Month: July 2017

ಬುದ್ಧಿವಂತರು ನೇತ್ರದಾನದ ಮೂಲಕ ಹೃದಯವಂತರಾಗಿ : ಡಾ.ಎಂ.ಆರ್.ರವಿ ಆಳ್ವಾಸ್‍ನಲ್ಲಿ `ನೇತ್ರದಾನ-ಒತ್ತಡ ನಿರ್ವಹಣೆ’ ಕಾರ್ಯಾಗಾರ

ಮೂಡುಬಿದಿರೆ : ಕರಾವಳಿಯ ಜನರು ವಿದ್ಯೆಯನ್ನು ಪಡೆದಿರುವ ಪ್ರಜ್ಞಾವಂತರು. ಜಾಗೃತ ಮನೋಭಾವ, ವಿವೇಚನ ಶಕ್ತಿಯನ್ನು ಬಳಸಿ ತಮ್ಮ ಹಕ್ಕು ಕರ್ತವ್ಯವನ್ನು ನಿಭಾಯಿಸುವವರು. ಸಹಬಾಳ್ವೆ, ಬಹು ಸಂಸ್ಕøತಿ, ಭಾಷೆ,…

ಮೋದಿ-ಯಡ್ಡಿ ನಾಯಕತ್ವಕ್ಕೆ ಜನಾಕರ್ಷಣೆ: ಉಳಿಪಾಡಿ

ಬಂಟ್ವಾಳ: ಕೇಂದ್ರದಲ್ಲಿ ಸಮರ್ಥ ಪ್ರಧಾನಿ ನರೇಂದ್ರ ಮೋದಿಗೆ ದೊರೆತ ಜನಬೆಂಬಲ ಮಾದರಿಯಲ್ಲಿ ರಾಜ್ಯದಲ್ಲಿ ಕೂಡಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವರ ನಾಯಕತ್ವಕ್ಕೆ ಜನತೆ ಹಾತೊರೆಯುವ ಮೂಲಕ ಮುಂಬರುವ…

ಬಿಜೆಪಿಗೆ ಸೇರ್ಪಡೆ

ಬಂಟ್ವಾಳ ತಾಲ್ಲೂಕಿನ ರಾಯಿ ಪೇಟೆ ಅಮೃತ ಕಾಂಪ್ಲೆಕ್ಸ್‍ನಲ್ಲಿ ಭಾನುವಾರ ಶುಭಾರಂಭಗೊಂಡ ನೂತನ ಬಿಜೆಪಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಕಾಂಗ್ರೆಸ್ ತೊಎದು ಬಿಜೆಪಿಗೆ ಸೇರ್ಪಡೆಗೊಂಡರು. ಮುಖಂಡ…

ಜುಲೈ 17 ರಿಂದ 21ರ ವರೆಗೆ ಆಳ್ವಾಸ್‍ನಲ್ಲಿ `ಧಾಂ ಧೂಂ ಸುಂಟರಗಾಳಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಆಶ್ರಯದಲ್ಲಿ ಜುಲೈ 17 ರಿಂದ 21ರ ವರೆಗೆ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ, ಸಾಯಂಕಾಲ 6.45 ಕ್ಕೆ ಆಳ್ವಾಸ್ ರಂಗ ಅಧ್ಯಯನ…

ಕೆಪಿಸಿಸಿ ಸದಸ್ಯತನಕ್ಕೆ ರಾಜೀನಾಮೆ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಪ್ರಗತಿಪರ ಕೃಷಿಕ, ಬೆಂಗಳೂರು ಉದ್ಯಮಿ ರವಿಶಂಕರ ಶೆಟ್ಟಿ ಬಡಾಜೆಗುತ್ತು ಇವರು ಈಚೆಗೆ ಬಿಡುಗಡೆಗೊಂಡ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ತನ್ನನ್ನು ಕಡೆಗಣಿಸಲಾಗಿದೆ ಎಂದು…

ಮಕ್ಕಳೇ ರಸ್ತೆ ಹೊಂಡ ಮುಚ್ಚಿದರು!

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜ ಪೂರ್ವ ಬಡಾವಣೆಯ ರಸ್ತೆಯೊಂದರಲ್ಲಿ ಹೊಂಡಗಳು ತುಂಬಿದ್ದು ಸಮಸ್ಯೆಗೆ ಕಾರಣವಾಗಿತ್ತು. ಹಲವು ಬಾರಿ ಸಂಬಂಸಿದ ಇಲಾಖೆ, ಅಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ರಸ್ತೆಯಲ್ಲಿ ಸಾರ್ವಜನಿಕ…

ಶ್ರೀ ಗಳಿಗೆ ನೊಟೀಸ್ ಜಾರಿ

ಬಂಟ್ವಾಳ: ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯ ಸ್ಪೋಟಕ ಮಾಹಿತಿ ತನ್ನಲ್ಲಿರುವುದಾಗಿ ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಗೆ ಇಂದು…

ರಿಕ್ಷಾ ಪಲ್ಟಿ

ಬಂಟ್ವಾಳ: ಇಲ್ಲಿನ ಮೂಡಬಿದಿರೆ- ಬಂಟ್ವಾಳ ರಸ್ತೆಯ ಪೆದಮಲೆ ಎಂಬಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಚಾಲಕ ಸಹಿತ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು…

ಪೊಳಲಿಯಲ್ಲೀಗ ನಿತ್ಯ ಭಜನೆ…

ಪೊಳಲಿ: ಶ್ರೀ ದುರ್ಗಾ ರಾಜಾರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿದ್ದು ಆ ಪ್ರಯುಕ್ತ ದೇವಾಲಯದ ಪ್ರಾಂಗಣದಲ್ಲಿ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ನಿತ್ಯ…

ಏಸಗ್ ಐವ ದಿಂಜಿಂಡ್……..

ಮಂಗಳೂರು: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್. ಜಯಂತ್ ಚಿತ್ರಕತೆ ನಿರ್ದೇಶನದ ಶೋಭರಾಜ್ ಪಾವೂರು…

ಪೊಳಲಿ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದ ಶ್ರೀದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ ಪಾದುಕಾನ್ಯಾಸ ಹಾಗೂ ಸುತ್ತುಪೌಳಿಯ ಪೂಜಾ ವಿಧಿವಿಧಾನಗಳು ಶನಿವಾರ ನೆರವೇರಿತು. ಪೊಳಲಿ ದೇವಳದ ತಂತ್ರಿಗಳಾದ…

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿಕೇಂದ್ರದ ಸಭೆ

ಬಂಟ್ವಾಳ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ಕಾರ್ಯ ವಿಸ್ತಾರ ಯೋಜನೆಯ ಕಾರ್ಯಕ್ರಮದ ಭಾಗವಾಗಿ ವಿಸ್ತಾರಕರಾಗಿ ಕೇಂದ್ರ ಸರಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವರಾದ ಡಿ.ವಿ.…