Month: July 2017

ಡಿವೈಎಫ್‍ಐ ಉಳ್ಳಾಲ ವಲಯ ಸಮ್ಮೇಳನ ಗೌರವ ಅಧ್ಯಕ್ಷರಾಗಿ ಗಂಗಾಧರ್ ಉಳ್ಳಾಲ ಆಯ್ಕೆ

ಡಿವೈಎಫ್‍ಐ ಉಳ್ಳಾಲವಲಯ ಸಮ್ಮೇಳನವು ಆಗಸ್ಟ್ 20, 2017 ರಂದು ಕುತ್ತಾರ್ ಎಮ್ವೈಎಮ್ ಸಭಾಂಗಣದಲ್ಲಿ ನಡೆಯಲಿದ್ದು ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ತೊಕ್ಕೊಟ್ಟಿನಲ್ಲಿ ನಡೆಯಿತು. ಸ್ವಾಗತ…

ಅರ್ಜುನ್ ವೆಡ್ಸ್ ಅಮೃತಾ ಚಲನಚಿತ್ರವು ಜುಲೈ 21ರಂದು ತೆರೆ ಕಾಣಲಿದೆ

ಮಂಗಳೂರು : ಬೆದ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘು ಶೆಟ್ಟಿ ನಿರ್ದೇಶನದ ಅರ್ಜುನ್ ವೆಡ್ಸ್ ಅಮೃತಾ ಚಲನಚಿತ್ರವು ಜುಲೈ 21ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.ಮಂಗಳೂರಿನಲ್ಲಿ ಜ್ಯೊತಿ,…

ಬೆಥನಿ ಸಂಸ್ಥಾಪನಾ ದಿನಾಚರಣೆ

ವಾಮಂಜೂರು: ಶಿಕ್ಷಣ ಹಾಗೂ ಸಾಮಾಜಿಕಕ್ರಾಂತಿಯ ಹರಿಕಾರದೇವರ ಸೇವಕ ವಂ|ರೇಮಂಡ್ ಫ್ರಾನ್ಸಿಸ್‍ಕಮಿಲ್ಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿದ ಬೆಥನಿ ಸಂಸ್ಥೆಗೆ 97ವರ್ಷ ತುಂಬಿದ ಸಂಭ್ರಮದ ಸವಿ ನೆನಪು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು…

ನೀಲ್‍ಗಾಯ್

ಏನಪ್ಪಾಇದು‘ನೀಲ್‍ಗಾಯ್’ಎಂದುಕೊಂಡಿದ್ದೀರಾ?ಹೌದುಇದುಜಿಂಕೆಯನ್ನೇ ಹೋಲುವ ಬೃಹತ್‍ಗಾತ್ರದ ಪ್ರಾಣಿ.ದೇಶೀಯ ಪದ‘ನೀಲ್‍ಗಾಯ್’ ಹಿಂದಿ ಮತ್ತುಉರ್ದುಭಾಷೆಯ ಸಮ್ಮಿಶ್ರಣದಿಂದ ಬಂದಿದೆ.ಈ ಶಬ್ದವನ್ನು ಪ್ರಥಮ ಭಾರಿಗೆ 1882 ರಲ್ಲಿ ಬಳಸಲಾಯಿತೆಂಬಉಲ್ಲೇಖವಿದೆ. ‘ನೀಲ್’ಎಂದರೆನೀಲಿ, ‘ಘಾಯ್’ಎಂದರೆ‘ಆಕಳು’ಎಂದರ್ಥ.ನೀಲ್‍ಗಾಯ್‍ಗಳು ವೈವಿಧ್ಯಮಯ ಹೆಸರಿನಿಂದಕರೆಯಲ್ಪಡುತ್ತಿದ್ದು,‘ನೀಲ್‍ಘೆ’ ‘ನೀಲ್‍ಗೌ’…

ಬಣ್ಣದ ಬದುಕು

ರವಿ’ ಬೆಳಗ್ಗೆ ಏಳುವಾಗ, ಆಗಸದಲ್ಲಿನ ರವಿ ತನ್ನ ಹಾದಿಯ ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ತೆಂಕೊಡ್ಲಿನ ಬಸ್ ಸ್ಟಾಪಿನತ್ತ ನಡೆದ.…

ನೃತ್ಯ ತರಗತಿಯ ಉದ್ಘಾಟನಾ

ಶ್ರೀದೇವಿ ವಿದ್ಯಾಕೇಂದ್ರ ಶ್ರೀದೇವಿ ನಗರ ಪುಣಚ ಇಲ್ಲಿ ವಿಟ್ಲದ ಆರ್ ಕೆ ಆಟ್ರ್ಸ್ ಸಹಯೋಗದೊಂದಿಗೆ ನಡೆಯುವ ನೃತ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರೌಢ ಶಾಲಾ ಅಧ್ಯಾಪಕಿ…

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ; ಸ್ಕಾಲರ್‍ಶಿಪ್, ಹೊಲಿಗೆ ಯಂತ್ರ ವಿತರಣೆ ಸಂಘದಿಂದ ಬಂಟ ಸಮಾಜಕ್ಕೆ ಇನ್ನೂ ಹೆಚ್ಚಿನ ಕೆಲಸವಾಗಲಿ : ಕಾಂತಿ ಶೆಟ್ಟಿ

ಮಂಗಳೂರು : ಬಂಟ ಸಮಾಜದ ಬಡ ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಗುರುತಿಸಿ ಸ್ಕಾಲರ್‍ಶಿಪ್ ಮತ್ತು ಹೊಲಿಗೆ ಯಂತ್ರ ವಿತರಣೆ ಸಮಾಜಕ್ಕೆ ಹೆಮ್ಮೆ ಕಾರ್ಯಕ್ರವಾಗಿದೆ. ಬಂಟ ಸಮಾಜ ಸರ್ಕಾರವನ್ನು…

ಬಂಡಸಾಲೆ-ಕಾಮದವರೆಗೆ ಶೀಘ್ರವೇ ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭ

ಮಂಗಳೂರು : ಗುರುಪುರದ ಬಂಡಸಾಲೆಯಿಂದ ಚಿಲಿಂಬಿಗುಡ್ಡೆ, ಕಲ್ಲಕಲ್ಲಂಬಿ, ಕಾಮಕ್ಕೆ ಸಂಪರ್ಕ ಕಲ್ಪಿಸುವ 2.04 ಕಿಮೀ ಅಂತರದ ರಸ್ತೆ ಕಾಂಕ್ರೀಟೀಕರಣ ಶೀಘ್ರವೇ ಆರಂಭವಾಗಲಿದೆ ಎಂದು ಗುರುಪುರ ಗ್ರಾಮ ಪಂಚಾಯತ್…

ಗುರುಪುರ : ಕಾಂಗ್ರೆಸ್ ಕಾರ್ಯಕರ್ತರ ಚು. ಪೂರ್ವ `ಸಮಾಲೋಚನಾ ಸಭೆ’

ಗುರುಪುರ : ರಾಜ್ಯ ಅಸೆಂಬ್ಲಿ ಚುನಾವಣಾ ಪೂರ್ವ ಕಾಂಗ್ರೆಸ್ `ಸಮಾಲೋಚನಾ ಸಭೆ’ ಜುಲೈ 16ರಂದು ಗುರುಪುರ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಆರ್ ಕೆ ಪೃಥ್ವಿರಾಜ್ ನೇತೃತ್ವದಲ್ಲಿ…

ರಾಯಿ: ಗ್ರೈಂಡರ್ ಸ್ಪೋಟ ಸಂಭವಿಸಿಲ್ಲ ತಂತ್ರಜ್ಞರ ತನಿಖೆಯಿಂದ ಪ್ರಕರಣಕ್ಕೆ ತಿರುವು

ಬಂಟ್ವಾಳ:ತಾಲೂಕಿನ ರಾಯಿ ಗ್ರಾಮದ ಸೀತಾಳ ಎಂಬಲ್ಲಿ ಇಲ್ಲಿನ ನಿವಾಸಿ ಸುಂದರಿ ಸಪಲ್ಯ ಎಂಬವರು ಬಿ.ಸಿ.ರೋಡ್‍ನಲ್ಲಿ ಈಚೆಗೆ ಖರೀದಿಸಿದ್ದ ಹೊಸ ಗ್ರೈಂಡರ್ ಮನೆಯಲ್ಲಿ ಸೋಟಗೊಂಡಿಲ್ಲ. ಅಂದು ಅವರು ವಿದ್ಯುತ್…

ಬಂಟ್ವಾಳದಲ್ಲಿ ಮತ್ತೆ ಅಪಘಾತ

ಬಂಟ್ವಾಳ: ಬೈಪಾಸು ರಸ್ತೆಯಿಂದ ಮೂಡುಬಿದರೆಗೆ ತೆರಳುವ ಮಾರ್ಗದಲ್ಲಿರುವ ವೈದ್ಯನಾಥ ದೇವಸ್ಥಾನದ ಬಳಿ ಇರುವ ಅಪಾಯಕಾರಿ ತಿರುವಿನ ಬಳಿ ಮತ್ತೊಂದು ಅಪಘಾತ ಸೋಮವಾರ ಬೆಳಗ್ಗೆ ಸಂಭವಿಸಿದೆ. ಹುಂಡೈ ಇಯಾನ್…

ತಿರುವೈಲು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ

ಮಂಗಳೂರು: ಹೊರ ವಲಯದ ವಾಮಂಜೂರು ತಿರುವೈಲು ಗ್ರಾಮದ ಸಂಕೇಸದಲ್ಲಿ ಬಾಬು ಸಾಲ್ಯಾನ್ ಮತ್ತು ಸಹೋದದರು ತಮ್ಮ ಗದ್ದೆಯಲ್ಲಿ ಶಾಲಾ ಮಕ್ಕಳಿಗಾಗಿ ಇಂದಿಲ್ಲಿ ಸೋಮವಾರ (ಜು.17) ಬೆಳಿಗ್ಗೆ ನೇಜಿ…

ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ ಪರಸ್ಪರ ಸವಾಲು ಹಾಕಿಕೊಳ್ಳಲು ದಲಿತರನ್ನು ಮುಂದಿಟ್ಟಿಕೊಂಡು ಕಚ್ಚಾಡುವುದನ್ನು ನಿಲ್ಲಿಸಬೇಕು ರಾಜ ಪಲ್ಲಮಜಲು

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರದಂತೆ ರಾಜಕೀಯ ಮುಖಂಡರು ಪರಸ್ಪರ ಸವಾಲು ಹಾಕಿಕೊಳ್ಳಲು ದಲಿತರನ್ನು ಮುಂದಿಟ್ಟಿಕೊಂಡು ಕಚ್ಚಾಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ…

ಶ್ರೀರಾಮ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ

ಜುಲೈ.13 : ಶಿಕ್ಷಣ ನಿರಂತರವಾದ ಪ್ರಕ್ರಿಯೆಯಾಗಿದ್ದು ಅದಕ್ಕೆ ಕೊನೆ ಎಂಬುದು ಇಲ್ಲ. ಬುದ್ಧಿವಂತಿಕೆಯಿಂದ ಪಡೆಯುವ ಶಿಕ್ಷಣ ತರಗತಿಯಲ್ಲಿ ಪಡೆಯುವ ಶಿಕ್ಷಣಕ್ಕಿಂತ ಶ್ರೇಷ್ಠವಾದುದು ಎಂದು ಶ್ರೀ ರಾಮಕುಂಜೇಶ್ವರ ಕಾಲೇಜು…