Month: September 2019

ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ

ಕೋಲಾರ : ಸಾಹಸಸಿಂಹ ವಿಷ್ಣುವರ್ಧನ್ ಅವರು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳ ಮೂಲಕ ಹೆಸರಾಗಿದ್ದವರು. ಅವರ ನೆನಪಿನಲ್ಲಿ ವಿಷ್ಣುಸೇನಾ ಸಮಿತಿ ಹಲವಾರು…

ರೋಟರಿ ಸಂಸ್ಥೆ ಮತ್ತು ಗ್ರಾಮಪಂಚಾಯತ ಸಹಯೋಗದೊಂದಿಗೆ ಕೋಟಿ- ನಾಟಿ ಕಾರ್ಯಕ್ರಮ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಗಿಡ-ಮರಗಳನ್ನು ಬೆಳೆಸುವ ಹಿತದೃಷ್ಟಿಯಿಂದ ರೋಟರಿ ಸಂಸ್ಥೆ ಮತ್ತು ಗ್ರಾಮಪಂಚಾಯಿತಿಯ ಸಹಯೋಗದೊಂದಿಗೆ ಕೋಟಿ- ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿಂದ್ದು, ಈ ಕಾರ್ಯಕ್ರಮದಲ್ಲಿ 100…

ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನ : ರಾಜೇಶ್ ನಾಯ್ಕ್

ಬಂಟ್ವಾಳ: ವಿಶ್ವಕರ್ಮ ಸಮುದಾಯ ಭವನದ ನಿರ್ಮಾಣಕ್ಕೆ ಸರಕಾರದಿಂದ ಬರಬೇಕಾದ 25 ಲಕ್ಷ ಬಾಕಿ ಅನುದಾನವನ್ನು ಶೀಘ್ರವೇ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ…

ಗುರುಪರ ಕೈಕಂಬದ ಡಾ.ಸಪ್ವಾನ್ ಅಹ್ಮದ್‍ಗೆ ನಿಮ್ಹಾನ್ಸ್‍ನಿಂದ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ

ಕೈಕಂಬ:ಕುಪ್ಪೆಪದವು ಗುರುಪುರ ಕೈಕಂಬದ ಡಾ.ಸಪ್ವಾನ್ ಅಹ್ಮದ್ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯಿಂದ ಡಿ.ಎಂ ನ್ಯೂರೋಜಿಯಲ್ಲಿ ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.…

ಯುವಕರ ಶ್ರಮದಾನಕ್ಕೆ ಬೀಟ್ ಪೊಲೀಸ್ ಸಾಥ್

ಕೈಕಂಬ:ಕುಪ್ಪೆಪದವು ಮುತ್ತೂರಿನ ಕುಳವೂರು ಗ್ರಾಮದಲ್ಲಿ ಶ್ರಮದಾನದಲ್ಲಿ ತೊಡಗಿದ್ದ ಯುವಕರೊಂದಿಗೆ ಅ ರಸ್ತೆಯಲ್ಲಿ ಬೀಟ್ ಪೊಲೀಸ್ ಸಾಥ್ ನೀಡಿ ಶ್ರಮದಾನದಲ್ಲಿ ಭಾಗವಹಿಸಿದ್ದು ಸಾರ್ವಜನಿಕರಿಂದ ಶ್ಲಾಘನೆಗೆ ಪಾತ್ರವಾಗಿದೆ.ಕುಳವೂರು ಗೆಂದಡ್ಪು ಎಂಬಲ್ಲಿ…

ಜೀವನ್ ಸಂಧ್ಯಾಉಪನ್ಯಾಸ

ವಿಟ್ಲ : ರೋಟರಿ ಕ್ಲಬ್ ವಿಟ್ಲದ ವತಿಯಿಂದ ಜೀವನ್ ಸಂಧ್ಯಾ ಎಂಬ ವಿಚಾರದಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಯಿತು .ಡಾ.ವಿ. ಕೆ .ಹೆಗ್ಡೆಯವರು ವಿಠಲ ಹೈಸ್ಕೂಲಿನ ಇಂಟರಾಕ್ಟ್ ಕ್ಲಬ್ ನ…

ಶುಲ್ಕ ವಸೂಲಿ ಕೈ ಬಿಡುವಂತೆ ಆಗ್ರಹಿಸಿ ಪುರಸಭೆಯ ಮುಂದೆ ಮುಷ್ಕರ

ಬಂಟ್ವಾಳ: ಪುರಸಭೆಯು ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆ ಕಸ ನಿರ್ವಹಣಾ ಶುಲ್ಲವನ್ನು ಮುಂಗಡವಾಗಿ ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ…

ನೆತ್ತರಕೆರೆ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆ

ನೆತ್ತರಕೆರೆ : ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಸಮೃದ್ಧಿ ದಿನಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ನೆತ್ತರಕೆರೆ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು ಸಮೃಧ್ಧಿ…

ಚಾಲಕ ಪರವಾನಿಗೆ ಮತ್ತು ಇನ್ಸುರೆನ್ಸ್ ಅದಾಲತ್ ನಡೆಸಬೇಕೆಂದು ರೈತ ಸಂಘದಿಂದ ಆಗ್ರಹ

ಕೋಲಾರ : ಮೋಟರ್ ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಪ್ರತಿ ತಾಲ್ಲೂಕಿನಲ್ಲಿ 3 ದಿನಗಳ…

ಮದ್ಯವರ್ಜನ ಶಿಬಿದ ಮೂಲಕ 19,765 ಮಂದಿ ವ್ಯಸನಮುಕ್ತ : ಸತೀಶ್ ಶೆಟ್ಟಿ

ಬಂಟ್ವಾಳ: ಜನಜಾಗೃತಿ ವೇದಿಕೆಯ ದ.ಕ.ಜಿಲ್ಲೆ ಹಾಗೂ ಶ್ರೀ.ಕ್ಷೇ.ಗ್ರಾ. ಯೋಜನೆಯ ಸಹಯೋಗದಲ್ಲಿ ಇದುವರೆಗೆ 292 ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರವನ್ನು ಆಯೋಜಿಸಿ 19,765 ಕ್ಕೂ ಅಧಿಕ ಮಂದಿಯನ್ನು ವ್ಯಸನಮುಕ್ತರನ್ನಾಗಿಸಿದೆ…

ಬಂಟ್ವಾಳ ತಾಲೂಕು ಮಟ್ಟದ ವಿಶ್ವಕರ್ಮಜಯಂತಿ

ಬಂಟ್ವಾಳ: ಕಾಯಕವೇ ಕೈಲಾಸ ಎಂಬಂತೆ ದುಡಿದು ತಮ್ಮ ಜೀವನ ನಡೆಸುವ ವಿಶ್ವಕರ್ಮ ಸಮುದಾಯ ನಮ್ಮೆಲ್ಲರಿಗೂ ಮಾದರಿ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.ಬಂಟ್ವಾಳ ತಾಲೂಕು ರಾಷ್ಟ್ರೀಯ…

ವಿಟ್ಲದ ಸಂತೆ ಮಾರುಕಟ್ಟೆಯಲ್ಲಿ ಜನರಿಗೆ ಬಟ್ಟೆ ಚೀಲ ವಿತರಣೆ ಕಾರ್ಯಕ್ರಮ

ವಿಟ್ಲ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜನಜಾಗೃತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ವಿಟ್ಲ ನಗರ ಬಿಜೆಪಿ…