೆರೆಗೆ ಬಿದ್ದು ಕಾರ್ಮಿಕ ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಡಿತ್ತಾಯ ದೈವಸ್ಥಾನ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಟದ ಕೆರೆಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.…

ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಚಿವ ರೈ ಗರಂ

ಬಂಟ್ವಾಳ:ಬಂಟ್ವಾಳ ಪುರಸಭೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ರೂ 2ಕೋಟಿ ಮೊತ್ತದ…

ಅಮ್ಟೂರು: ಮರ ಬಿದ್ದು ಮನೆಗೆ ಅಪಾರ ಹಾನಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಅಂಗನವಾಡಿ ಕೇಂದ್ರ ಬಳಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸ್ಥಳೀಯ ನಿವಾಸಿ ಓಬಯ್ಯ ಎಂಬವರ ಪತ್ನಿ ಸುಂದರಿ…

ಎಲ್‍ಪಿಜಿ ವಿತರಣಾ ಘಟಕ ಉದ್ಘಾಟನೆಗೆ ಶ್ರೀ ಶೈ ಭಾರತ್ ಗ್ಯಾಸ್‍ನ ಗೋಡೌನಗೆ ಆಸ್ಕರ್ ಪೆರ್ನಾಂಡಿಸ್ ಬೇಟಿ

ಬಂಟ್ವಾಳ: ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್‍ನ ಗೋಡೌನಗೆ ಆಸ್ಕರ್ ಪೆರ್ನಾಂಡಿಸ್ ಬೇಟಿ ನೀಡಿ ಶುಭ…

ಬದುಕು ಕಲಾತ್ಮಕವಾಗಿಸಿ ಮರೆಯಾದ ಪ್ರವೀಣ್ ಬೈಕಂಪಾಡಿಗೆ ಶ್ರದ್ಧಾಂಜಲಿ ಸಭೆ

ಮುಂಬಯಿ: ಬಹುಮುಖ ಪ್ರತಿಭೆಯ ಯುವ ಕಲಾವಿದ, ಕವಿತೆಯ ಮೂಲವನ್ನು ತನ್ನ ಮಧುರ ಕಂಠಸ್ವರದಿಂದ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಕಂಡ ಬಹುಮುಖಿ ಪ್ರತಿಭೆ, ಪ್ರತಿಭಾನ್ವಿತ ಕಲಾಕಾರನಾಗಿದ್ದು ಇತ್ತೀಚೆಗೆ…