ಗಾಳಿ ಮಳೆಗೆ ಮನೆ ಹಾನಿ
ವಿಟ್ಲ: ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜನಾರ್ಧನ ಮೂಲ್ಯ ಇವರ ಮನೆಯು ಜುಲೈ 18ರಂದು ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಮನೆಯ ಒಳಗೆ ಯಾರೂ ಇಲ್ಲ…
ವಿಟ್ಲ: ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜನಾರ್ಧನ ಮೂಲ್ಯ ಇವರ ಮನೆಯು ಜುಲೈ 18ರಂದು ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಮನೆಯ ಒಳಗೆ ಯಾರೂ ಇಲ್ಲ…
ಮಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ೪೦ ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು…
ಉಡುಪಿ: ಪೆರ್ಣಂಕಿಲ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ಮನೆಯ ಆವರಣದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ತಾಯಿ ಮಗಳು ಸಾವನ್ನಪ್ಪದ್ದಾರೆ. ತಾಯಿ ಗೋಪಿಬಾಯಿ (85), ಮಗಳು ಸುಮತಿ…
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಾಯಿ 100 ಬೆಲೆಬಾಳುವ ಹೊಸ ವರ್ಣದ ನೋಟನ್ನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ನೋಟ್ನಲ್ಲಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಮತ್ತು ರಸ್ತೆ ಅವೈಜ್ಞಾನಿಕ ವಿರುದ್ಧ ಪಂಪವೆಲ್…
ಬಂಟ್ವಾಳ: ದ.ಕ.ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಮತ್ತು ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ…
ಬಂಟ್ವಾಳ: ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಮ್ಮ ಕ್ಷೇತ್ರ ಪ್ರವಾಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆ 9.30ಕ್ಕೆ ಬಿ.ಸಿ ರೋಡಿನ ಸಾಮಥ್ರ್ಯ ಸೌಧ ಶಾಸಕರ ಕಚೇರಿಯಲ್ಲಿ ಅಹವಾಲು…
ವಿಟ್ಲ: ರಾಮ್ಕೊ ಸಿಮೆಂಟ್ ಕಂಪನಿ ವತಿಯಿಂದ ವಿಟ್ಲದ ಜೆ ಎಲ್ ಸಭಾ ಭವನದಲ್ಲಿ ಮೇಸ್ತ್ರಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಶೆಲ್ಟರ್ ಎಸೋಸಿಯೇಟ್ಸ್ನ ಸಂತೋಶ್ ಶೆಟ್ಟಿ…
ಉಡುಪಿ:-ಜೇಸಿಐ ಸೊರಬ ವೈಜಯಂತಿ ಇದರ ವತಿಯಿಂದ ನಾಡಿನಾದ್ಯಂತ ಸಾಗಲಿರುವ ಪರ್ಯಾವರಣ ಯಾತ್ರೆ ಉಡುಪಿಗೆ ಸಾಗಿಬಂದ ಹಿನ್ನಲೆಯಲ್ಲಿ ಜುಲ್ಯೆ.18 ರಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್) ನಲ್ಲಿ ಪ್ರಕೃತಿ…
ಬಡಗಬೆಳ್ಳೂರು : ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಹಿಂದೂ ರುದ್ರಭೂಮಿ ಉದ್ಘಾಟನೆ, ಸ್ವಚ್ಚತಾ ಘಟಕ ಸ್ಥಾಪನೆ, ಕುಡಿಯುವ ನೀರು,…
ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ರಿ. ದ.ಕ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಇದರ 19ನೇ ವಾರ್ಷಿಕ ಮಹಾಸಭೆಯು ತಾ.30-07-2018ನೇ ಸೋಮವಾರ ಬೆಳಿಗ್ಗೆ ಗಂಟೆ 9.00ಕ್ಕೆ…
ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ ಶಾಲಾ ಆವರಣದಲ್ಲಿ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡೀಸ್ ಕಾರ್ಯಕ್ರಮ ಉದ್ಘಾಟಿಸಿದರು.…
ವಿಟ್ಲ: ಬುದ್ಧಿಯ ಬೆಳವಣಿಗೆಗೆ ನಮ್ಮ ಜ್ಞಾನದ ವಿಕಾಸವಾಗಬೇಕು. ವ್ಯಕ್ತಿಗಳನ್ನು ತಪ್ಪಾಗಿ ತಿಳಿಯುವ ಮೊದಲು ನಮ್ಮನ್ನು ನಾವು ಅರಿತಿರಬೇಕು ಹಾಗೂ ನಮ್ಮ ಜ್ಞಾನದ ಅಭಿವೃದ್ಧಿಗೆ ನಮ್ಮ ಮಾನಸಿಕ ಸ್ಥೈರ್ಯವನ್ನು…
ವಾಮಂಜೂರು: ಜುಲೈ 13ರಂದು ಸೈಂಟ್ ರೇಮಂಡ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಾಲಾ ಸಭಾಂಗಣದಲ್ಲಿ ವಂದನೀಯ ರೇಮಂಡ್ ಕಾಮಿಲಸ್ ಮಸ್ಕರೇನ್ಹಸ್ ಅವರು ಸ್ಥಾಪಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ…