Month: August 2019

ಉತ್ತಮ ತನಿಖೆಗಾಗಿ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿಗಳ ಪದಕ

ಕೋಲಾರ: ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಅವರು ಶ್ರೇಷ್ಠ ಮಟ್ಟದ ತನಿಖೆಯನ್ನು ಕೈಗೊಂಡಿರುವುದಕ್ಕಾಗಿ ಭಾರತ…

ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ್ ಕಾರ್ಯಕ್ರಮ

ಕೋಲಾರ:ಸಾರ್ವಜನಿಕರ ಶಾಂತಿ ನೆಮ್ಮದಿಗಾಗಿ ಪ್ರಜಾಪಿತ ಈಶ್ವರಿ ಬ್ರಹ್ಮ ಕುಮಾರಿ ಸಮಾಜವು ಜಿಲ್ಲೆಯಲ್ಲಿ ಅಧ್ಯಾತ್ಮಿಕತೆಯ ವಿಚಾರಧಾರೆಗಳ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉನ್ನತವಾದ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾ…

ಫರಂಗಿಪೇಟೆ: ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ಸಂಗ್ರಹ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಪೇರಿಮಾರಿನ ಮಸ್ಜಿದುಲ್ ಖಿಳ್ ರ್ ಜುಮಾ ಮಸೀದಿಯಲ್ಲಿ ಸೋಮವಾರ ಬಕ್ರೀದ್ ಆಚರಿಸಲಾಯಿತು. ಮಸೀದಿಯಲ್ಲಿ ನಡೆದ ಬಕ್ರೀದ್ ವಿಶೇಷ…

ಗುರುಪುರ ಗುರುದಯ ತಂಡದ ಹೊಸ ಕಾಣಿಕೆ `ಮೆಲ್ಲ ಪಾತೆರ್ಲೆ’ ಆ. 24ಕ್ಕೆ ಪ್ರಥಮ ಪ್ರದರ್ಶನ

ಗುರುಪುರ : `ದಾಯೆ ಬದ್ಕೆರಾಪುಜಿ’ ಮತ್ತು `ನಂಬೆರಲತ್ತ್ ಬುಡ್ರೆಲತ್ತ್’ ಯಶಸ್ವಿ ನಾಟಕ ಪ್ರದರ್ಶಿಸಿರುವ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇವರ ಮೂರನೇ ನೂತನ ನಾಟಕ `ಮೆಲ್ಲ…

ಚಿಕಿತ್ಸೆಗಾಗಿ ಸಾರ್ವಜನಿಕರಿಂದ 18,500 ಧನ ಸಹಾಯ.

ವಿಟ್ಲ:ತೀರ್ವ ಅನಾರೋಗ್ಯದಿಂದ ಬಳಲುತ್ತಿರುವ ಪಿಗ್ಮಿ ಕಲೆಕ್ಟರ್ ದಿವಾಕರ್ ಕೋಡಿ ಇವರ ಚಿಕಿತ್ಸೆಗಾಗಿ ವಿಟ್ಲ ಗೆಳೆಯರು ಸಾರ್ವಜನಿಕರಿಂದಸಂಗ್ರಹಿಸಿದ ಹಣ 18,500 ವನ್ನು ದಿವಕರ್ ರವರಿಗೆ ನೀಡಿದರು.

ಉಡುಪಿ ಸಿಟಿ ಇದರ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ

ಉಡುಪಿ :-ಲಿಯೋ ಕ್ಲಬ್ ಹಾಗೂ ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಚಿಟ್ಪಾಡಿ ಸೈoಟ್ ಮೆರಿಸ್ ಐಟಿಐ ಕಾಲೇಜಿನಲ್ಲಿ ಆ.13 ರಂದು ಸರಣಿ ವ್ಯಕ್ತಿತ್ವ ವಿಕಸನ ತರಬೇತಿ…

ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ

ಕೈಕಂಬ; ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯಾ ಗೋಪಾಲ್ ಸುವರ್ಣರವರು ಹೇಳಿದರು.ಅವರು ಇಂದು ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ…

20 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರೈತ ಸಂಘದಿಂದ ಒತ್ತಾಯ.

ಕೋಲಾರ: ಸರ್ಕಾರ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರತಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದ ತತ್ತರಿಸಿರುವ ಜಿಲ್ಲೆಯ ಸಮಸ್ಯೆಗಳಿಗೆ…

ಸಂತ್ರಸ್ತರ ನೆರವಿಗೆ ಸಹಾಯ

ಶ್ರೀನಿವಾಸಪುರ: ಸಾರ್ವಜನಿಕರು ನಾಡಿನನೆರೆ ಸಂತ್ರಸ್ತರ ನೆರವಿಗೆ ಕೈಲಾದ ಸಹಾಯ ಮಾಡಬೇಕು. ನೈಸರ್ಗಿಕ ವಿಕೋಪದಿಂದ ನಲುಗಿರುವ ಜನರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಮುಂದಾಗಬೇಕು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ…

ಮಳೆಹಾನಿ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ .

ಬಂಟ್ವಾಳ: ಬಾಳ್ತಿಲ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಬಂಟ್ವಾಳಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿಪರಿಶೀಲಿಸಿದರು .ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್ ದಿನೇಶ್ಅಮ್ಟೂರು, ಶಿವರಾಜ್, ಮೋಹನ್ ಪಿ.ಎಸ್, ಪಂ.ಅಧ್ಯಕ್ಷರಾದ…

ರಾಷ್ಟ್ರ ಧ್ವಜವನ್ನು ಗೌರವಿಸೋಣ – ಹಿಂದೂ ಜನಜಾಗೃತಿ ಸಮಿತಿ

ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಬಂಟ್ವಾಳ ತಾಲೂಕಿನ ತಹಸೀಲುದಾರರಿಗೆ ಮನವಿಯನ್ನು ನೀಡಲಾಯಿತು.…

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಸಸ್ಯಸಂರಕ್ಷಣಾ ಪದ್ದತಿಗಳ ತರಬೇತಿ

ಬಂಟ್ವಾಳ : ಮಣ್ಣು ಸಮೃದ್ದವಾದ ಪೋಷಕಾಂಶಗಳಿಂದ ಕೂಡಿರುತ್ತದೆ. ಅದಕ್ಕೆ ನೆಸರ್ಗಿಕವಾಗಿ ಇರುವಂತಹ ಸೊಪ್ಪುಸದೆಗಳಿಂದ ಸಿಕ್ಕಿದ ವಸ್ತುಗಳಿಂದ ಪೋಷಕಾಂಶ ದೊರೆಯುತ್ತದೆ. ಅಂತಹ ಮಣ್ಣಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವ…

ಹಲವು ಕಲೆ ನಶಿಸುತ್ತಿದೆ: ಶಶಿಕಾಂತ ಮಣಿ

ಬಂಟ್ವಾಳ: ಆಧುನಿಕ ತಂತ್ರಜ್ಞಾನಗಳಿಂದ ಹಲವಾರು ಕಲೆಗಳು ನಶಿಸುವ ಅಂಚಿನಲ್ಲಿದೆ. ಸತ್ಯ ಹಾಗೂ ಮಿತ್ಯದ ನಡುವಿನಲ್ಲಿ ನಡೆಯುವಂತಹದ್ದು ಯಕ್ಷಿಣಿ ವಿದ್ಯೆ. ಕಲಾಗಾರಿಕೆಯ ಪ್ರದರ್ಶನಕ್ಕೆ ಜನರಿರಬೇಕಾದ್ದು ಮುಖ್ಯ ಎಂದು ಬಾಳೆಕೋಡಿ…

ಅಡಕೆ ಮರ ಬಿದ್ದು ಬೆನ್ನುಹುರಿಗೆ ಗಾಯ: ಶಾಸಕರಿಂದ ಗಾಯಾಳುವಿನ ಭೇಟಿ

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ವಸಂತಿ ಆಚಾರ್ಯ ಎಂಬುವವರ ಮೇಲೆ ಅಡಿಕೆ ಮರಬಿದ್ದು ಬೆನ್ನುಹುರಿಗೆ ಗಾಯವಾಗಿ ಎದ್ದೇಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ…