Month: March 2017

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ

ಬಂಟ್ವಾಳ: ಸರಕಾರದ ಸವಲತ್ತನ್ನು ಪಡೆಯಲು ಕಸ ವಿಲೇವಾರಿ ಗುತ್ತಿಗೆದಾರ ಅನಧಿಕೃತ ಕಾರ್ಮಿಕರ ಹೆಸರುಗಳ ಪಟ್ಟಿಯನ್ನು ಪುರಸಭೆಗೆ ಸಲ್ಲಿಸಿರುವ ಪ್ರಕರಣವೊಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ…

ಆಳ್ವಾಸ್‍ನ ಶ್ರೀಗೌರಿ ಜೋಶಿಗೆ ಯುವ ಚೇತನಾ ಪ್ರಶಸ್ತಿ

ಮೂಡಬಿದಿರೆ: ಆಳ್ವಾಸ್ ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿನಿ ಶ್ರೀಗೌರಿ ಎಸ್ ಜೋಶಿ ಯುವ ಚೇತನಾ ಪ್ರಶಸ್ತಿ-2017 ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಮೂಲದ ಯೂತ್ ಫಾರ್ ಸೇವಾ ಎನ್.ಜಿ.ಓ ಸಂಘಟನೆ…

ಕೇಂದ್ರ ಸರಕಾರದ ಜನ ವಿರೋಧಿ ನೀತಿ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಬಂಟ್ವಾಳ: ಇಂಧನ, ಅಡುಗೆ ಅನಿಲ ಸಹಿತ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ಜನ ವಿರೋಧಿ ನೀತಿ ವಿರುದ್ಧ ಪಾಣೆಮಂಗಳೂರು ಬ್ಲಾಕ್ ಮತ್ತು ಬಂಟ್ವಾಳ…

ಪಿಲಾತಬೆಟ್ಟು ವ್ಯ.ಸೇ.ಸ.ಸಂಘ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸುವ ಸಹಕಾರ ಸಂಘಗಳ ಅಭಿವೃದ್ಧಿ -ಟಿ.ಜಿ.ರಾಜಾರಾಂ ಭಟ್ ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ…

ಉಡುಪಿ: ನಮ್ಮ ಮನೆ ನಮ್ಮ ಮರ ತಂಡ ಇದರ ವತಿಯಿಂದ ಬೃಹತ್ ಸ್ವಚ್ಚತಾ ಅಭಿಯಾನ

ಉಡುಪಿ:- ಸುನಾಗ್ ಅರ್ಥೋಕೇರ್ ಕುಂಜಿಬೆಟ್ಟು ನಮ್ಮ ಮನೆ ನಮ್ಮ ಮರ ತಂಡ ಇದರ ವತಿಯಿಂದ ಬೃಹತ್ ಸ್ವಚ್ಚತಾ ಅಭಿಯಾನ ನಗರದ ಎಂಜಿಎಂ ಕಾಲೇಜಿನ ಎದುರಿನ ವಠಾರದಲ್ಲಿ ಮಾ.12…

ನರಿಂಗಾನ ಕಟ್ಟಪುಣೆ ಸಂಪರ್ಕ ರಸ್ತೆ ಉದ್ಘಾಟನೆ

ಉಳ್ಳಾಲ. ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚಂದಹಿತ್ತುಲುನಿಂದ ಕಟ್ಟಪುಣೆ ಸಂಪರ್ಕ ರಸ್ತೆಯನ್ನು ರಾಜ್ಯ ಆಹಾರ ಸಚಿವ ಖಾದರ್ ಉದ್ಘಾಟಿಸಿದರು. ನಂತರ ಮಾತನಾಡಿ, ಸರಕಾರದ…

ಜನರ ಆರೋಗ್ಯವನ್ನು ಕಮರ್ಷಿಯಲ್ ರೀತಿಯಲ್ಲಿ ನೋಡದೆ ಬಡ ಜನರ ಮೇಲೆ ಹೊರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು: ಕೇಮಾರು ಶ್ರೀ

ಕೈಕಂಬ: ಜನರ ಆರೋಗ್ಯವನ್ನು ಕಮರ್ಷಿಯಲ್ ರೀತಿಯಲ್ಲಿ ನೋಡದೆ ಬಡ ಜನರ ಮೇಲೆ ಹೊರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ವೈದ್ಯರು ಬಡ ಜನರಿಗೆ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದು ಕೇಮಾರು…

ಮಾ-25: ಮುಂಬಯಿ ದಾದರ್‍ನಲ್ಲಿ ಸ್ವಲಾತ್ ವಾರ್ಷಿಕ-ಬುರ್ದಾ ಮಜ್ಲಿಸ್

ಮುಂಬಯಿ, ಮಂಜೇಶ್ವರದ ಮಳ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ ವತಿಯಿಂದ ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್‍ನ 3ನೇ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್…

ಮುಂಬಯಿಯಲ್ಲಿ `ದಬಕ್ ದಬಾ ಐಸಾ’ ಬಿಡುಗಡೆ

ಮುಂಬಯಿ, : ಜಯಕಿರಣ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ `ದಬಕ್ ದಬಾ ಐಸಾ’ ಸಿನಿಮಾವು ಮಾರ್ಚ್ 17-23ರ ವರೆಗೆ ಮುಂಬಯಿ ಮತ್ತು ಪೂನಾ…

ನರಿಕೊಂಬು ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಲ್ಲತ್ತಿಲ ಆಯ್ಕೆ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಲ್ಲತ್ತಿಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ ಮೊಗರ್ನಾಡು ಮತ್ತು ಕಾರ್ಯದರ್ಶಿಯಾಗಿ ದೀಕ್ಷಿತ್ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್: ಎಲ್ಲೈಸಿ ಪ್ರತಿನಿಧಿಗಳ ಸಭೆ, ಸಾಧಕರಿಗೆ ಸನ್ಮಾನ

ರೂ 12, 86, 770 ಕೋಟಿ ಮೂಲಭೂತ ಸೌಕರ್ಯಕ್ಕೆ ವಿನಿಯೋಗ ಬಂಟ್ವಾಳ:ದೇಶದಲ್ಲಿ ಒಟ್ಟು 4,449 ಶಾಖೆ ಮತ್ತು 12ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ…

ಅಪೋಸ್ತಲಿಕ್ ಕಾರ್ಮೆಲ್“ಆವಾಸ ಯೋಜನೆ”– 150 ವರ್ಷದತ್ತ…….

ಮದರ್ ವೆರೋನಿಕಾಯಾ ಸೋಫಿ ಲೀವ್ಸ್ 1862ರಲ್ಲಿ ಭಾರತದಸ್ತ್ರೀಯರ ಹೀನಾಯ ಪ್ರರಿಸ್ಥಿತಿಯನ್ನುಕಂಡುಜೋಸೆಫ್‍ಆಫ್‍ದಅಪರೇಷನ್ ಸಂಘಟನೆಯ ಸಹೋದರಿಯಾಗಿಕಾನ್ಸ್‍ಸ್ಟಾಂಟಿನೋಪಲ್‍ನಿಂದಇಲ್ಲಿಗೆ ಬಂದರು. ಇಲ್ಲಿನ ಸಮಾಜ, ಬಡತನ,ನಿತ್ಯಮಾದಕಸೇವನೆಯಿಂದಕೂಡಿದಜನತೆಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವೇ ಇರಲಿಲ್ಲ.…

ಮಾಣಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಮಾರ್ಚ್ 14: “ಇಂದಿನ ಯಶಸ್ವಿ ಹೆಜ್ಜೆಯು ಮುಂದಿನ ಉಜ್ವಲ ಭವಿಷ್ಯಕ್ಕೆ ಸೋಪಾನ” ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್‍ರವರು ಹೇಳಿದ್ದಾರೆ. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ…