Month: August 2015

ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಸವಾರ ಸ್ಥಲದಲ್ಲೆ ಸಾವು

ಮೂಡುಬಿದಿರೆ:ಹೊಸ್ಮಾರು ಬಳಿ ಬುಧವಾರ ರಾತ್ರಿ ದ್ವಿಚಕ್ರವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಜೇಶ್(29)ಎಂದು ಗುರುತಿಸಲಾಗಿದೆ. ಇವರು ಮೂಲತ:…

ಪೊಳಲಿ: “ಆಟಿಡ್ “ಕೆಸರ್ಡೊಂಜಿ ದಿನ

ಕೈಕಂಬ: ಆಟಿಡ್ ಕೆಸರ್ಡೊಂಜಿ ದಿನ ದೆಂಗ್ದ್ ಪೋಪಿನ ತುಳುವೆರೆನ ಆಚಾರ ವಿಚಾರದೊಟ್ಟಿಗೆ ಕೆಸರ್ದ ಗೊಬ್ಬುಲುಲಾ ಒಂಜಿ ಅವೆನ್ ನನದಕ್ಲೆಗ್ ಪರಿಚಯ ಮಲ್ತ್ದ್ ಅಕ್ಲೆನ ಬದ್ಕ್ದ ಪೊರ್ಲು ತಿರ್ಲ್…

ಸೊರ್ಣಡು: ನಕಲಿ ಎಟಿಎಂನಿಂದ ನಗದು ಡ್ರಾ ಪ್ರಕರಣಕ್ಕೆ ಹೊಸ ತಿರುವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸೊರ್ಣಾಡು ಕೆನರಾ ಬ್ಯಾಂಕಿನ ಶಾಖೆಯಲ್ಲಿ ಎಸ್.ಬಿ. ಖಾತೆ ಹೊಂದಿರುವ ವಾಮದಪದವು ಸಮೀಪದ ಅಜ್ಜಿಬೆಟ್ಟು ಪಡಂತರಕೋಡಿ ನಿವಾಸಿ ಪ್ರವೀಣ ರೈ ಎಂಬವರಿಗೆ ಅನಾಮಧೇಯ ವ್ಯಕ್ತಿಯೊಬ್ಬನು ಆ.1ರಂದು…

ಬಿ.ಸಿ.ರೋಡಿನ ಮುಖ್ಯವೃತಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡಲು ಒತ್ತಾಯ

ಬಂಟ್ವಾಳ: ಡಾ. ಬಾಬಾ ಸಾಹೇಬ್ ಅಂಬೇಡ್ಕ್‍ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ…

ಕೈಕುಂಜೆ : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ -2015

ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಮತ್ತು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕೈಕುಂಜೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ…

ಕಿನ್ಯಾ: ಬಸ್ ಢಿಕ್ಕಿ

ಉಳ್ಳಾಲ: ಬಸ್ಸೊಂದು ಕಮರಿಗೆ ಉರುಳಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದಿರುವ ಘಟನೆ ಕಿನ್ಯಾ ಸಮೀಪದ ಸಂಕೇಶ ಎಂಬಲ್ಲಿ ಇಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ…

ಮುಂಡಾಲ ಸಮಾಜದಿಂದ ಗ್ರಾ.ಪಂ.ಸದಸ್ಯರಿಗೆ ಸನ್ಮಾನ

ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಆಯ್ಕೆಯಾದ ಮುಂಡಾಲ ಸಮಾಜದ ಬಾಂಧವರಾದ ಶ್ರೀಮತಿ ಸುಮತಿ ಸಾಲಿಯಾನ್, ಶ್ರೀಮತಿ ಮೀನಾಕ್ಷಿ ಕರ್ಕೇರ, ಶ್ರೀಮತಿ ಶಾಂಭವಿ…

ಮಾಸ್ತಿಕಟ್ಟೆ-ವಿದ್ಯಾಗಿರಿ ಸಂಪರ್ಕ ರಸ್ತೆ ಹೊಂಡಮಯ

ಅಭಿವೃದ್ಧಿ ಏರಿಯಾದ ರಸ್ತೆಯಲ್ಲಿ ಹೊಂಡ ವೃದ್ಧಿ ಮೂಡುಬಿದರೆ: ರಸ್ತೆ ಇಕ್ಕೆಲಗಳ ಪಕ್ಕದಲ್ಲೇ ಬಹುಮಹಡಿ ಕಟ್ಟಡಗಳ ನಿರ್ಮಾಣಗೊಂಡು, ಏರಿಯಾವು ಅಭಿವೃದ್ಧಿಯಾಗುತ್ತಿದ್ದರೂ, ಕಳೆದ ಒಂದು ದಶಕಗಳಿಂದ ರಸ್ತೆ ಅಭಿವೃದ್ಧಿಯಿಲ್ಲ. ಮರು…

ದಿನೇಶ್ ಶೆಟ್ಟಿ ರೆಂಜಾಳರಿಗೆ `ಡಾಕ್ಟರೇಟ್ ಸನದು’ ಪ್ರಧಾನ-ಸಂಶೋಧನಾ ಮೌಕಿಕ ಮೌಲ್ಯಮಾಪಣ

ಸಂಶೋಧನೆಯಲ್ಲಿ ಸ್ಪಷ್ಟೀಕರಣ ಅವಶ್ಯ: ಡಾ| ಅಶೋಕ್ ಆಳ್ವ ಮುಂಬಯಿ : ವೇಗವಾಗಿ ಸಾಗುತ್ತಿರುವ ಜಾಗತೀಕರಣದ ಕಾಲದಲ್ಲೂ ಕನ್ನಡನಾಡು-ನುಡಿ,ಭಾಷಾವೈವಿಧ್ಯತೆಯನ್ನು ಮೆರೆಯುವಲ್ಲಿ ಮುಂಬಯಿಯಲ್ಲಿನ ಕನ್ನಡಿಗರ ಶ್ರಮ ಸ್ತುತ್ಯರ್ಹ. ಶೋಧನಾತ್ಮಕ ತಂತ್ರಜ್ಞಾನದ…

ರಾಮಕೃಷ್ಣ ತಪೋವನದಲ್ಲಿ ಶ್ರೀಮದ್ ಭಾಗವತ ಸಪ್ತಾಹಕ್ಕೆ ಚಾಲನೆ.

ಕೈಕಂಬ: ಪೊಳಲಿ ರಾಮಕೃಷ್ಣತಪೋವನದಲ್ಲಿ 7 ದಿನಗಳ ಭಾಗವತ ಸಪ್ತಾಹವು ಆ.5ರಂದು ಬುಧವಾರ ಪ್ರಾರಂಭಗೊಂಡಿತು. ಶಿವನಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ಸೌಖ್ಯಾನಂದ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾಗವತ…

ಬಂಟ್ವಾಳ: ಗ್ರಾಮ ಪಂಚಾಯಿತಿ ಉಪ ಚುನಾವಣೆ, ಎರಡು ಸ್ಥಾನ ಉಳಿಸಿಕೊಂಡ ಕಾಂಗ್ರೆಸ್

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಇರಾ ಮತ್ತು ಮಾಣಿಲ ಗ್ರಾಮ ಪಂಚಾಯಿತಿ ಎರಡು ಸ್ಥಾನಗಳಿಗೆ ಕಳೆದ ಭಾನುವಾರ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಭರ್ಜರಿ ಗೆಲುವು…

ಬುಡೋಳಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ವಿಟ್ಲ:ಹಳೆ ಪ್ರಕರಣವೊಂದರಲ್ಲಿ ಭಾಗಿಯಾಗಿ,ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ಮಾಣಿ ಸಮೀಪದ ಬುಡೋಳಿಯಲ್ಲಿ ಬುಧವಾರ ಬಂಧಿಸಿದೆ. ಬುಡೋಳಿ…

ಹಲ್ಲೆ ಪ್ರಕರಣ : ಕಾರ್ಕಳ ಪುರಸಭೆ ಮಾಜಿ ಸದಸ್ಯ ಸಹಿತ ಐವರ ಬಂಧನ

ಮೂಡಬಿದ್ರೆ: ಬೆಳುವಾಯಿ ಮಠದ ಕೆರೆ ಎಂಬಲ್ಲಿ ಭಾನುವಾರ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಕಾರ್ಕಳದ ಮಾಜಿ ಪುರಸಭೆ ಸದಸ್ಯ ಸಹಿತ ಐವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ…

ಥಾಣೆಯಲ್ಲಿನ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ ನವವಿವಾಹಿತೆ ರಶ್ಮೀ ಭಟ್ ಸೇರಿದಂತೆ ಹನ್ನೆರಡು ಜನರು ಮೃತ್ಯುವಶ

ಮುಂಬಯಿ, ಆ.08: ಉಪನಗರ ಥಾಣೆ ಪಶ್ಚಿಮದ ನೌಪಾಡ ಪರಿಸರದ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಕಟ್ಟಡವು ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ…