ಮುಲ್ಕಿಯ ಗಜನೀ ಫೌಂಡೇಶನ್ ವತಿಯಿಂದ ವಿಶ್ವಪರಿಸರ ದಿನಾಚರಣೆ

ಬಂಟ್ವಾಳ; ಭೂಮಿಯ ಕಣಕಣದಲ್ಲೂ ದೇವತ್ವವನ್ನು ಕಾಣುವ ಸಂಸ್ಕಾರ ಭಾರತೀಯರದ್ದು, ಆದರೆ ಇತ್ತೀಚೆಗೆ ನಮ್ಮೊಳಗಿನ ಮೂಲನಂಬಿಕೆಗಳು ನಶಿಸುತ್ತಿರುವುದು, ಪರಿಸರದ ನಾಶಕ್ಕೂ ಕಾರಣವಾಗುತ್ತಿದೆ, ಈ ಕುರಿತಾಗಿ ಆತ್ಮಾವಲೋಕನ ಅಗತ್ಯ ಎಂದು…

ದಡ್ಡಲಕಾಡು: ಸರ್ಕಾರಿ ಪಾಥಮಿಕ ಶಾಲೆಗೆ ಆಂಗ್ಲ ಪಠ್ಯ ನೀಡಲು ನಿರಾಕರಣೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ಬಂಟ್ವಾಳ:ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಆರಂಭಗೊಂಡ ಎಲ್‍ಕೆಜಿ, ಯುಕೆಜಿ ಸೇರಿದಂತೆ…

ವಿಟ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ವಿಟ್ಲ: ವಿಟ್ಲದ ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ 2017-18 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ…

ಕಬೆಲ- ಪೆಲಪಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಪ್ರಧೇಶಾಭಿವೃದ್ದಿ ನಿಧಿಯಡಿ ಸುಮಾರು 20 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುದು ಗ್ರಾಮದ ಕಬೆಲ- ಪೆಲಪಾಡಿ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಫರಂಗಿಪೇಟೆಯಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುದು ಗ್ರಾಮ ಪಂಚಾಯತ್ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ…

ಸ್ವಚ್ಚ ಭಾರತಕ್ಕಾಗಿ ಉಡುಪಿ ಸ್ವಚ್ಚತಾ ಕಾರ್ಯಕ್ರಮ

ಉಡುಪಿ: ಶ್ರೀ ರಾಮಕೃಷ್ಣ ಮಿಷನ್ ,ಆರ್ಟ ಆಫ್ ಲಿವಿಂಗ್ ಉಡುಪಿಇದರ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಉಡುಪಿ ಸ್ವಚ್ಚತಾ ಕಾರ್ಯಕ್ರಮ ನಗರದ ಹನುಮಾನ್ ರಸ್ತೆ ಅಕ್ಕಪಕ್ಕದಲ್ಲಿ ಜೂನ್.3…

ಮೂಡುಮಾರ್ನಾಡು: ವಿವಾಹಿತೆ ಆತ್ಮಹತ್ಯೆ

ಮೂಡುಬಿದಿರೆ: ಔಷಧಿಗೆ ಹಣ ಕೇಳಿದಕ್ಕೆ ಪತ್ನಿಗೆ ಬೈದು ಹಲ್ಲೆ ನಡೆಸಿದ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಮಾರ್ನಡು ಗ್ರಾಮದಲ್ಲಿ ಭಾನುವಾರ…

ಹದಗೆಟ್ಟ ಬಿ.ಸಿ.ರೋಡ್ ಸರ್ವೀಸ್ ರಸ್ತೆ

ಬಂಟ್ವಾಳ: ಸೋವiವಾರ ಸುರಿದ ಭಾರಿ ಮಳೆಗೆ ಬಿ.ಸಿ.ರೋಡ್ ಸಂಪೂರ್ಣ ಕೆಸರುಮಯವಾಗಿದ್ದು, ಸರ್ವೀಸ್ ರಸ್ತೆ ಹಾಳಾಗಿದೆ. ಹೊಂಡ, ಗುಂಡಿಗಳಿಂದ ಕೂಡಿದ ಸರ್ವೀಸ್ ರಸ್ತೆಯಲ್ಲಿ ಮೊದಲೇ ಪಾದಚಾರಿಗಳು, ವಾಹನ ಸವಾರರಿಗೆ…

ಶಿಕ್ಷಣ ಇಲಾಖೆ ಹೈಕೋರ್ಟ್ ಆದೇಶ ಉಲ್ಲಂಘನೆ: ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಸೇರಿದಂತೆ ಒಂದನೆ ತರಗತಿಯಿಂದ ಐದನೇ ತರಗತಿವರೆಗೆ ಆಂಗ್ಲ ಭಾಷೆ ಕಲಿಕೆಯನ್ನು ಕಳೆದ…

ವಿದ್ಯೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ: ಐವನ್ ಡಿ’ ಸೋಜ

ಮಂಗಳೂರು: ಈಗಿನ ಆಧುನಿಕ ಯುಗದಲ್ಲಿ ಎಷ್ಟು ಶಿಕ್ಷಣ ಪಡೆದರು ಅದು ಸಾಕಾಗುದಿಲ್ಲ. ಅದ್ದರಿಂದ ವಿಧ್ಯಾರ್ಥಿಗಳು ಹೆಚ್ಚೆಚ್ಚು ಅಸಕ್ತಿವಹಿಸಿ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಬೇಕು, ಈ ನಿಟ್ಟಿನಲ್ಲಿ ಜಪ್ಪಿನಮೊಗರು ಬಂಟರ…

ವಿಶ್ವ ಪರಿಸರ ದಿನದ ಅಂಗ ವಾಗಿ ಗೋವನಿತಾಶ್ರಮಕ್ಕೆ ಮೇವು ರೂಪದಲ್ಲಿ ಹುಲ್ಲು

ಫರಂಗಿಪೇಟೆ: ವಿಶ್ವ ಪರಿಸರ ದಿನದ ಅಂಗ ವಾಗಿ ಹಾಗು ಕೇಂದ್ರ ಸರಕಾರ ಘೋಷಿಸಿರುವ ಗೋಹತ್ಯಾ ನಿಷೇದ ಕಾನೂನನ್ನು ಬೆಂಬಲಿಸಿ ಹಿಂದೂ ಜಾಗರಣಾ ವೇದಿಕೆ ತುಂಬೆ ಮಂಡಲ ದ…

ಎಸ್.ವಿ.ಎಸ್. ವಿದ್ಯಾರ್ಥಿನಿಯರಿಗೆ ಗೌರವಾರ್ಪಣೆ

ಬಂಟ್ವಾಳ: ವಿದ್ಯಾಗಿರಿ ಬಂಟ್ವಾಳದ ಎಸ್.ವಿ.ಎಸ್. ಇಂಗ್ಲೀಷ್ ಸ್ಕೂಲ್ ನಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಗೌರವಾರ್ಪಣೆ ಮಾಡಲಾಯಿತು. ಪಲ್ಲವಿ ಡಿ. ಶೆಟ್ಟಿ ಅವರಿಗೆ…