Month: October 2018

ನಾಮ ನಿರ್ದೇಶಿತ ಸದಸ್ಯರಾಗಿ ಉಷಾ ಕೃಷ್ಣಪ್ಪ ಸಪಲ್ಯ ನೇಮಕ

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ತೆರವಾಗಿದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ವಿಟ್ಲ ನಗರ ಪಂಚಾಯಿತಿ ಸದಸ್ಯೆ ಉಷಾ ಕೃಷ್ಣಪ್ಪ…

‘ಜನರ ಬಳಿ ತೆರಳಿ ಸೇವೆ’ ಮಾಡಿದ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ನಳಿನ್

ಬಂಟ್ವಾಳ: ರಾಜ್ಯದಲ್ಲೇ ಪ್ರಥಮ ಬಾರಿಗೆ ಮತ್ತು ಗರಿಷ್ಟ ಪ್ರಮಾಣದಲ್ಲಿ 94ಸಿ ಹಕ್ಕುಪತ್ರವನ್ನು ವಿತರಿಸಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರೇರಿತ ಅದ್ದೂರಿ ಕಾರ್ಯಕ್ರಮ ತಾಲ್ಲೂಕು…

ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ತ್ರಿಶಾನ್‍ಗೆ ಚಿನ್ನದ ಪದಕ

ಬಂಟ್ವಾಳ: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ ಬಡಕಬೈಲಿನ ಡೋಮಿನಿಕ್ ಸ್ಕೂಲ್ ವಿದ್ಯಾರ್ಥಿ ತ್ರಿಶಾನ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ರೋಶನ್ ಅಮೀನ್ ಹಾಗೂ…

ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಶಾಸಕ ರಾಜೇಶ ನಾಯ್ಕ್ ಚಾಲನೆ

ಬಂಟ್ವಾಳ: ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಕಳೆದ 50 ವರ್ಷಗಳ ಹಿಂದೆ ಆರಂಭಗೊಂಡ ಎನ್‍ಎಸ್‍ಎಸ್ ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸೌಹಾರ್ದತೆಯಿಂದ ಸ್ವಾಭಿಮಾನದ ಬದುಕು…

ಬ್ಲಾಕ್ ಸಮಿತಿ ನೂತನ ಅಧ್ಯಕ್ಷರಿಗೆ ಮಾಜಿ ಸಚಿವ ರಮಾನಾಥ್ ರೈ ಆದೇಶ ಪತ್ರ ಹಸ್ತಾಂತರ

ಬಂಟ್ವಾಳ : ಪಾಣೆ ಮಂಗಳೂರು ಬ್ಲಾಕ್ ಸಮಿತಿ ಅಧ್ಯಕ್ಷರಾಗಿ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಗೆ ಬೇಬಿ ಕುಂದರ್ ಅಧ್ಯಕ್ಷರಾಗಿ…

ಶುದ್ದ ಕುಡಿಯುವ ನೀರಿನ ಯಂತ್ರ ಕೊಡುಗೆ

ಬಂಟ್ವಾಳ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘ ಇದರ ಮಹಿಳಾ ಸಮಿತಿಯ ವತಿಯಿಂದ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು…

ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಆಯ್ಕೆ

ಬಂಟ್ವಾಳ : ಪಾಣೆ ಮಂಗಳೂರು ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಯುವ ನಾಯಕ , ಸಾಮಾಜಿಕ ಮುಂದಾಳು ಸುದೀಪ್ ಕುಮಾರ್ ಶೆಟ್ಟಿ ಮಾಣಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ…

ಅಂಧಕಾರದಲ್ಲಿದ್ದ ಕುಟುಂಬಕ್ಕೆ ಬೆಳಕು ಚೆಲ್ಲಿದ ಭವಾನಿ ಫೌಂಡೇಶನ್

ಬಜ್ಪೆ: ಇಂದು ವೈಜ್ಞಾನಿಕವಾಗಿ ಮುನ್ನಡೆವ ಈ ಡಿಜಿಟಲ್ ಯುಗದಲ್ಲೂ ಅತೀ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸ್ವಾಮಿಲಪದವು ಉಗ್ರಾಣಿ ಇಲ್ಲಿ ವಿಧ್ಯುಚ್ಛಕ್ತಿ ಬೆಳಕು ಕಾಣದೆ ಅಂಧಾಕಾರದಲ್ಲಿ…

ಉಚಿತ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯ ಕ್ರಮ

ಬಂಟ್ವಾಳ: ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ,130 ವಿದ್ಯಾರ್ಥಿ ಗಳಿಗೆ ತಾ.ಪಂ.ವತಿಯಿಂದ…

ಇಡ್ಲಿ ಮಾರಾಟ ಮಾಡಲು ತೆರಳಿದ ಪತ್ನಿ ನಾಪತ್ತೆ

ಬಂಟ್ವಾಳ: ಕೆಲಸಕ್ಕೆ ತೆರಳಿ ಪತ್ನಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಪತಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಬಿಸಿರೋಡಿನ ಬಿ.ಮೂಡ ಗ್ರಾಮದ…

ಛಾಯಾಗ್ರಾಹಕ ಧೀರಜ್ ಜೈನ್ ನಿಧನ

ಮೂಡುಬಿದಿರೆ: ವಾಲ್ಪಾಡಿ ನಿವಾಸಿ, ವೃತ್ತಿಯಲ್ಲಿ ಛಾಯಾಗ್ರಾಹಕ ಆಗಿರುವ ಧೀರಜ್ ಜೈನ್(35) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಅವರು ಮೂಡುಬಿದಿರೆ…

ಎಕ್ಸಲೆಂಟ್ ವಾಣಿಜ್ಯ ವಿದ್ಯಾರ್ಥಿಗಳ ಕೈಗಾರಿಕಾ ಅಧ್ಯಯನ ಭೇಟಿ

ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪದವಿ ಪೂರ್ವ ವಾಣಿಜ್ಯ ವಿದ್ಯಾರ್ಥಿಗಳು ಬೆಳ್ತಂಗಡಿಯ ಹಂಸಗಿರಿ ಅಕ್ಕಿ ಕಾರ್ಖಾನೆ, ಪುತ್ತೂರಿನÀ ಎಸ್.ಜಿ. ಗ್ರೂಪ್, ಎಸ್. ಆರ್.…

ಆಳ್ವಾಸ್ ಕನೆಕ್ಟ್ ಮೂಡುಬಿದಿರೆ ಲೋಕಾರ್ಪಣೆ

ಮೂಡುಬಿದಿರೆ: ಮೂಡುಬಿದಿರೆಯ ಸಮಗ್ರ ಸಂಪರ್ಕ ಮಾಹಿತಿ, ಉಪಯುಕ್ತ ವಿವರಗಳನ್ನೊಳಗೊಂಡ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಂಡ್ರಾಯ್ಡ್ ಆ್ಯಪ್ ಇದರ ಲೋಕಾರ್ಪಣೆ ಸಮಾರಂಭ ಅ12ರ ಸಂಜೆ 4ರಿಂದ ಸಾವಿರ ಕಂಬದ…

50,000 ಮೌಲ್ಯದ ಶ್ರೀಗಂಧ ಸಾಗಾಟ, ಆರೋಪಿಗಳು ಅರಣ್ಯಾಧಿಕಾರಿಗಳ ವಶಕ್ಕೆ

ಮೂಡುಬಿದಿರೆ : ಸುಮಾರು 50,000 ಮೌಲ್ಯದ ಶ್ರೀಗಂಧದ ಕೊರಡುಗಳನ್ನು ಕದ್ದು, ಸಾಗಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಅರಣ್ಯಾ ಇಲಾಖಾಧಿಕಾರಿಗಳು ಮಂಗಳವಾರ ರಾತ್ರಿ ಪಾಲಡ್ಕ ಮಾವಿನಕಟ್ಟೆಯಲ್ಲಿ ಬೈಕ್…