ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : ಶಾಲಾ ನಾಯಕನಾಗಿ ವೈಭವ್ ವಿ. ರಾವ್ ಆಯ್ಕೆ.
ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10ನೇ ತರಗತಿಯ ವೈಭವ್ ವಿ. ರಾವ್ ವಿದ್ಯಾರ್ಥಿ ನಾಯಕನಾಗಿ ಹಾಗೂ…
“ಪ್ರತಿಭೆಯ ಪ್ರತಿರೂಪ”….ಪ್ರಶಾಂತ್ ಗುರುಪುರ
ಇವರು ಗ್ರಾಮೀಣ ಪ್ರದೇಶದಲ್ಲಿ ಅರಳಿದ ರಂಗಪ್ರತಿಭೆ. ಐಟಿಐ ಓದಿರುವ ಇವರು ಏರ್ಪೋರ್ಟ್ ಏಸಿ ಕಚೇರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಉಪ-ಕಸುಬಾಗಿ ವೀಟು-ಡೆಕೊರೇಟರ್ಸ್, ವೀಟು-ಕ್ಯಾಟರಿಂಗ್ಸ್ ಸಂಚಾಲನೆ ಹಾಗೂ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ…
ಬಂಟ್ವಾಳ ತಾಲೂಕು ಕಚೇರಿಯ ಹಳೆಯ ಕಟ್ಟಡ ನೆಲಸಮ
ಬಂಟ್ವಾಳ: ತಾಲೂಕಿನ ಸುಮಾರು 50 ವರ್ಷಗಳ ಕಾಲ ಬಾಳಿದ ಸರಕಾರದ ಹಳೆಯ ಕಟ್ಟಡವೊಂದು ಮಂಗಳವಾರ ನೆಲಸಮವಾಗಿದೆ. ಬಂಟ್ವಾಳ ತಾಲೂಕು ಕಚೇರಿಯ ರೆಕಾರ್ಡ್ ರೂಂ ಕಟ್ಟಡವನ್ನು 1966ರಂದು ನಿರ್ಮಿಸಲಾಗಿತ್ತು.…
ಕಳಾಯಿ ಸೇವಾ ಪ್ರತಿಷ್ಠಾನ ವತಿಯಿಂದ ಉಚಿತ ಪುಸ್ತಕ ವಿತರಣಾ
ಬಂಟ್ವಾಳ: ಕಳಾಯಿ ಸೇವಾ ಪ್ರತಿಷ್ಠಾನ ವತಿಯಿಂದ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಕಳಾಯಿ ಚಂದ್ರಮೌಳಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಬಂಟ್ವಾಳ ಶ್ರೀ…
ಗ್ರಾಹಕರನ್ನು ಕಂಗೆಡಿಸಿದ ವಿಟ್ಲ ಎಟಿಎಂನಲ್ಲಿ 2 ಸಾವಿರ ಮುಖಬೆಲೆಯ ಹರಿದ ನೋಟುಗಳು
ಬಂಟ್ವಾಳ: ವಿಟ್ಲದ ಎಟಿಎಂವೊಂದರಲ್ಲಿ ಗ್ರಾಹಕರು ಹಣ ಡ್ರಾ ಮಾಡಿದಾಗ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಹರಿದ ನೋಟುಗಳು ಬಂದಿರುವ ಘಟನೆ ಮಂಗಳವಾರ ನಡೆದಿದ್ದು ಗ್ರಾಹಕರನ್ನು ಕಂಗೆಡಿಸಿದೆ.…
ಉರಗ ತಜ್ಞರಾದ ಡಿಪಿನ್ ಪೂಜಾರಿ ಇವರಿಂದ ಹಾವುಗಳ ಬಗ್ಗೆ ಮಾಹಿತಿ
ವಿಟ್ಲ: ಇಕೋ ಕ್ಲಬ್, ಇಕೋ ವಿಷನ್ ವಿಠಲ ಪ್ರೌಢ ಶಾಲೆ ವಿಟ್ಲ ಮತ್ತು ಜೆಸಿಐ ವಿಟ್ಲ ಇದರ ಸಹಯೋಗದೊಂದಿಗೆ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅನಂತಾಡಿಯ `ಸೇವ್…
ವಿಟ್ಲ ವಿಶ್ವ ಪರಿಸರ ದಿನ ಆಚರಣೆ
ವಿಟ್ಲ :ಜೇಸಿಐ ಮತ್ತು ಇಕೋ ಕ್ಲಬ್ ವಿಠಲ ಪ್ರೌಢ ಶಾಲೆ ಇದರ ವತಿಯಿಂದ ವಿಠಲ ಪ್ರೌಢ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ್ ವಿಶ್ವ ಪರಿಸರ ದಿನ…
ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಸನ್ಮಾನ
ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ,ಜೇಸಿಐ ವಲಯ 15 ರ ಮಿಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಇತ್ತಿಚೆಗೆ ವಿಟ್ಲದಲ್ಲಿ ನಡೆದ ಜೇಸಿ ವಲಯ ಮಧ್ಯಂತರ…
ಶ್ರೀರಾಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಲ್ಲಡ್ಕ : ಪರಿಸರದ ಕೊಡುಗೆ ಮನುಷ್ಯನ ಬದುಕಿಗೆ ಅಪಾರವಾಗಿದೆ. ಆದರೆ ಇಂದು ತಾಂತ್ರಿಕ ಕಾರಣದಿಂದ ಮಾನವನಿಗೆ ಹಣದ ದುರಾಸೆ ಹೆಚ್ಚಾಗಿದೆ. ಇದರ ಪರಿಣಾಮ ಪರಿಸರದ ಮೇಲೆ ಬಿದ್ದು…
ಬಂಟ್ವಾಳ ಭಾಸ್ಕರ್ ರಾವ್ ರವರ ಬೀಳ್ಕೊಡುಗೆ ಸಮಾರಂಭ
ಬಂಟ್ವಾಳ : ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿದ ಭಾಸ್ಕರ್ ರಾವ್ ರವರ ಬೀಳ್ಕೊಡುಗೆ ಸಮಾರಂಭವು ತಾ.ಪಂ. ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಜರಗಿತು. ಅಧಿಕಾರಿಗಳು ಜನಸ್ನೇಹಿಯಾದರೆ…
ಶ್ರೀ ಆದಿಮೊಗೇರ್ಕಳ ದೈವಸ್ಥಾನಕ್ಕೆ ಚೆಕ್ ಹಸ್ತಾಂತರ
ಬಂಟ್ವಾಳ : ನರಿಕೊಂಬು ಗ್ರಾಮದ ನಿನ್ನಿಪಡ್ಪು ಶ್ರೀ ಆದಿಮೊಗೇರ್ಕಳ ದೈವಸ್ಥಾನದ ಅಭಿವೃದ್ಧಿಗೆ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಿಂದ ಮಂಜೂರುಗೊಂಡ ರೂ.1.25 ಲಕ್ಷ ಮೊತ್ತದ ಚೆಕ್ಕನ್ನು…
ಬಂಟ್ವಾಳ ಮಾಸಿಕ ಕೆಡಿಪಿ ಸಭೆಯಲ್ಲಿ ಇಒ ಫುಲ್ ಗರಂ * ಕ್ರಮಕ್ಕೆ ಜಿಪಂ ಮಖ್ಯ ಅಧಿಕಾರಿಗೆ ಶಿಫಾರಸಿನ ಎಚ್ಚರಿಕೆ
ಬಂಟ್ವಾಳ: ಪ್ರಮುಖ ಸಭೆಗಳಿಗೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿ ಕೆಳ ದರ್ಜೆಯ ಅಧಿಕಾರಿಗಳನ್ನು ಕಳುಹಿಸುವುದಕ್ಕೆ ಬಂಟ್ವಾಳ ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ ಫುಲ್ ಗರಂ…
ಪೆರಾಜೆ ಪುಸ್ತಕ ವಿತರಣಾ ಕಾರ್ಯಕ್ರಮ
ಬಂಟ್ವಾಳ :ಯುವ ವೇದಿಕೆ ಪೆರಾಜೆ ಇದರ ಗ್ರಾಮ ವಿಕಾಸ ಯೋಜನೆಯಡಿ 2ನೇ ವರ್ಷದಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಒಟ್ಟು 24 ಮನೆಗಳ 52…
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಇದರ ಪ್ರಾರಂಭೋತ್ಸವ ಉಚಿತ ಪುಸ್ತಕ ವಿತರಣೆ
ಬ0ಟ್ವಾಳ: ಅಮ್ಮು0ಜೆ ಶಾಲಾ ಸೌಹಾರ್ದ ರ0ಗ ಮ0ದಿರದಲ್ಲಿ ಟಿಪ್ಪು ಸುಲ್ತಾನ್ ಪೌ0ಡೇಶನ್(ರಿ) ಕಲಾಯಿ ಇದರ ಸಹಯೋಗದೊ0ದಿಗೆ ಅಮು0ಜೆ ಶಾಲೆ ಉಳಿಸಿ ಬೆಳೆಸಿ ಎ0ಬ ಅ0ದೋಲನದ ಉದ್ಬಾಟನಾ ಸಮಾರ0ಭ…