ಕಾವೂರು: ಕಳ್ಳತನ ಮಾಡಿದ ಆರೋಪಿಗಳ ಬಂಧನ
ಕಾವೂರು: ಮಂಗಳೂರು ನಗರದ ದೇರೆ ಬೈಲಿನ ಬಿಲ್ಡರ್ ಒಬ್ಬರ ಮನೆಯಿಂದ ಲಕ್ಷಾಂತರ ರೂಪಾಯಿಗಳನ್ನು ದರೋಡೆಗೈದ ಆರೋಪಿಗಳ ಬಂಧನ. ನಗದು ಹಣ ಹಾಗೂ ಚಿನ್ನಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ…
ಕಾವೂರು: ಮಂಗಳೂರು ನಗರದ ದೇರೆ ಬೈಲಿನ ಬಿಲ್ಡರ್ ಒಬ್ಬರ ಮನೆಯಿಂದ ಲಕ್ಷಾಂತರ ರೂಪಾಯಿಗಳನ್ನು ದರೋಡೆಗೈದ ಆರೋಪಿಗಳ ಬಂಧನ. ನಗದು ಹಣ ಹಾಗೂ ಚಿನ್ನಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ…
ಮುಂಬೈ ಜುಲೈ 08: ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಮುಂಬೈನಲ್ಲಿ ನೈರ್ ಆಸ್ಪತ್ರೆಯ Cardiak ಕ್ಯಾತ್ ಲ್ಯಾಬ್ & ಐಸಿಯು ಉದ್ಘಾಟಿಸಿದರು. ಚಿತ್ರದಲ್ಲಿ ಮುಂಬೈ ಮೇಯರ್ ಸ್ನೇಹಾಲಿ…
ವಿಟ್ಲ: ವಿಠಲ ಪ್ರೌಢ ಶಾಲೆಯ ಇಕೋ ಕ್ಲಬ್- ಇಕೋ ವಿಷನ್ ವತಿಯಿಂದ `ಕೋಟಿ ವೃಕ್ಷ ಆಂದೋಲನ” ಕಾರ್ಯಕ್ರಮದ ಪ್ರಯುಕ್ತ ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು…
ವಿಟ್ಲ: ವಿಠಲ ಪ್ರೌಢ ಶಾಲೆ ವಿಟ್ಲ ಇಲ್ಲಿನ ಗ್ರಾಹಕ ಕ್ಲಬ್ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್, ವಿಟ್ಲ ಪೋಲಿಸ್ ಠಾಣೆ ಹಾಗೂ ಲಯನ್ಸ್ ಕ್ಲಬ್ ವಿಟ್ಲ…
ಬಂಟ್ವಾಳ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾಂದ್ಯಂತ ಛಾಯಾಚಿತ್ರಗ್ರಾಹಕರು ಸ್ಟುಡಿಯೋ ಬಂದ್ ನಡೆಸಿ ಬೇಡಿಕೆಗಳ ಪಟ್ಟಿಯನ್ನುಜಿಲ್ಲಾಧಿಕಾ ರಿ ಎ.ಬಿ.ಇಬ್ರಾಹಿಂ ರವರಿಗೆ ಅವರ ಕಛೇರಿಯಲ್ಲಿ ಮನವಿ ಅರ್ಪಿಸಿದರು. ಸೌತ್…
ಬಂಟ್ವಾಳ:ಗುರು ಪೂರ್ಣಿಮ ಅಂಗವಾಗಿ ಜು. 19ರಂದು ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿಜಿ ಟ್ರಸ್ಟ್ ಬಡ್ಡಕಟ್ಟೆಯಲ್ಲಿ ಬೆಳಿಗ್ಗೆ 8ಗಂಟೆಗೆ ಪೂಜೆ, ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ…
ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಒಂದೇ ಜಾತಿ, ಮತ, ದೇವರು ಎಂಬ ಸಂದೇಶನ್ನು ಜಗತ್ತಿಗೆ ಮತ್ತೊಮ್ಮೆ ಸಾರುವ ಸಂದರ್ಭ ಎದುರಾಗಿದೆ.…
ಬಂಟ್ವಾಳ: ಜು. 8: ದಕ್ಷ ಪೋಲೀಸ್ ಅಧಿಕಾರಿಗಳ ಸಾವಿಗೆ ರಾಜ್ಯದ ಪ್ರಭಾವಿ ರಾಜಕಾರಣಿ, ಸಚಿವ ಕೆ.ಜೆ. ಜಾರ್ಜ್ ಕಾರಣರಾಗಿದ್ದು ಮುಖ್ಯಮಂತ್ರಿಗಳು ಸದ್ರಿ ಸಚಿವರ ರಾಜಿನಾಮೆ ಪಡೆದು ಅ„ಕಾರಿಯ…
ಬಂಟ್ವಾಳ: ವ್ಯಕ್ತಿಯು ತನ್ನ ಬಗ್ಗೆ ಕಡಿಮೆ ಯೋಚನೆ ಮಾಡಿ ಇತರರ ಬಗ್ಗೆ ಹೆಚ್ಚು ಯೋಚನೆ ಮಾಡುವುದೇ ಆಧ್ಯಾತ್ಮ. ಆಧ್ಯಾತ್ಮಿಕ ಚಿಂತನೆ ಬೆಳೆದು ತಾಯಿ ಭಾರತಿಯ ಕಾರ್ಯದಲ್ಲಿ ವಿದ್ಯಾರ್ಥಿಗಳು…
ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳು ” ಕುರಿತಾದ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವು ನಡೆಯಿತು. ಶಾಲಾ ಸಂಚಾಲಕರಾದ ಪ್ರಹ್ಲಾದ್.ಜೆ.…
ಕಲಿಗಾಲ ಎಂಬ ಮಾಯಾ ಯುಗದಲ್ಲಿ ಬರಗಾಲ ಎಂಬ ಬೀತಿಯು ಹುಟ್ಟಿದಾಗ ಮನು ಕುಲದ ಉಳಿವು ಹೇಗೆ ಎಂದು ನಾರದ ಮಹರ್ಷಿಗಳು ಕೇಳಿದಾಗ ಬ್ರಹ್ಮದೇವನು ಅದಕ್ಕೆ ಪರಿಹಾರ ಎಂಬಂತೆ…
ಕೈಕಂಬ: ಪೊಂಪೆ ಸ್ವೈರ್‍ನ ಗ್ಯಾಲಕ್ಸಿ ಸಭಾಂಗಣದಲ್ಲಿ ಗುರುಪುರ ಕೈಕಂಬ ಲಯನ್ಸ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವು ಜು.7ರಂದು ನಡೆಯಿತು. ಅಧ್ಯಕ್ಷತೆಯನ್ನು ಲಯನ್ ಪ್ರವೀಣ್ ಲೋಬೋ ವಹಿಸಿದ್ದರು. ಕಾರ್ಯದರ್ಶಿ, ಕೋಶಾಧಿಕಾರಿ…
ಮುಂಬಯಿ : “ಒಂದು ಕಾಲದಲ್ಲಿ ನಾನು ತೀಯಾ ಸಮಾಜದಿಂದ ನೂರು ರೂಪಾಯಿ ವಿದ್ಯಾರ್ಧಿವೇತನ ಪಡೆದಿದ್ದು ಅದನ್ನು ಸಮಾಜ ಸೇವೆಯೊಂದಿಗೆ ಹಿಂದಿರುಗಿಸುತ್ತಿರುವೆನು. ಸಮಾಜದಿಂದ ಶೈಕ್ಷಣಿಕ ನೆರವು ಪಡೆದ ಮಕ್ಕಳು…
ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ತೀರಾ ಬಡತನದಲ್ಲಿರುವ ಅಶಕ್ತ ಕಲಾವಿದರಿಗೆ ಸೂರು ಒದಗಿಸುವ ಕಾರ್ಯಕ್ಕೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಯೋಜನೆ ರೂಪಿಸಿದೆ.ಇತ್ತೀಚೆಗೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನ…