ದ್ವಿಚಕ್ರ ವಾಹನ ಮೈಮೇಲೆ ಉರುಳಿ 10ನೇ ತರಗತಿ ವಿದ್ಯಾರ್ಥೀನಿ ಸಾವು
ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ…
ಗುರುಪುರ : ಮಳಲಿಗೆ ಹತ್ತಿರದ ಮೊಗರು ಎಂಬಲ್ಲಿನ ನಿವಾಸಿ, ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ(17) ದ್ವಿಚಕ್ರ ವಾಹನ ಸ್ಕಿಡ್ಡಾಗಿ, ಮೈಮೇಲೆ ಉರುಳಿ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬುಧವಾರ…
ವಿಟ್ಲ:ಕನ್ಯಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯು ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಅಧ್ಯಕ್ಷ ದೆವಿದಾಸ್ ಶೆಟ್ಟಿ, ಕೊಳ್ನಾಡು ಮಹಾಶಕ್ತಿ…
ಬಂಟ್ವಾಳ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ ಎಂದು ಎ.ಆರ್.ಒ. ಮಹೇಶ್ ತಿಳಿಸಿದ್ದಾರೆ. ತಾಲೂಕು…
ಬಂಟ್ವಾಳ : ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ತುಕಾರಾಮ್ ಪೂಜಾರಿ, ಮಧುಕರ್ ಮಲ್ಯ , ಪಿ.ಲೋಕನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ…
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು 2018-19ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿಜ್ಞಾನ, ವಾಣಿಜ್ಯ…
ಬಂಟ್ವಾಳ : ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ , ರಾ ಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ , ಕಂದಾಯ ಇಲಾಖೆ ಬಂಟ್ವಾಳ ಮತ್ತು ಭಾರತೀಯ…
ಬೆಂಗಳೂರು : ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ ಬಿಗ್ ಎಫ್ಎಂ 92.7 ಬೆಂಗಳೂರು, ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು…
ಬಂಟ್ವಾಳ: ಪ್ರಧಾನಿ ಶ್ರೀ ನರೇಂದ್ರ ಮೋದಿಯ ಕಾರ್ಯವೈಖರಿಯನ್ನು ಮೆಚ್ಚಿ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಛೇರಿಯಲ್ಲಿ ನವೀನ್ ಅಂಚಣ್ ಕೊಯಿಲ ಅವರ ಬೆಂಬಲಿಗರೊಂದಿಗೆ ಕಾಂಗ್ರೇಸ್ ತೊರೆದು ಬಿ.ಜೆ.ಪಿ…
ಬಂಟ್ವಾಳ: ಭಾರತೀಯ ಸಂಸ್ಕøತಿಯನ್ನು ಕಲಿಸುವ ಕಲೆಯಾದ ಯಕ್ಷಗಾನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ಹಿತರಕ್ಷಣೆ ಮತ್ತು ಅಭ್ಯುದಯ ಕಾರ್ಯ ಉತ್ತಮ ಸಾಮಾಜಿಕ ಕಾರ್ಯವಾಗಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್…
ವಿಟ್ಲ :ಹನುಮ ಗಿರಿ ಶ್ರೀ ರಾಮ ಮಂದಿರದಲ್ಲಿ ಎ.14 ರಂದು ರಾಮನವಮಿ ಉತ್ಸವವು ವಿಜೃಂಭನೆಯಿಂದ ನಡೆಯಿತು. ಈ ಸಂದರ್ಭದಲ್ಲಿ ವಿಟ್ಲದ ಪ್ರಮುಖ ಬೀದಿಗಳಲ್ಲಿ ಶ್ರೀ ದೇವರ ಪಲ್ಲಕ್ಕಿ…
ಉಡುಪಿ: ಸುನಾಗ್ ಆಸ್ಪತ್ರೆ ಮತ್ತು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಎ.14 ಆದಿತ್ಯವಾರ ಸುನಾಗ್ ವಠಾರದಲ್ಲಿ ಬೃಹತ್‍ಆರೋಗ್ಯತಪಾಸಣಾ ಮತ್ತು ಮೂಳೆ ಮತ್ತು ಎಲುಬು ರೋಗದ ಬಗ್ಗೆ…
ವಿಟ್ಲ :ಶೋಕಾಮತೆಯ ಇಗರ್ಜಿಯಲ್ಲಿ ಗರಿಗಳ ಹಬ್ಬ ಆಚರಿಸಲಾಯಿತು. ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ ಮತ್ತು ಫಾ| ಮೆಲ್ವಿನ್ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್,…
ವಿಟ್ಲ: ಜೆಸಿಐ ವತಿಯಿಂದ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ `ಪರಿಣಾಮಕಾರಿ ಭಾಷಣ ಕಲೆ ಪ್ರೇರಣಾ ಐಡಿ ಟ್ರೈನಿಂಗ್’ ತರಬೇತಿ ಶಿಬಿರ ನಡೆಸಲಾಯಿತು. ಈ ಕಾರ್ಯಕ್ರಮವನ್ನು…
ವಿಟ್ಲ: ಜೆಸಿಐ ವಿಟ್ಲ ಮತ್ತು ಅನುಯಾಶ್ ಹೆಲ್ತ್ ಫೌಂಡೇಶನ್ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ದಿನಾಚರಣೆ 2019 ಇದರ ಪ್ರಯುಕ್ತ ಉಚಿತ ರಕ್ತ ಮಧುಮೇಹ ತಪಾಸಣಾ ಶಿಬಿರವನ್ನು…