Month: August 2019

ನಿಧನ:ಗುಲಾಬಿ

ಬಂಟ್ವಾಳ:ತಾಲ್ಲೂಕಿಗೆ ಸಮೀಪದ ಅಡ್ಯಾರು ನಿವಾಸಿ, ವರ್ತಕ ಶೀನ ಅಮೀನ್ ಅವರ ಪತ್ನಿ ಗುಲಾಬಿ (75) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು…

ಮೋರಿ ಕುಸಿದು ವಾಹನ ಸಂಚಾರಕ್ಕೆ ಅಡಚಣೆ

ಕೈಕಂಬ : ಎಡಪದವು ಜಂಕ್ಷನಿನಲ್ಲಿ ರಾಷ್ಟ್ರೀಯ ಹೆದ್ದಾರಿ(169) ಮೋರಿ ಕುಸಿದು, ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಅರ್ಧ ರಸ್ತೆಯಲ್ಲಿ ವಾಹನಗಳು ಮುಂದುವರಿಯುತ್ತಿವೆ.…

ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ ಸದಸ್ಯತಾ ಅಭಿಯಾನದ ಸಭೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯು ಹಾಗೂ ಸದಸ್ಯತಾ ಅಭಿಯಾನದ ಸಭೆಯನ್ನು ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು…

ಪಾಣೆಮಂಗಳೂರು : ನೆರೆ ಸಂತ್ರಸ್ಥರಿಗೆ ಕಿಟ್ ವಿತರಣೆ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಘಟಕದ ವತಿಯಿಂದ ಪಾಣೆಮಂಗಳೂರು ಆಸುಪಾಸಿನ ನೆರೆ ಸಂತ್ರಸ್ತ ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ಬೋಗೋಡಿ ಶಾಲೆಯಲ್ಲಿ ನಡೆಯಿತು.…

ಸಿದ್ದಕಟ್ಟೆ ಸ.ಪ್ರ.ದ.ಕಾಲೇಜು: ವಿದ್ಯಾರ್ಥಿ ವೇದಿಕೆ ಉದ್ಘಾಟನೆ

ಬಂಟ್ವಾಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಉತ್ತಮ ಶಿಕ್ಷಣ ಪಡೆಯುವ ಭಾಗ್ಯಶಾಲಿಗಳು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಹೇಳಿದರು.ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ…

ಮಾಜಿ ಸಚಿವರಿಗೆ ವ್ಯಂಗ್ಯ: ಠಾಣೆಗೆ ದೂರು

ಬಂಟ್ವಾಳ: ತೀವ್ರ ಮಳೆಯಿಂದಾಗಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ದೋಣಿಯಲ್ಲಿ ತೆರಳುತ್ತಿದ್ದ ಮಾಜಿ ಸಚಿವ ರಮಾನಾಥ ರೈ ಯವರ ವೀಡಿಯೋ ಚಿತ್ರೀಕರಣವನ್ನು ತಿರುಚಿ ,ಗಣಪತಿ ದೇವರ ವಿಸರ್ಜನೆಯ…

ಪಚ್ಚನಾಡಿ : ತ್ಯಾಜ್ಯಾಘಾತಕ್ಕೆ ಸಿಲುಕಿದ 24 ಮನೆ ಖಾಲಿ ಮಾಡಿಸಿದ ಮನಪಾ ; ಬೈತುರ್ಲಿಗೆ ಸ್ಥಳಾಂತರ ಈಗಲೂ ಜಾರುತ್ತಿದೆ ತ್ಯಾಜ್ಯ ; ಹೆಚ್ಚಿದ ಸೊಳ್ಳೆ ಕಾಟ ; ಆಯುಕ್ತ ನಝೀರ್ ಭೇಟಿ

ವಾಮಂಜೂರು : ವಾಮಂಜೂರಿನ ಪಚ್ಚನಾಡಿ ಡಂಪಿಂಗ್ ಯಾರ್ಡಿನ ಲ್ಯಾಂಡ್ ಫಿಲ್ಲಿಂಗ್ ಪ್ರದೇಶದಲ್ಲಿ ಲೋಡುಗಟ್ಟಲೆ ತ್ಯಾಜ್ಯ ಹತ್ತಿರದ ಮನೆಗಳ ಆವರಿಸಿದ್ದು, ಎಲ್ಲೆಡೆ ಚೆಲ್ಲಾಪಿಲ್ಲಿಯಾದ ತ್ಯಾಜ್ಯದಿಂದ ಸುತ್ತಲ ಪ್ರದೇಶದಲ್ಲಿ ದುರ್ಗಂಧ…

ವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಉಪಾಕರ್ಮ ಹೋಮ

ಕಾರ್ಕಳ:ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ‌ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಉಪಾಕರ್ಮ ಹೋಮವು ಪುರೋಹಿತ್ ದಿನೇಶ ಆಚಾರ್ಯರ ಆಚಾರ್ಯತ್ವದಲ್ಲಿ ಇಂದು ನಡೆಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು…

ಬಡಕಬೈಲು ಹಾನಿಗೊಳಗಾದ ಮನೆಗಳಿಗೆ ಶಾಸಕ ನಾೈಕ್ ಭೇಟಿ

ಕೈಕಂಬ : ಮಳೆ-ಗಾಳಿಗೆ ಗುಡ್ಡ ಕುಸಿತ ಅಪಾಯ ಎದುರಾಗಿರುವ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಪಡ್ಪುವಿನ ವಿಠಲ ಪೂಜಾರಿ ಹಾಗೂ ಯಮುನಾ ಪೂಜಾರ್ತಿಯವರ ಮನೆಗೆ ಬಂಟ್ವಾಳ…

ಪೊಳಲಿ ದೇವಳದಲ್ಲಿ ಗಾಯತ್ರಿ ಪೂಜೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ವರದರಾಜ್ ದಂಪತಿ ಸಮೇತ ಬಂದು ಶ್ರೀ ದೇವಿಯ ದರ್ಶನ ಪಡೆದು ಗಾಯತ್ರಿ ಪೂಜೆ ನೆರವೇರಿಸಿದರು. ಬೆಂಗಳೂರು ರಾಮನಗರ ಕ್ಷೇತ್ರದ ಭಾರತೀಯ ಜನತಾಪಾರ್ಟಿಯ…

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ-ದ.ಕ ಜಿಲ್ಲಾ ಪತ್ರಕರ್ತರ ಸಂಘಗಳ ವತಿಯಿಂದ ನೆರೆಪೀಡಿತ ಪ್ರದೇಶಗಳ ತೀರ  ಬಡಜನರಿಗೆ ದೈನಂದಿನ ವಸ್ತುಗಳ ವಿತರಣೆ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮತ್ತು ದ.ಕ ಜಿಲ್ಲಾ ಪತ್ರಕರ್ತರ ಸಂಘಗಳುಜಂಟಿಯಾಗಿ ಇಂದಿಲ್ಲಿ ಮಂಗಳವಾರ ಪ್ರವಾಹದಿಂದ ತೊಂದರೆಗೊಳಗಾದ ತೀರ ಬಡಜನರಿಗೆ ದೈನಂದಿನವಸ್ತುಗಳ ವಿತರಿಸಿ ಮಾನವೀಯತೆ ಮೆರೆಯಿತು.ಪತ್ರಕರ್ತರ…

ಯೋಜನೆಯಿಂದ ನೆರೆ ಸಂತ್ರಸ್ಥರಿಗೆ ಮನೆ ಸಾಮಾಗ್ರಿ ವಿತರಣೆ

ಬಂಟ್ವಾಳ: ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಚ್. ಎಲ್ ಮಂಜುನಾಥ ಹಾಗೂ ದ ಕ…

ಬಂಟ್ವಾಳ ಭಾರಿ ಮಳೆಗೆ ಹಾನಿಯಾದ ಮನೆ

ಬಂಟ್ವಾಳ: ಮಂಗಳವಾರದಂದು‌ ಬಂಟ್ವಾಳ ‌ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಗಾಳಿ,ಮಳೆಗೆ ವಿವಿಧೆಡೆಯಲ್ಲಿ ೧೧ ಹಾನಿ ಪ್ರಕರಣಗಳು ವರದಿಯಾಗಿವೆ.ಇವುಗಳಲ್ಲಿ ಮೂರು ಮನೆಗಳಿಗೆ ತೀವ್ರ ಹಾನಿ, ೭…

ತಾಲ್ಲೂಕಿನ ಶಾಲೆಗಳಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ಕರೆ ಖಾದಿ ಧ್ವಜ ಬಳಸಿ,ಪ್ಲಾಸ್ಟಿಕ್ ಧ್ವಜ ನಿಷೇದ-ಕೆ.ಎಸ್.ನಾಗರಾಜಗೌಡ

ಕೋಲಾರ: ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಡಗರ,ಸಂಭ್ರಮದಿಂದ ಆಚರಿಸಿ, ಕಡ್ಡಾಯವಾಗಿ ಖಾದಿ ಧ್ವಜ ಬಳಸಿ, ಅದ್ದೂರಿಯಾಗಿ ಆಚರಿಸಲು ಕ್ರಮ ವಹಿಸಿ ಎಂದು ಮುಖ್ಯಶಿಕ್ಷಕರು ಮತ್ತು ಸಿಆರ್‍ಪಿಗಳಿಗೆ…