Month: August 2015

ಮಳೆಗಾಲದಲ್ಲಿ ನದಿ, ತೊರೆಯಲ್ಲಿ ಮೀನಿನ ಬದಲು ತೆಂಗು ಹಿಡಿಯುವ ಸಾಹಸಿಗರಿವರು…

ಕೈಕಂಬ: ಮರವೇರಿ ತೆಂಗಿನಕಾಯಿ ತೆಗೆಯುವ ಕಾಯಕದೊಂದಿಗೆ ಜೀವನ ನಡೆಸುವವರಿದ್ದಾರೆ. ತೆಂಗಿನ ಸಿಪ್ಪೆ ತೆಗೆದು ಬದುಕುವ ದಿನಗೂಲಿಗಳಿದ್ದಾರೆ. ಆದರೆ ತೆಂಗಿನ ಮರವೇರಬೇಕು ಅಥವಾ ಸಿಪ್ಪೆ ತೆಗೆಯಬೇಕು ಎಂಬ ತಾಪತ್ರಯವೇ…

ಅತ್ಯಾಚಾರ ಯತ್ನ; ಆರೋಪಿ ಸೆರೆ

ಕೈಕಂಬ: ಯುವತಿಯೋರ್ವಳನ್ನು ಬೆಂಬತ್ತಿದ್ದ ಯುವಕನೋರ್ವ ಆಕೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತನನ್ನು ಬಡಗಬೆಳ್ಳೂರು…

ಪಾಣೆಮಂಗಳೂರು : ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವೈಢೂರ್ಯ ರಾಜ್ಯ ಮಟ್ಟದಲ್ಲಿ ಸ್ಫರ್ಧಿಸಲು ಆಯ್ಕೆ

ಬಂಟ್ವಾಳ: ಕೆನರಾ ಪ್ರೌಢ ಶಾಲೆ, ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ…

ಪುತ್ತಿಗೆ: ಘನತ್ಯಾಜ್ಯ ಘಟಕ, ರಸ್ತೆ ದುರಸ್ತಿ, 94ಸಿ ಸಮಸ್ಯೆಯನ್ನು ಸರಿಪಡಿಸಿ ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮನವಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಇದಕ್ಕಾಗಿ ಘನತ್ಯಾಜ್ಯ ಘಟಕವನ್ನು ನಿರ್ಮಿಸಬೇಕು, ನಾದುರಸ್ತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಗೋ ಕಳ್ಳತನವನ್ನು ಸದೆ ಬಡಿಯಬೇಕು ಹಾಗೂ…

ವಾಮಂಜೂರಲ್ಲಿ ಕೊರಗಜ್ಜನ ವಿಗ್ರಹ ಅಪಹರಣ

ಮಂಗಳೂರು: ಕಳ್ಳರಿಗೆ ಎಲ್ಲಿಂದಾದರೂ ಸರಿ ಕದಿಯಬೇಕು ಎನ್ನುವುದೇ ಗುರಿ ಎನ್ನುವಂತೆ ನಗರದ ಹೊರವಲಯದ ವಾಮಂಜೂರು ಮಂಗಳಜ್ಯೋತಿ ಶಾಲೆ ಬಳಿ ಕೊರಗಜ್ಜ ದೈವಸ್ತಾನದಿಂದ ಕೊರಗಜ್ಜನ ಮೂರ್ತಿಯನ್ನೇ ಅಪಹರಿಸಿದ್ದಾರೆ. ಬುಧವಾರ…

ಮಾಣಿ: ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರ

ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಲಯನ್ಸ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರ ತಂಡದವರಿಂದ…

ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಬಿರ್ವ ಸೆಂಟರ್ ಮೆಲ್ಕಾರ್ ಇದರ 2014-15ನೇ ಸಾಲಿನ ವಾರ್ಷಿಕ ಮಹಾಸಭೆ

ಬಂಟ್ವಾಳ : ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಬಿರ್ವ ಸೆಂಟರ್ ಮೆಲ್ಕಾರ್ ಇದರ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ…

ಬಂಟ್ವಾಳ: ಆರಾಧನಾ ಸಮಿತಿ ಸಭೆ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಜರಗಿತು. 2015-16ನೇ ಸಾಲಿನಲ್ಲಿ…

ಮೂವತ್ತಾರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್

ಮುಂಬಯಿ : ಕನ್ನಡ ವೆಲ್ಫೇರ್ ಸೊಸೈಟಿ (ರಿ.) ತನ್ನ 36ನೇ ವಾರ್ಷಿಕೋತ್ಸವವನ್ನು ಕಳೆದ ಭಾನುವಾರ ಸಂಜೆ ಘಾಟ್ಕೋಪರ್ ಪಶ್ಚಿಮದಲ್ಲಿನ ನ್ಯೂ ಎಸ್‍ಎನ್‍ಡಿಟಿ ಸಭಾಗೃಹದ ಭುರಿಬೇನ್ ಲಕ್ಷ್ಮೀಚಂದ್ ಗೋಲ್‍ವಾಲ…

ಆ.30ರಂದು ತುಳು ಚಲನಚಿತ್ರ ಪನೊಡಾ ಬೊಡ್ಚಾ ಚಿತ್ರೀಕರಣದ ಶುಭ ಮುಹೂರ್ತ

ಬಂಟ್ವಾಳ : ವೃದ್ಧಿ ಸಿನಿ ಕ್ರಿಯೇಶನ್ಸ್ ವಗ್ಗ ಇವರಿಂದ ನ್ಯಾಯವಾದಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರ ನಿರ್ಮಾಣದಲ್ಲಿ ಮುತ್ತಪ್ಪ ರೈ ಪುತ್ತೂರು…

ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಣೆ

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿ ದಿವಾಕರ ಎಂಬವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.75,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ…

ಬೋಳಂತೂರು ಗ್ರಾ.ಪಂ ಪೈಪ್ ಕಾಂಪೋಸ್ಟ್ ಕಾರ್ಯಕ್ರಮ

ಬಂಟ್ವಾಳ :ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮ ಪಂಚಾಯತ್ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಪೈಪ್ ಕಾಂಪೋಸ್ಟ್ ಕಾರ್ಯಕ್ರಮ ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ನಲ್ಲಿ ಜರಗಿತು.…