Month: July 2018

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಅಧ್ಯಕ್ಷರಾಗಿ ಜನಾರ್ಧನ ಪದ್ಮಶಾಲಿ ಆಯ್ಕೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ನೂತನ ಅಧ್ಯಕ್ಷರಾಗಿ ಜನಾರ್ಧನ ಪದ್ಮಶಾಲಿ ಆಯ್ಕೆಯಾಗಿದ್ದಾರೆ. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ…

ಶ್ರೀ ದುರ್ಗಾಪರಮೇಶ್ವರಿ ಸ್ವ ಸಹಾಯ ಸಂಘದ 13ನೇ ವಾರ್ಷಿಕೋತ್ಸವ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯದ ಉಕ್ಕುಡ ಒಕ್ಕೂಟದ ಶ್ರೀ ದುರ್ಗಾಪರಮೇಶ್ವರಿ ಸ್ವ ಸಹಾಯ ಸಂಘದ 13ನೇ ವಾರ್ಷಿಕೋತ್ಸವವು ಸಂಘದ ಅಧ್ಯಕ್ಷ ನಾರಾಯಣ…

ಜೀವ ವೈವಿಧ್ಯ ಉಳಿಸುವುದು ಆದ್ಯ ಕರ್ತವ್ಯ: ಅಬ್ಬಾಸ್ ಆಲಿ

ಬಂಟ್ವಾಳ: ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ ಹಾಗೂ ತಾ.ಪಂ.ಇವರ ಸಹಯೋಗದೊಂದಿಗೆ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಯ…

ಕಲ್ಕೂರ ಪ್ರತಿಷ್ಠಾನ ಕೃಷ್ಣ ಕಥಾ ಚಿತ್ರ ಸ್ಪರ್ಧೆ

ಮಂಗಳೂರು: ಶ್ರೀ ಕೃಷ್ಣ ವೇಷ ಸ್ಪರ್ಧೆ ಎನ್ನುವ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಸಂಯೋಜಿಸುತ್ತಿರುವ ‘ಕಲ್ಕೂರ ಪ್ರತಿಷ್ಠಾನ’ದ ನೆರಳಲ್ಲಿ ವಿದ್ಯಾರ್ಥಿಗಳಿಗೆ ‘ಶ್ರೀ ಕೃಷ್ಣ ಕಥಾ ಚಿತ್ರ ಬಿಡಿಸುವ ಸ್ಪರ್ಧೆ…

ಉಡುಪಿ ಶಿರೂರು ಶ್ರೀ ವಿಧಿವಶ

ಉಡುಪಿ: ಉಡುಪಿಯ ಶ್ರೀ ಕೃಷ್ಣನ ಪೂಜೆ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀವರ ತೀರ್ಥಶ್ರೀಪಾದ ಶಿರೂರು ಮಠದ ಸ್ವಾಮೀಜಿ(55) 2012ರಿಂದ 14ವರೆಗೆ ಪರ್ಯಾಯ ಪೀಠದಲ್ಲಿದ್ದರು. ಇವರು ಒಟ್ಟು ಮೂರು ಅವಧಿಯಲ್ಲಿ…

ಹಲಗೆ ತೆಗೆಯದ ಕಿಂಡಿಅಣೆಕಟ್ಟಿನಿಂದ ಕೃಷಿಭೂಮಿ ಜಲಾವೃತ: ನಷ್ಟ ಪರಿಹಾರಕ್ಕಾಗಿ ಕೃಷಿಕರಿಂದ ಪ್ರತಿಭಟನೆ

ಕುಪ್ಪೆಪದವು: ಮರವೂರು ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಯನ್ನು ತೆರವುಗೊಳಿಸದಿರುವುದರಿಂದ ಅದ್ಯಪಾಡಿ, ಪಡುಶೆಡ್ಡೆ, ಮೂಡುಶೆಡ್ಡೆ, ಕೊಳಕೆಬೈಲು ಸುತ್ತಲ ಪ್ರದೇಶದಲ್ಲಿ ನದಿ ನೀರು ನಿಂತು, ಸಾವಿರಾರು ಎಕ್ರೆ ಕೃಷಿಭೂಮಿ ಜಲಾವೃತಗೊಂಡು…

ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ಬೆದರಿಸಿ ದನ ಕಳವು

ಮೂಡುಶೆಡ್ಡೆ: ಆರು ಜನರ ದುಷ್ಕರ್ಮಿಗಳ ತಂಡವೊಂದು ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ಬೆದರಿಸಿ ಹಾಲುಕೊಡುವ ಎರಡು ಜೆರ್ಸಿ ಹಸುಗಳನ್ನು ಕಳವು ಮಾಡಿದ ಕೃತ್ಯ ಮೂಡುಶೆಡ್ಡೆ ಪುರುಷೋತ್ತಮ ಅವರ…

ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಯು ಪಿ ಇಬ್ರಾಹಿಂ, ವಿಜಯಾ ಸುವರ್ಣಗೆ ಸನ್ಮಾನ

ಕೈಕಂಬ : ಕೈಕಂಬದಲ್ಲಿರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ(ಜುಲೈ1) ಆಯೋಜಿಸಲಾದ ಸಮಾರಂಭದಲ್ಲಿ ಸಮಿತಿ ವತಿಯಿಂದ ದಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ…

ಎಸಿಬಿ ತನಿಖಾಧಿಕಾರಿಗಳು ದಾಳಿ: ಸರ್ಕಾರಿ ಅಧಿಕಾರಿಗಳ ಕೋಟ್ಯಾಂತರ ಆಸ್ತಿ ಪತ್ತೆ

ಬೆಂಗಳೂರು: ಜುಲೈ 17ರಂದು ಮೂವರು ಸರಕಾರಿ ಅಧಿಕಾರಿಗಳಿಗೆ ಸಂಬಂಧ ಪಟ್ಟಂತೆ ರಾಜ್ಯದ ಎಂಟು ಸ್ಥಳಗಳಲ್ಲಿ ಏಕಾಏಕಿ ಎಸಿಬಿ ತನಿಖಾಧಿಕಾರಿಗಳು ತನಿಖೆ ನಡೆಸಿದರು. ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ…

ಬಡಕಬೈಲ್ನಲ್ಲಿ ಜಲಾಲಿಯ್ಯ ವಾರ್ಷಿಕ ಹಾಗೂ ಮದ್ರಸ ಕಟ್ಟಡ ಉದ್ಘಾಟನೆ

ಬಂಟ್ವಾಳ: ಬಡಕಬೈಲ್ನಲ್ಲಿ ಜಲಾಲಿಯ್ಯ ವಾರ್ಷಿಕ ಹಾಗೂ ಮದ್ರಸ ಕಟ್ಟಡವನ್ನು ಶೈಖುನಾ ಕುಂಬೋಳ್ ತಂಙಳ್ ರವರ ಸುಪುತ್ರ ಶೈಖುನಾ ಕೆ.ಎಸ್ ಮುಖ್ತಾರ್ ತಂಙಳ್ರವರು ಉದ್ಘಾಟಿಸಲಾಯಿತು. ನಂತರ ಕೆ.ಎಸ್ ದುಆ:…

ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2 ನೇ ಬ್ಲಾಕ್ ನಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು…

ವಿವಾದಕ್ಕೀಡಾದ ಸಮ್ಮಿಶ್ರ ಸರ್ಕಾರ

ಬೆಂಗಳೂರು: ರಾಜ್ಯದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ದುಬಾರಿ ಬೆಲೆಯ ಐ ಫೋನ್ ಗಿಫ್ಟ್ ನೀಡಿರುವುದು ಬಾರೀ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ 40 ಸಂಸದರಿಗೆ ದುಬಾರಿ ಬೆಲೆಯ…