Month: October 2018

ವೇಣೂರು ಸಿಪಿಐ(ಎಂ) ಮುಖಂಡರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಮೂಡುಬಿದಿರೆಯಲ್ಲಿ ಪ್ರತಿಭಟನೆ

ಮೂಡುಬಿದಿರೆ : ಸಮಾಜೀಕ ಕಾರ್ಯಗಳಲ್ಲಿ ಸದಾ ಕ್ರೀಯಾಶೀಲರಾಗಿ ಜನರ ಜೊತೆಗೆ ಬೆರೆಯುವ ಮತ್ತು ಜನ ಸಮುದಾಯದ ಕಷ್ಟ-ಸುಖಗಳಿಗೆ ಸ್ಪಂದಿಸುವ ರಿಯಾಜ್ ಮತ್ತು ಆತನ ಸಹೋದರನ ಮೇಲೆ ಅ.2ರಂದು…

ಮೂಡುಬಿದಿರೆ ಸಮಾಜ ಮಂದಿರದಲ್ಲಿ 73ನೇ ದಸರಾ ಉತ್ಸವ ಉದ್ಘಾಟನೆ

ಮೂಡುಬಿದಿರೆ: ನಾಡ ಹಬ್ಬವಾಗಿರುವ ದಸರಾ ಧಾರ್ಮಿಕ ಹಿನ್ನೆಲೆಯೊಂದಿಗೆ ಸಾಂಸ್ಕøತಿಕ ಮಹತ್ವವನ್ನೂ ಸಾರುತ್ತಿದೆ. ಸಮಾಜದಲ್ಲಿ ಕುಸಿಯುತ್ತಿರುವ ಸಾಹಿತ್ಯಾಸಕ್ತಿಯ ನಡುವೆ ಯುವ ಜನತೆಯಲ್ಲಿ ದಸರಾ ನಾಡು ನುಡಿಯ ಕುರಿತು ಅಭಿಮಾನ…

ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕøತಿಕ ಸ್ಪರ್ಧೆ ಆಳ್ವಾಸ್ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ತಿರುಪತಿಯ ಶ್ರೀಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿವಿ ಸಾಂಸ್ಕøತಿಕ ಉತ್ಸವದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದಂತಹ ಆಳ್ವಾಸ್ ಕಾಲೇಜಿನ ಜಾನಪದ ನೃತ್ಯವು ಪ್ರಥಮ,…

ಸಚಿವ ಯು.ಟಿ ಖಾದರ್ ಮತ್ತೇ ಕಾಣಿಸಿಕೊಂಡ ಕಾಲು ನೋವು

ಮಂಗಳೂರು: ಕಾಲು ನೋವಿನಿಂದ ಮತ್ತೇ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾದರ್ ಅವರ ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.…

ಇತಿಹಾಸ ಅವಲೋಕನ -ವಿಚಾರ ಮಂಥನ ಕಾರ್ಯಕ್ರಮ

ಮೂಡುಬಿದಿರೆ: ಇತಿಹಾಸ ವಿಷಯವು ಎಲ್ಲ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಬೇಕಾದ ಸತ್ಯ ಸಂಗತಿಗಳು ಸಮ್ಮಿಶ್ರಣ. ಇತಿಹಾಸ ಓದುವ ವಿದ್ಯಾರ್ಥಿಗಳು ವಸ್ತು ನಿಷ್ಠೆಯನ್ನು ಕಾಯ್ದುಕೊಳ್ಳಬೇಕು. ಚರಿತ್ರೆಗಳನ್ನು ಮತ್ತು ಸತ್ಯದ ವಿಷಯಗಳನ್ನು ತಿಳಿಸುವಂತಹ…

ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಕ್ರೀಡಾಕೂಟ ಮಂಗಳೂರಿನ ಲಯನ್ಸ್ ಸ್ಪೆಷಲ್ ಸ್ಕೂಲ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳಿಗಾಗಿ ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ಮಂಗಳೂರಿನ ಲಯನ್ಸ್ ಸ್ಪೆಷಲ್…

ಪ್ರಾಂತ್ಯ ಪ್ರೌಢಶಾಲೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

ಮೂಡಬಿದಿರೆ: ನಾವು ನೆಡುವ ಗಿಡಗಳು ಹಸಿರಾಗಿ ಚಿಗುರಿ ನಮಗೆ ಹಣ್ಣು, ಹೂಗಳನ್ನು ಕೊಟ್ಟು ಶುದ್ಧ ಗಾಳಿ ನೀಡಿ ಉಸಿರಾಗುವುದರ ಜೊತೆಗೆ ಪಕ್ಷಿ ಲೋಕಕ್ಕೆ ಆವಾಸ ಸ್ಥಾನವನ್ನು ನೀಡುತ್ತವೆ.…

ಆಳ್ವಾಸ್ “ಛಾಯಾಚಿತ್ರ ಸಿರಿ” 2018

ಮೂಡುಬಿದಿರೆ: ಛಾಯಾಚಿತ್ರ ಕಲೆಗೂ ವಿಶೇಷಸ್ಥಾನಮಾನ ಕಲ್ಪಿಸಿಕೊಡುವ ಉz್ದÉೀಶದಿಂದ ಆಳ್ವಾಸ್ ನುಡಿಸಿರಿಯಲ್ಲಿ ಛಾಯಾಗ್ರಹಣ ಕಲೆಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಮೊನೋಕ್ರೋಮ್, ವೈಲ್ಡ್ ಲೈಫ್, ರೂರಲ್ ಲೈಫ್ ಮತ್ತು…

ಭರತನಾಟ್ಯ, ಶಾಸ್ತ್ರೀಯ ಸಂಗೀತ ಪರೀಕ್ಷೆ ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ

ಮೂಡುಬಿದಿರೆ: ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್, ಭರತನಾಟ್ಯ ಸೀನಿಯರ್, ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಜ್ಯೂನಿಯರ್, ಮೃದಂಗ ಹಾಗೂ ತಬಲ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ…

ಪುಷ್ಪಾ ಜೋಗಿ ಅವರ “ನಮ್ಮೂರಿನ ಬೈಲಗುತ್ತು” ನಾಟಕ ಕೃತಿ ಬಿಡುಗಡೆ

ಮಂಗಳೂರು: ಲೇಖಕಿ ಪುಷ್ಪಾ ಜೋಗಿ ಅವರ “ನಮ್ಮೂರಿನ ಬೈಲಗುತ್ತು” ಎಂಬ ನಾಟಕ ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ಅ.9 ಮಂಗಳವಾರದಂದು ಬಿಡುಗಡೆಗೊಳಿಸಲಾಯಿತು. ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ…

ಯಕ್ಷಗಾನ ಅರ್ಥಧಾರಿ ಗಮಿ ವಿಶ್ವನಾಥ ಶೆಟ್ಟಿ ನಿಧನ

ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ 5 ದಶಕಕಗಳಿಗೂ ಅಧಿಕ ಕಾಲ ತಾಳ ಮದ್ದಳೆಯಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಕನ್ನಡ, ತುಳು ಕಾವ್ಯ ವಾಚನದಲ್ಲಿ ಪ್ರಸಿದ್ಧರಾದ ಗಮಿ ವಿಶ್ವನಾಥ…

ಮಂಗಳೂರು ವಿ.ವಿ. 38ನೇ ಅಂತರ್ ಕಾಲೇಜು ಮತ್ತು ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಆಥ್ಲೆಟಿಕ್ಸ್ ಕೂಟಕ್ಕೆ ಚಾಲನೆ

ಮೂಡುಬಿದಿರೆ: ಮಂಗಳೂರು ವಿ.ವಿ. ಮತ್ತು ಆಳ್ವಾಸ್ ಕಾಲೇಜು ಇವುಗಳ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ಅ.9 ಮಂಗಳವಾರದಂದು ಮಂಗಳೂರು ವಿ.ವಿ. 38ನೇ ಅಂತರ್ ಕಾಲೇಜು ಮತ್ತು ವಿಶೇಷ ಸಾಮಥ್ರ್ಯವುಳ್ಳ…