Month: October 2018

ಗೋವಿಂದಬೆಟ್ಟದಲ್ಲಿ 18ರಂದು ನವರಾತ್ರಿ ಪೂಜಾ ಮಹೋತ್ಸವ

ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಗೋವಿಂದಬೆಟ್ಟ ಶ್ರೀ ಶಕ್ತಿತ್ರಯ ಸ್ವರೂಪಿಣಿ ಮಹಾದೇವಿ ದೇವಸ್ಥಾನದಲ್ಲಿ ಅ. 18ರಂದು ವಾರ್ಷಿಕ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ಅದೇ ದಿನ ಬೆಳಿಗ್ಗೆ…

ಕೊಯಿಲ 17ರಿಂದ 18ರತನಕ ಸಾರ್ವಜನಿಕ ಶ್ರೀ ಶಾರದೋತ್ಸವ ಸಂಭ್ರಮ

ಬಂಟ್ವಾಳ: ಇಲ್ಲಿನ ರಾಯಿ-ಕೊಯಿಲ-ಅರಳ ಗ್ರಾಮಗಳಿಗೆ ಸಂಬಂಧಿಸಿದಂತೆ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಇದೇ 17ರಿಂದ 18ರತನಕ ಇಲ್ಲಿನ ಕೊಯಿಲ ಶಾರದಾ…

ಆಳ್ವಾಸ್ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಂಡ್ರಾಯ್ಡ್ ಆ್ಯಪ್ ಲೋಕಾರ್ಪಣೆ

ಮೂಡುಬಿದಿರೆ: ಜನರಲ್ಲಿ ಪರಸ್ಪರ ಸಂಪರ್ಕದಿಂದ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಕನೆಕ್ಟ್ ಮೂಡುಬಿದಿರೆ ಎನ್ನುವ ಡೈರೆಕ್ಟರಿ ಮತ್ತುಆಂಡ್ರಾಯ್ಡ್ ಆ್ಯಪ್ ಮೂಡುಬಿದಿರೆ ಮತ್ತು ಹೊರಗಿನ ಎಲ್ಲ ಆಸಕ್ತರಿಗೂ ಮೂಡುಬಿದಿರೆಯ ಸಂಪರ್ಕವನ್ನು…

ಮೂಡುಬಿದಿರೆ ಕಾರ್ಮಿಕ ಸಂಘಟನೆಗಳಿಂದ ಪ್ರಚಾರ ಜಾಥಾ

ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರ ಕನಿಷ್ಟ ಕೂಲಿ ಕಾಯಿದೆಯಡಿ ಸರ್ವಾನುಮತದಿಂದ ಘೋಷಿಸಲಾಗಿತ್ತು. ಅದರಂತೆ ಬೀಡಿ ಕಾರ್ಮಿಕರಿಗೆ ಕಳೆದ ಏ. 1ರಿಂದ ಸಾವಿರ ಬೀಡಿಗೆ ರೂ. 210ನ್ನು ನೀಡಬೇಕಾಗಿರುವುದನ್ನು…

ಯಕ್ಷಗಾನದಲ್ಲಿ ಮಾತು, ಸನ್ನಿವೇಶಕ್ಕೆನಿರ್ಬಂಧವಿಲ್ಲ: ಡಾ. ಜೋಶಿ

ಮೂಡುಬಿದಿರೆ:ಯಕ್ಷಗಾನಕ್ಕೆ ರಂಗಭೂಮಿಯಲ್ಲಿದ್ದಂತೆ ಮಾತು, ಸನ್ನಿವೇಶಗಳಿಗೆ ಸ್ವಾತಂತ್ರ್ಯ ನಿರ್ಬಂಧವಿಲ್ಲ. ಯಕ್ಷಗಾನ ಆಶುಪಠ್ಯವಾಗಿದೆ. ಹಾಗಾಗಿ ಯಕ್ಷಗಾನದಲ್ಲಿ ಮಾತು, ಸನ್ನಿವೇಶಗಳನ್ನು ಕಲಾವಿದ ಸಮಯ ಹಾಗೂ ಸಂಧರ್ಭಕ್ಕೆ ಅನುಗುಣವಾಗಿ ಪರಿವರ್ತಿಸಿಕೊಳ್ಳಬಹುದು. ಈ ಕಾರಣದಿಂದಾಗಿಯೇ…

ಯೆನೆಪೋಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ

ಮೂಡುಬಿದಿರೆ : ಇಲ್ಲಿನ ತೋಡಾರಿನಲ್ಲಿರುವ ಯೆನೆಪೋಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿವಿಧ ವಿಭಾಗದ 125 ಪದವೀಧರರಿಗೆ ಶನಿವಾರ ಕಾಲೇಜಿನ ಕ್ಯಾಂಪಸ್‍ನಲ್ಲಿ ಪದವಿ ಪ್ರದಾನ ಮಾಡಲಾಯಿತು. ಐಡಿ ಪ್ರೆಶ್…

ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ 18ರಂದು ನವರಾತ್ರಿ ಉತ್ಸವ

ಬಂಟ್ವಾಳ: ಇಲ್ಲಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಈಗಾಗಲೇ ವಾರ್ಷಿಕ ನವರಾತ್ರಿ ಉತ್ಸವ ಆರಂಭಗೊಂಡಿದೆ. ಇದೇ 18ರಂದು ಗುರುವಾರ ಬೆಳಿಗ್ಗೆ ಗಂಟೆ 7.30ರಿಂದ…

20ನೇ ವರ್ಷದ ಸಂಭ್ರಮದಲ್ಲಿ ಅಂಚನ್ ಗಾರ್ಮೆಂಟ್ಸ್

ಬಂಟ್ವಾಳ: ಯಶಸ್ವಿಯಾಗಿ ಇಪ್ಪತ್ತು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಬಂಟ್ವಾಳದ ಪ್ರಸಿದ್ಧ ಜವಳಿ ಮಳಿಗೆ ಅಂಚನ್ ಗಾರ್ಮೆಂಟ್ಸ್ ಈ ಸಂಭ್ರಮಕ್ಕಾಗಿ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಅ.15ರಿಂದ ನ.10 ರವರೆಗೆ…

ಮಂಗಳೂರು- ಕೊಲ್ಲೂರು ದಸರಾ-ಮಹಾನವಮಿ ಆಕಾಶವಾಣಿಯಲ್ಲಿ ನೇರಪ್ರಸಾರ

ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರವು ದಸರಾ ಹಾಗೂ ಮಹಾನವಮಿ ಉತ್ಸವದ ನೇರಪ್ರಸಾರ ಮಾಡಲು ಮಂಗಳೂರು ಹಾಗೂ ಕೊಲ್ಲೂರಿನಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಮಂಗಳೂರು ದಸರಾ ವೈಭವದ, ಮುಖ್ಯಮಂತ್ರಿಗಳ…

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಆಯುಧ ಪೂಜೆ

ವಿಟ್ಲ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಪ್ರಯುಕ್ತ ಶಾರದಾ ಪೂಜೆ ಹಾಗೂ ಶಾಲಾ ವಾಹನಗಳ ಆಯುಧ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮದೊಂದಿಗೆ ಅನಂತ ಭಟ್ ಪೂಜಾ…

ಸಚಿವ ಯು.ಟಿ.ಖಾದರ್ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಬಂಟ್ವಾಳ: ನಗರಾಭಿವೃದ್ದಿ ಖಾತೆ ಸಚಿವ ಯು.ಟಿ.ಖಾದರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಫರಂಗಿಪೇಟೆಯ ಟುಡೇ ಫೌಂಡೇಶನ್ ವತಿಯಿಂದ ಬಂಟ್ವಾಳದ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಜಿಲ್ಲಾ…

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಶವ ಪತ್ತೆ

ಮೂಡುಬಿದಿರೆ : ವಿಪರೀತ ಕುಡಿತದ ಚಟವನ್ನು ಹೊಂದಿದ್ದ ವ್ಯಕ್ತಿಯೋರ್ವರ ಶವವು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಸಮೀಪದ ಬಸ್ ನಿಲ್ದಾಣದಲ್ಲಿ ಗುರುವಾರ ಪತ್ತೆಯಾಗಿದೆ. ಪತ್ತೆಯಾದ ಶವವು ಪಡುಮಾರ್ನಾಡು…

ಶಬರಿಮಲೆಗೆ ಮಹಿಳೆಯರ ಅವಕಾಶ ವಿರೋಧಿಸಿ ಮೂಡುಬಿದಿರೆಯಲ್ಲಿ ಅ.16ರಂದು ಪ್ರತಿಭಟನೆ

ಮೂಡುಬಿದಿರೆ: ಅಯ್ಯಪ್ಪ ದೇವರ ಪುಣ್ಯ ಕ್ಷೇತ್ರ ಶಬರಿಮಲೆ ಹಿಂದುಗಳ ಶ್ರದ್ಧಾಕೇಂದ್ರವಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿದ ತೀರ್ಪಿನಂತೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಎಲ್ಲೆಡೆ…