Month: October 2018

ಪಿಗ್ಮಿ ಸಂಗ್ರಾಹಕ ಪಾಂಡುರಂಗ ಡಾಂಗೆ ಆತ್ಮಹತ್ಯೆ

ಮೂಡುಬಿದಿರೆ: ಹಲವು ಸೇವಾಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ, ಪಿಗ್ಮಿ ಸಂಗ್ರಾಹಕರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ವಿಶಾಲನಗರ ನಿವಾಸಿಯಾಗಿದ್ದ…

ವಿದ್ಯುತ್ ಗುತ್ತಿಗೆದಾರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ಮಂಗಳೂರು ಬಂಟ್ವಾಳ ಉಪಸಮಿತಿ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಹೋಟೇಲ್…

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಕೆ.ಎಮ್.ಸಿ. ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಅ.13ರಂದು ಶನಿವಾರ ಬಿ.ಸಿ.ರೋಡಿನ ನಗರ…

ಶ್ರವಣ್ ಕುಮಾರ್‍ಗೆ ಹುಟ್ಟೂರ ಸನ್ಮಾನ

ಕೈಕಂಬ: `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಪ್ರಚಾರಾರ್ಥ ಉದ್ದೇಶವಿಟ್ಟುಕೊಂಡು ಸೈಕಲಿನಲ್ಲಿ ದೇಶ ಪರ್ಯಟನೆ ಕೈಗೊಂಡ ಶ್ರವಣ್ ಕುಮಾರ್‍ಗೆ ಗುರುಪುರದ ಹುಟ್ಟೂರಲ್ಲಿ ಭಾನುವಾರ ಬಿಜೆಪಿ ಗುರುಪುರ ಘಟಕ ಭವ್ಯ ಸನ್ಮಾನ…

ಅ.21ರಂದು ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಬಾಂಧವರು ಸೇವಾ ರೂಪವಾಗಿ ಮಾತೆ ಶ್ರೀ ರಾಜರಾಜೇಶ್ವರೀ ದೇವಿಗೆ ಸಮರ್ಪಿಸುವ ನೂತನ ಧ್ವಜಸ್ತಂಭದ ಮುಂದಿನ ಸಿದ್ದತೆಯ…

ರಾಜ್ಯ ದಸರಾ ಕ್ರೀಡಾಕೂಟ : ಆಳ್ವಾಸ್ ತಂಡಗಳಿಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಮೈಸೂರಿನ ಚಾಮುಂಡಿ ವಿಹಾರ್‍ನಲ್ಲಿ ಜರುಗಿದ ರಾಜ್ಯಮಟ್ಟದ ದಸರಾಕ್ರೀಡಾಕೂಟದ ಪುರುಷರ ಹಾಗೂ ಮಹಿಳೆಯರ ಬಾಲ್-ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಪಡೆದುಕೊಂಡಿದೆ. ಲೀಗ್ ಹಾಗೂ…

ಶ್ರೀ ಗೋಪಾಲಕ್ರಷ್ಣ ದೇವಸ್ಥಾನದಲ್ಲಿ ಕಲಾಕಾಣಿಕೆ ಅರ್ಗಂಟ್ ಮೂಹೂರ್ತ

ಬಂಟ್ವಾಳ: ನಾಟಕದ ಮೂಲಕ ಜನರಿಗೆ ನೀತಿಪಾಠವನ್ನು ತಲುಪಿಸುವ ಕಲಾವಿದರಿಗೆ ಶಾರದಾ ಮಾತೆಯ ಅನುಗ್ರಹ ಜೀವನದ ಕೊನೆಯವರೆಗೂ ಸಿಗುತ್ತದೆ ಎಂದು ಉದ್ಯಮಿ ಹರೀಂದ್ರ ಪೈ ಹೇಳಿದರು. ಪುಂಜಾಲಕಟ್ಟೆಯ ಯವಕರ…

ಯೆನೆಪೋಯ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18”

ಮೂಡುಬಿದಿರೆ : ಇಲ್ಲಿನ ತೋಡಾರು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ “ಯೆನ್ ಮಿಲನ್-18” ಕಾರ್ಯಕ್ರಮವು ಶನಿವಾರ ಕಾಲೇಜಿನ ಆವರಣದಲ್ಲಿ ಶನಿವಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ…

ಕುರಿಯಾಳ ಒಕ್ಕೂಟದ ತ್ರೆಮಾಸಿಕ ಸಭೆ

ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ತ್ರೆಮಾಸಿಕ ಸಭೆ ಕುರಿಯಾಳ ಶಾಲೆಯಲ್ಲಿ ಒಕ್ಕೂಟ ಹಾಗೂ ವಲಯದ ಅಧ್ಯಕ್ಷರಾದ ಶೇಖರ್ ಸಾಮಾನಿಯವರ ಅಧ್ಯಕ್ಷತೆಯಲ್ಲಿ…

ಶಾಸಕ ಭೋಜೇಗೌಡರ ನೂತನ ಕಚೇರಿ ಮುಖ್ಯಮಂತ್ರಿ ಉದ್ಘಾಟನೆ

ಮಂಗಳೂರು: ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಮಂಗಳೂರಿನಲ್ಲಿ ಆರಂಭಿಸಿ ರುವ ನೂತನ ಕಚೇರಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಿದರು.…

ತೆಂಗಿನಮರದಿಂದ ಬಿದ್ದು ಸಾವು

ಮೂಡುಬಿದಿರೆ: ಬೆಳುವಾಯಿ ಗ್ರಾಮದ ಮೂಡಾಯಿಕಾಡು ಎಂಬಲ್ಲಿನ ನಿವಾಸಿ ಜಗನ್ನಾಥ್(48) ಎಂಬವರು ಅ.9ರಂದು ಜಾನ್ ಡಿ’ಸೋಜ ಅವರಿಗೆ ಸೇರಿದ ತೆಂಗಿನ ಮರದಲ್ಲಿ ಗರಿ ಕಡಿಯುತ್ತಿದ್ದ ವೇಳೆ ಕಾಲು ಜಾರಿ…

ಅ. 14ರಿಂದ 20ರವರೆಗೆ ನಡ್ಯೋಡಿ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ

ಮೂಡುಬಿದಿರೆ: ಇಲ್ಲಿನ ಜೈನಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 14ರಿಂದ 20ರವರೆಗೆ ನಡ್ಯೋಡಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ. ಶಾಸಕ…

ಗೋವಿಂದಬೆಟ್ಟದಲ್ಲಿ 18ರಂದು ನವರಾತ್ರಿ ಪೂಜಾ ಮಹೋತ್ಸವ

ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಗೋವಿಂದಬೆಟ್ಟ ಶ್ರೀ ಶಕ್ತಿತ್ರಯ ಸ್ವರೂಪಿಣಿ ಮಹಾದೇವಿ ದೇವಸ್ಥಾನದಲ್ಲಿ ಅ. 18ರಂದು ವಾರ್ಷಿಕ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ಅದೇ ದಿನ ಬೆಳಿಗ್ಗೆ…