Month: April 2019

ವಿಶು ಸಂಕ್ರಮಣದ ಪ್ರಯುಕ್ತ ನೂತನ ವರ್ಷದ ಪಂಚಾಂಗ ಪಠನ ಕಾರ್ಯಕ್ರಮ

ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶು ಸಂಕ್ರಮಣದ ಪ್ರಯುಕ್ತ ನೂತನ ವರ್ಷದ ಪಂಚಾಂಗ ಪಠನ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕ ಶ್ರೀಕೃಷ್ಣ ಕೇಕುಣ್ಣಾಯ ಪಂಚಾಂಗ ಪಠನ ಮಾಡಿದರು,…

ವಗ್ಗ ಸ.ಪ.ಪೂ.ಕಾಲೇಜು ಸಭಾಂಗಣದಲ್ಲಿ 128ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಪಡೂರು, ವಗ್ಗ ದ.ಕ.ಜಿಲ್ಲಾ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ವಿವಿದೊದ್ಧೇಶ ಅಭಿವೃದ್ಧಿ ಸಂಸ್ಥೆ ಇದರ ವತಿಯಿಂದ ವಗ್ಗ ಸ.ಪ.ಪೂ.ಕಾಲೇಜು ಸಭಾಂಗಣದಲ್ಲಿ 128ನೇ ಡಾ.ಬಿ.ಆರ್.ಅಂಬೇಡ್ಕರ್…

ಶಾಸಕರಾದ ರಾಜೇಶ್ ನಾಯ್ಕ್ ರಿಂದ ಮತಯಾಚನೆ

ಬಂಟ್ವಾಳ: ನಾವೂರ ಗ್ರಾಮದ ಪಕಳಬೆಟ್ಟು ಪರಿಸರದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಮತಯಾಚನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಜೆ.ಪಿ ನಳಿನ್ ಕುಮಾರ್ ಕಟೀಲು ಅವರಿಗೆ ಅಮೂಲ್ಯವಾದ ಮತವನ್ನು…

ನರೇಂದ್ರ ಮೋದಿಯವರ `ನಾನೂ ಚೌಕಿದಾರ್’ ಪ್ರಚಾರಾಂದೋಲನ

ಕೈಕಂಬ: ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟಾ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರ `ನಾನೂ ಚೌಕಿದಾರ್‘ ಪ್ರಚಾರಾಂದೋಲನ ಬೆಂಬಲಿಸಿ ಸೋಮವಾರ ಸಂಜೆ ಗುರುಪುರ-ಕುಕ್ಕುದಕಟ್ಟೆ-ಜಂಗಮಮಠ-ಗುರುಪುರ ಶಾಲೆಯವರೆಗೆ ಭವ್ಯ ಮೆರವಣಿಗೆ ನಡೆಸಿದರು.

ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಕ್ಷೇತ್ರದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಿತು. ದೇವಸ್ಥಾನದ ತಂತ್ರಿಗಳು, ಅರ್ಚಕ ವೃಂದ, ಅಮ್ಮುಂಜೆ, ಉಳಿಪಾಡಿಗುತ್ತಿನವರು ಹಾಗೂ…

ಗುರುಪುರದಲ್ಲಿ ಕೊನೆ ಕ್ಷಣದಲ್ಲಿ ಬಿರುಸಿನ ಮತ ಯಾಚನೆ

ಗುರುಪುರ : ಲೋಕಸಭಾ ಚುನಾವಣೆಯು ಎ. 18ರಂದು ನಡೆಯಲಿರುವ ಪ್ರಚಾರ ಕಾರ್ಯಕ್ರಮ ಮಂಗಳವಾರ ಕೊನೆಗೊಂಡಿದ್ದು, ಗುರುಪುರ ಕೈಕಂಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ ಸಹಿತ…

ವಾಮದಪದವಿನಲ್ಲಿ ಶಾಸಕರಿಂದ ಮತಯಾಚನೆ

ಬಂಟ್ವಾಳ : ದ.ಕ.ಜಿಲ್ಲಾ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಪಕ್ಷದ ಮುಖಂಡರು…

ಬಂಟ್ವಾಳದಲ್ಲಿ 25 ಸಾವಿರ ಮತಗಳ ಮುನ್ನಡೆ : ನಾಯ್ಕ್

ಬಂಟ್ವಾಳ: ಎರಡು ಹಂತದ ಮನೆ,ಮನೆ ಪ್ರಚಾರ ಪೂರ್ಣಗೊಂಡಿದೆ,ಪ್ರದಾನಿ ನರೇಂದ್ರಮೋದಿಯವರ ಮಂಗಳೂರು ಭೇಟಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು,ಕಾರ್ಯಕರ್ತರಲ್ಲು ಉತ್ಸಾಹ ಇಮ್ಮಡಿಗೊಂಡಿದೆ.ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಮತಗಳ…

ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಬಿ.ತಮ್ಮಯ್ಯ ಆಯ್ಕೆ

ಬಂಟ್ವಾಳ : ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಬಿ.ತಮ್ಮಯ್ಯ , ಉಪಾಧ್ಯಕ್ಷರುಗ ಳಾಗಿ ತುಕಾರಾಮ್ ಪೂಜಾರಿ, ಮಧುಕರ್ ಮಲ್ಯ , ಲ/ಪಿ.ಲೋಕನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ನೀಲೋಜಿರಾವ್, ಕೋಶಾಧಿಕಾರಿ…

ಪೊಳಲಿ ಕೊಡಮಣಿತ್ತಾಯ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ಈ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಕೊಡಮಣಿತ್ತಾಯ ದೈವದ ನೇಮೋತ್ಸವ ಶನಿವಾರ ನಡೆಯಿತು. ದೇವಳದ ತಂತ್ರಿಗಳು, ಅರ್ಚಕವೃಂದದವರು,ಅಮ್ಮುಂಜೆ ಹಾಗೂ ಉಳಿಪಾಡಿಗುತ್ತಿನವರು ಹಾಗೂ…

ಗುರುಪುರದ ಗಲ್ಲಿಗಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿರುಸಿನ ಮತ ಯಾಚನೆ

ಗುರುಪುರ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಗುರುಪುರದ ಕಲ್ಲಕಲಂಬಿ, ಬಡಕರೆ, ಚಿಲಿಂಬಿಗುಡ್ಡೆ, ನಡುಗುಡ್ಡೆ ಮತ್ತು ಕುಕ್ಕುದಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು…

ಪ್ರಧಾನಿ ಮೋದಿಯಿಂದಾಗಿ ಹೆಮ್ಮೆ ಯಿಂದ ಮತ ಕೇಳುವಂತಾಗಿದೆ : ಗಣೇಶ್ ಕಾರ್ಣಿಕ್

ಪ್ರಧಾನಿ ಮೋದಿ ಯವರ ಯೋಜನೆಗಳು ,ಉತ್ತಮ ಆಡಳಿತ ವೈಖರಿಯಿಂದಾಗಿ ಇಂದು ಭಾರತೀಯ ಜನತಾ ಪಾರ್ಟಿ ಯ ಕಾರ್ಯಕರ್ತರಿಗೆ ಮತದಾರರಲ್ಲಿ ಹೆಮ್ಮೆಯಿಂದ ಮತ ಕೇಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ…