ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಎದುರಿನ ರಸ್ತೆ ಜಲಾವೃತ್ತ
ಬಂಟ್ವಾಳ:ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯನ್ನು ಅಗೆದಿದ್ದರೂ ಈವರೆಗೆ ಅಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಎದುರಿನ…
ಬಿ.ಸಿ.ರೋಡಿನಲ್ಲಿ ಮೋದಿ ಫೆಸ್ಟ್
ಬಂಟ್ವಾಳ: ಭ್ರಷ್ಟಾಚಾರ,ಹಗರಣಗಳ ಮೂಲಕ ರಾಜ್ಯದ ಕೊಳ್ಳೆ ಹೊಡೆಯುತ್ತಿರುವ ಸಿದ್ದರಾಮಯ್ಯ ಸರಕಾರ ಕೇಂದ್ರದತ್ತ ಬೊಟ್ಟು ಮಾಡಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ…
ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ- (ಓ.ಒ.ಒ.S)
ಕಲ್ಲಡ್ಕ: 2016-17 ಶೈಕ್ಷಣಿಕ ವರ್ಷದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಓ.ಒ.ಒ.S) ಯಲ್ಲಿ ಶ್ರೀರಾಮ ಪ್ರೌಢಶಾಲೆಯ ಜಯರಾಂ ಪ್ರಭು ಹಾಗೂ ರಾಜೀವಿ ದಂಪತಿಗಳ ಪುತ್ರನಾದ ಪ್ರದೀಪ್, ಕೇಶವ…
ಅಬೆಟ್ಟು- ಕಳ್ಳಿಮಾರ್ ಸಂಪರ್ಕದ ರಸ್ತೆಗೂ 30 ಲಕ್ಷ ಅನುದಾನ ಬಿಡುಗಡೆ
ಬಂಟ್ವಾಳ: ವಾಹನ ಸಂಚಾರ ಮಾತ್ರವಲ್ಲದೆ ನಡೆದಾಡಲೂ ಅಯೋಗ್ಯವಾಗಿದ್ದ ಮೇರೆಮಜಲು ಗ್ರಾಮದ ಅಬ್ಬೆಟ್ಟು –ಕಳ್ಳಿಮಾರ್ ರಸ್ತೆಗೆ ಕೊನೆಗೂ ಡಾಮರೀಕರಣದ ಭಾಗ್ಯ ಲಭಿಸಿದೆ. ಹಲವು ವರ್ಷಗಳ ಇಲ್ಲಿನ ನಾಗರೀಕರ ಬೇಡಿಕೆಗೆ…
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಜಿಲ್ಲಾ ಮಟ್ಟದ ಮೊಟ್ಟೆ ವಿತರಣಾ ಕಾರ್ಯಕ್ರಮ
ಬಂಟ್ವಾಳ: ಮಕ್ಕಳ ಆರೋಗ್ಯ ಮತ್ತು ಬುದ್ದಿಯ ವಿಕಸನಕ್ಕೆ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದ್ದು ಅಂಗನವಾಡಿಯಿಂದಲೇ ಮಕ್ಕಳ ಸರ್ವಾಂಗಿಣ ಬೆಳವಣಿಗೆ ಆರಂಭವಾಗುತ್ತದೆ. ಮಕ್ಕಳು ಆರೋಗ್ಯವಂತಾಗಿರಲು ಸರಕಾರ ಮಕ್ಕಳಿಗೆ ಪೌಷ್ಟಿಕ…
ಕುಪ್ಪೆಪದವು ಆರ್ಥಿಕ ಸಾಕ್ಷರತಾಕಾರ್ಯಗಾರ
ಕುಪ್ಪೆಪದವು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮತ್ತು ಆರ್ಬಿಐ ನಿರ್ದೇಶನದನ್ವಯ ಜನರಿಗೆ ಆರ್ಥಿಕ ವ್ಯವಹಾರಗಳ ಸವಲತ್ತುಗಳ ಹಾಗೂ ಹೊಸ ತಂತ್ರಜ್ಙಾನದ ಬಗ್ಗೆ ಅರಿವು ಮೂಡಿಸುವ…
ಬಿ.ಸಿ.ರೋಡ್ ಕೈಕಂಬದ ರಾಜ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯಗಳು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ಕೈಕಂಬದ ರಾಜ ರಸ್ತೆಯಲ್ಲಿ ಮಳೆ ನೀರು ತುಂಬಿರುವುದರಿಂದ ಶನಿವಾರ ಬೆಳಗ್ಗೆಯಿಂದ ವಾಹನಗಳ ಸಂಚಾರಕ್ಕೆ ಅಡಚನೆ ಉಂಟಾಗಿದೆ. ಬಿ.ಸಿ.ರೋಡ್ ಸಹಿತ ಬಂಟ್ವಾಳ…
ಇಸ್ಲಾಮ್ ಧರ್ಮದ ರಂಜಾನ್ ಎಂಬ ವ್ರತ ಆಚರಣೆ
ಶತಮಾನಗಳ ಹಿಂದೆ ಜಗತ್ತು ಅಜ್ಙಾನದ ಅಂಧಕಾರ ವ್ಯವಸ್ಥೆಗೆ ಮಾರ್ಪಟ್ಟು, ಅನಿಷ್ಟ ಪದ್ಧತಿಗಳ ಆಚರಣೆ ಜನರಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿ…
ರಾಯಾನ್ ಶಿಕ್ಷಣ ಸಮೂಹದ ವಿದ್ಯಾರ್ಥಿಗಳಿಂದ ನಾಸಾ ಸಂದರ್ಶನ
ಮುಂಬಯಿ: ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ರಾಯಾನ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಮೆರಿಕದ ಕೆನೆಡಿ ಬಾಹ್ಯಾಕಾಶ ಕೇಂದ್ರ ನಾಸಾ ಸಂದರ್ಶಿಸುವ ಸುವರ್ಣಾಶ ದೊರಕಿತು. ಇದೇ ವೇಳೆ ವಿದ್ಯಾರ್ಥಿಗಳು ಸೀ…
ಮದರಸದ ಪೀಠೋಪಕರಣಕ್ಕೆ ಬೆಂಕಿ
ಬಂಟ್ವಾಳ : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಪ್ಪಾಡಿ ಗ್ರಾಮದ ಎಲ್ಪೆಲ್ ಎಂಬಲ್ಲಿ ಮದರಸವೊಂದರ ಬಾಗಿಲು ತೆರೆದು ಒಳ ಪ್ರವೇಶಿಸಿದ ಕಿಡಿಗೇಡಿಗಳು ಪಿಠೋಪಕರಣಕ್ಕೆ ಬೆಂಕಿ ಹಚ್ಚಿರುವ ಘಟನೆ…
ಸೊರ್ನಾಡ್ ಗೊಮಾಂಸ ಸಾಗಾಟ ಪತ್ತೆ
ಬಂಟ್ವಾಳ: ಬೈಕ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಟ ಮಾಡುತ್ತಿರುವುದನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳಕ್ಕೆ ಸಮೀಪದ ಸೊರ್ನಾಡ್…
ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಮೋದಿ ಫೆಸ್ಟ್ ರಥ
ವಿಟ್ಲ: ಮೋದಿ ಫೆಸ್ಟ್ ರಥವು ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಚಾರ ನಡೆಸಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲ ಅಧ್ಯಕ್ಷ ಚಣಿಲ…
ದಡ್ಡಲಕಾಡು ವಿವಿಧ ಜಾತಿಯ ಗಿಡ ನಾಟಿ ಹಾಗೂ ಸೀಡ್ ಬಾಲ್ಗಳ ಬಿತ್ತನೆ ಕಾರ್ಯಕ್ರಮ
ಬಂಟ್ವಾಳ: ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವಿಧ ಜಾತಿಯ ಗಿಡ ನಾಟಿ…
ತಾಕೋಡೆ: ಮಹಿಳೆ ನಾಪತ್ತೆ
ಮೂಡುಬಿದಿರೆ: ತಾಕೋಡೆ ಕರಿಂಜೆ ನಿವಾಸಿ ಲೂಯಿಸ್ ಲೋಬೋ ಅವರ ಪತ್ನಿ ಎಮಿಲ್ಡಾ ಲೋಬೋ(53) ಮಂಗಳವಾರ ಬೆಳಗ್ಗಿನಿಂದ ಕಾಣೆಯಾಗಿರುವುದಾಗಿ ಅವರ ಪುತ್ರ ಜೇಸನ್ ಕಿಶನ್ ಲೋಬೋ ಮೂಡುಬಿದಿರೆ ಠಾಣೆಗೆ…