Month: August 2015

ಎಸ್ ಡಿ ಪಿ ಐ ಯಿಂದ ಪುರಸಭಾ ಆಡಳಿತಕ್ಕೆ ಸವಾಲು

ಬಂಟ್ವಾಳ: ಮುಂದಿನ 45 ದಿನದೊಳಗಾಗಿ ಪುರಸಭೆಯ ವಾರ್ಡ್ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಬೇಕು. ತಪ್ಪಿದ್ದಲ್ಲಿ ಪುರಸಭಾ ವ್ಯಾಪ್ತಿಯ ಗಲ್ಲಿ ಗಲ್ಲಿಗಳಲ್ಲಿ ದೇಣಿಗೆ ಹುಂಡಿಯನ್ನು…

ಇರುವೈಲ್ ವ್ಯಾಪ್ತಿಯಲ್ಲಿ ಅವರಿಸಿಕೊಂಡಿದೆ ಡೀಮ್ಡ್ ಫಾರೆಸ್ಟ್ ,ಗ್ರಾಮ ಪಂಚಾಯತ್ ಕಟ್ಟಡ ಮತ್ತು ರುಧ್ರಭೂಮಿ ನಿರ್ಮಾಣಕ್ಕೆ ಸರಕಾರಿ ಭೂಮಿ ಇಲ್ಲ

ಮೂಡುಬಿದಿರೆ : ರಾಜ್ಯದಲ್ಲಿ ನೂತನವಾಗಿ ಹಲವು ಗ್ರಾಮ ಪಂಚಾಯತ್ಗಳು ರಚನೆಗೊಂಡಿವೆ. ಆದರೆ ಗ್ರಾಮ ಪಂಚಾಯತ್ಗೆ ಸರಿಯಾದ ಕಟ್ಟಡಗಳು ಇಲ್ಲ. ಸರಕಾರದಿಂದ ಯಾವುದೇ ಸೌಲಭ್ಯಗಳು ಪಂಚಾಯತನ್ನು ತಲುಪಿಲ್ಲ. ಇದಲ್ಲದೆ…

ಶಿರ್ತಾಡಿ ಗ್ರಾ. ಪಂ. ಪಂಚಾಯತಿ ಗ್ರಾಮ ಸಭೆ

ಮೂಡುಬಿದಿರೆ:ಕೊಣಾಜೆಕಲ್ಲು ಪರಿಸರದಲ್ಲಿ ಕಾಡುಕೋಣಗಳ ಹಾವಳಿಯಿಂದ ಬೆಳೆ ನಾಶವಾಗಿದೆ, ಆಗಾಗ್ಗೆ ಚಿರತೆಗಳು ಕಾಣಸಿಗುತ್ತಿದ್ದು ಸ್ಥಳೀಯರು ತಿರುಗಾಡಲು ಭಯಪಡುತ್ತಿದ್ದಾರೆ. ಬೆಳೆ ಹಾನಿಗೆ ಪರಿಹಾರ ಮತ್ತು ಭವಿಷ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ…

ಅತ್ಯಾಚಾರಕ್ಕೆ ಯತ್ನಿಸಿದಾತನ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಿಂದು ಸಂಘಟನೆಯಿಂದ ಎಚ್ಚರಿಕೆ

ಬಂಟ್ವಾಳ:ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರಿನಲ್ಲಿ ಹಿಂದೂ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಬಂಧಿತನಾಗಿರವ ಆರೋಪಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು ಈತನಿಗೆ ಕಠಿಣ ಕಾನೂನು ಕ್ರಮ…

ಮನೆಯಲ್ಲಿ ಅನೈತಿಕ ಚಟುವಟಿಕೆ ಮಹಿಳೆ ಸೇರಿದಂತೆ ಮೂವರ ಬಂಧನ ಕಾರ್ಯಾಚರಣೆ ವೇಳೆ ಪೇದೆಗೆ ಹಲ್ಲೆ

ಉಳ್ಳಾಲ: ಪಾಳುಬಿದ್ದ ಮನೆಯಲ್ಲಿ ಮಹಿಳೆ ಸೇರಿದಂತೆ ಐವರು ಪುರುಷರು ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿರುವುದರ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.…

ಸೆಲಿನ್ ಕಾರ್ವಾಲೊ ನಿಧನ

ಮುಂಬಯಿ: ಮಾಹಿಮ್ ಪಶ್ಚಿಮದ ಗಾಬ್ರಿಯೆಲ್ ರೋಡ್‍ನಲ್ಲಿನ ಮೌಂಟ್ ಕ್ಲೇರ್ ಅಪಾರ್ಟ್‍ಮೆಂಟ್ ನಿವಾಸಿ ಶ್ರೀಮತಿ ಸೆಲಿನ್ರಿ ಚಾರ್ಡ್ ಕಾರ್ವಾಲೊ (63.) ಅವರು ಕಳೆದ ಆ.26 ರಂದು ಬುಧವಾರ ನಿಧನರಾದರು.…

ಬೆಳುವಾಯಿಗೆ ಚೆಕ್‍ಪೋಸ್ಟ್

ಮೂಡುಬಿದರೆ-ಕಾರ್ಕಳ ಹೆದ್ದಾರಿಯ ಬನ್ನಡ್ಕದಲ್ಲಿ ಹಾಕಿದ ಬ್ಯಾರಿಕೇಡ್ ಅಪಾಯಕಾರಿಯಾಗಿದ್ದು, ಅದನ್ನು ಅಲ್ಲಿಂದ ತೆರವುಗೊಳಿಸಿ, ಕಾಂತಾವರ ಕ್ರಾಸ್‍ನಲ್ಲಿ ಅಳವಡಿಸಬೇಕು. ವಾಹನಗಳನ್ನು ಸಮರ್ಪಕ ರೀತಿಯಲ್ಲಿ ತಪಾಸಣೆ ನಡೆಸಲು ಬೆಳುವಾಯಿಯಲ್ಲಿ ಚೆಕ್‍ಪೋಸ್ಟ್ ಅಗತ್ಯವಿದೆ.…

ಸೆ.10ರೊಳಗಡೆ ಬೀದಿ ದೀಪ

ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿ ದೀಪ ಸಮಸ್ಯೆ ಹೆಚ್ಚಾಗುತ್ತಿದ್ದು, ಪಂಚಾಯಿತಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ ಅಧ್ಯಕ್ಷ ಭಾಸ್ಕರ…

ಗೋಮಾಂಸ ರಫ್ತು ನಿಷೇಧಿಸುವಂತೆ ಪ್ರದಾನಿಗೆ ಮನವಿ

ಬೆಳುವಾಯಿ ಗ್ರಾಮಸಭೆಯಲ್ಲಿ ಅಧ್ಯಕ್ಷ ಮೂಡುಬಿದರೆ: ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗೋ ಕಳ್ಳತನ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕೆಂದು ಬುಧವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಗೋಮಾಂಸ ರಫ್ತು ನಿಷೇಧಿಸುವಂತೆ…

ಪುಂಚಮೆ ಅಬ್ದುಲ್ ಖಾದರ್ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ನಿವಾಸಿ ಅಬ್ದುಲ್ ಖಾದರ್ (76)ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಸೋಮವಾರ ನಿಧನಹೊಂದಿದರು. ಅವರು ಹಲವಾರು ವರ್ಷಗಳಿಂದ ದಿನಸಿ…

ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಂಟ್ವಾಳ ಜನಜಾಗೃತಿ ವೇದಿಕೆ ತುಂಬೆ ವಲಯ ಮತ್ತು ಬಂಟ್ವಾಳ…

ಸಚಿವರು ನಿದ್ದೆಯಲ್ಲಿದ್ದಾರೆ! ಕೊಳೆತ ಆಡಳಿತ ವ್ಯವಸ್ಥೆ ಮಧ್ಯೆ ದಲಿತ ಕುಟುಂಬ ಬಡಾವಣೆ

ಮೂಡುಬಿದಿರೆ: ನಗರ ಮಾತ್ರವಲ್ಲ ಹಳ್ಳಿಗಳಲ್ಲೂ ಅಪರೂಪವಾಗಿ ಕಾಣಸಿಗುವ ಮುಳಿಹುಳ್ಳಿನ ಮನೆಯದು. ಆ ಮನೆಯಲ್ಲಿ ಇಳಿ ವಯಸ್ಸಿನ ದಂಪತಿ. ಇಬ್ಬರು ಹದಿಹರೆಯ ಹುಡುಗಿಯರು. ಇಬ್ಬ ಎಳೆಯ ಹುಡುಗ. ದಲಿತರಿಗೆ…

ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಮುಂಬಯಿ : ಬಿಎಸ್‍ಕೆಬಿಅಸೋಸಿಯೇಷನ್, ಸಾಯನ್ ನ ಗೋಕುಲ ಕಲಾವೃಂದ ಭಜನಾ ಮಂಡಳಿಯು ಕಳೆದ 7 ವರ್ಷಗಳಿಂದ ಪ್ರತಿ ತಿಂಗಳು “ಮನೆ ಮನೆಯಲ್ಲಿ ಭಜನೆ” ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಪ್ರತಿ…